Tuesday, September 22, 2026

BDA Apartments

ಈ ಬಾರಿ ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಆಯೋಜನೆ ಇಲ್ಲ BDA JK_Adv BDA Adv
Home Front Page ಈ ಬಾರಿ ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಆಯೋಜನೆ ಇಲ್ಲ

ಈ ಬಾರಿ ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಆಯೋಜನೆ ಇಲ್ಲ

ಮುಂಬೈ, ಆಗಸ್ಟ್ 10, 2020 (www.justkannada.in): ಈ ಬಾರಿ ಮಹಿಳೆಯರಿಗೆ ಏಕದಿನ ವಿಶ್ವಕಪ್ ಆಯೋಜಿಸುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.

2021ರ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯನ್ನು ರದ್ದುಮಾಡಲಾಗಿದೆ.

ಕೊರೋನಾದಿಂದಾಗಿ ತಯಾರಿ ನಡೆಸಲು ಸಮಯವಿಲ್ಲ. ಇದೇ ಕಾರಣಕ್ಕೆ ಟೂರ್ನಮೆಂಟ್ ರದ್ದುಗೊಳಿಸುತ್ತಿರುವುದಾಗಿ ಐಸಿಸಿ ಸಿಇಒ ಆಂಡ್ರಿಯಾ ನೆಲ್ಸನ್ ತಿಳಿಸಿದ್ದಾರೆ.

ಈ ಮೊದಲು ಜುಲೈನಲ್ಲಿ ದಿನಾಂಕ ನಿಗದಿಯಾಗಿತ್ತು, ಆದರೆ ಕೊರೋನಾ ಕಾರಣದಿಂದ ಫೆಬ್ರವರಿಗೆ ಮುಂದೂಡಲಾಗಿತ್ತು.