Wednesday, September 30, 2026

BDA Apartments

Mysore Dasara Festival BDA JK_Adv BDA Adv
Home Cinema CAA, NPR, NRC ಚರ್ಚೆಗೆ ನಾನ್ ರೆಡಿ ಎಂದ ತಲೈವಾ

CAA, NPR, NRC ಚರ್ಚೆಗೆ ನಾನ್ ರೆಡಿ ಎಂದ ತಲೈವಾ

ಚೆನ್ನೈ, ಫೆಬ್ರವರಿ 29, 2020 (www.justkannada.in): CAA, NPR, NRC ಬಗ್ಗೆ ಚರ್ಚೆಗೆ ಸಿದ್ಧವೆಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

ದೇಶದಲ್ಲಿ ಭಾರೀ ವಿರೋಧ, ಪರ ಅಭಿಪ್ರಾಯ ವ್ಯಕ್ತವಾಗಿರುವ CAA, NPR, NRC ಬಗ್ಗೆ ಚರ್ಚೆ ನಾನು ರೆಡಿ ಎಂದಿದ್ದಾರೆ ತಲೈವಾ! ಪೌರತ್ವ ತಿದ್ದುಪಡಿ ಕಾಯ್ದೆ ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ ಎಂದು ರಜನಿಕಾಂತ್ ತಿಳಿಸಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಂಘಟನೆಗಳ ಜೊತೆ ಚರ್ಚೆ ನಡೆಸಲು ನಾನು ಸಿದ್ಧವಾಗಿದ್ದೇನೆ. CAA, NPR, NRC ಬಗ್ಗೆ ಪ್ರತಿಭಟನೆ ನಡೆಸಿದ ಪ್ರತಿಭಟನಾ ನಿರತರೊಂದಿಗೆ ನಾನು ಚರ್ಚೆ ನಡೆಸಲು ರೆಡಿಯಾಗಿದ್ದೇನೆ ಎಂದಿದ್ದಾರೆ.