Saturday, August 15, 2026

BDA Apartments

Home Cinema ಮತ್ತೆ ಕೆಲಸವಿಲ್ಲದೇ ಬೀದಿಗೆ ಬಿದ್ದ ರಾನು ಮಂಡಲ್ !

ಮತ್ತೆ ಕೆಲಸವಿಲ್ಲದೇ ಬೀದಿಗೆ ಬಿದ್ದ ರಾನು ಮಂಡಲ್ !

ಬೆಂಗಳೂರು, ಫೆಬ್ರವರಿ 29, 2020 (www.justkannada.in): ರಾತ್ರೋ ರಾತ್ರಿ ಸ್ಟಾರ್ ಆದ ರಾನು ಮಂಡಲ್ ಏನು ಮಾಡ್ತಿದ್ದಾರೆ? ಎಲ್ಲಿದ್ದಾರೆ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ರಿಯಾಲಿಟಿ ಶೋಗಳಲ್ಲಿ ಕೆಲ ದಿನಗಳ ಕಾಲ ರಾನು ಸುದ್ದಿ ಮಾಡಿದ್ದರು. ಆದ್ರೀಗ ಮತ್ತೆ ಹಳೆ ಸ್ಥಿತಿಗೆ ರಾನು ಮರಳುವಂತಾಗಿದೆ. ರೈಲ್ವೆ ನಿಲ್ದಾಣದಲ್ಲಿ ಹಾಡು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಿದ್ದಂತೆ ರಾನು ಮಂಡಲ್ ಕರೆದು ಅನೇಕರು ಕೆಲಸ ನೀಡಿದ್ದರು.

ಏಕಾಏಕಿ ಸ್ಟಾರ್ ಆದ ರಾನುಗೆ ಅಹಂಕಾರ ಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ರಾನು, ಅಭಿಮಾನಿಗಳ ಜೊತೆ ನಡೆದುಕೊಂಡ ಅನೇಕ ವಿಡಿಯೋಗಳು ಟ್ರೋಲ್ ಆಗ್ತಿವೆ.