Wednesday, October 14, 2026

Dasara Wishes

Happy Dasara
Home Cinema ಕನ್ನಡ ಸ್ಟಾರ್’ಗಳನ್ನು ಭೇಟಿ ಮಾಡುತ್ತಾ ಬೆಂಗಳೂರು ಸುತ್ತಿದ ತಮಿಳು ನಟ ಯೋಗಿ ಬಾಬು

ಕನ್ನಡ ಸ್ಟಾರ್’ಗಳನ್ನು ಭೇಟಿ ಮಾಡುತ್ತಾ ಬೆಂಗಳೂರು ಸುತ್ತಿದ ತಮಿಳು ನಟ ಯೋಗಿ ಬಾಬು

ಬೆಂಗಳೂರು, ಆಗಸ್ಟ್ 20, 2020 (www.justkannada.in): ತಮಿಳಿನ ಖ್ಯಾತ ಹಾಸ್ಯ ನಟ ಯೋಗಿ ಬಾಬು ಕನ್ನಡದ ಸ್ಟಾರ್ ನಟರನ್ನು ಭೇಟಿ ಮಾಡಿದ್ದಾರೆ.

ನಟ ಯೋಗಿ ಬಾಬು ಬೆಂಗಳೂರಿನಲ್ಲಿ ಸುತ್ತುವುದರ ಜೊತೆಗೆ ಕನ್ನಡ ಸ್ಟಾರ್ ನಟರನ್ನು ಭೇಟಿ ಮಾಡುತ್ತಿದ್ದಾರೆ. ಈ ಹಿಂದೆ ನಟ ಪುನೀತ್ ರಾಜ್ ಕುಮಾರ್ ಹಾಗೂ ನಟ ವಿಜಯ್ ಅವರನ್ನು ಭೇಟಿ ಮಾಡಿದ್ದರು.

ಇದೀಗ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಭಜರಂಗಿ 2 ಚಿತ್ರದ ಶೂಟಿಂಗ್ ಸ್ಥಳಕ್ಕೆ ಭೇಟಿ ಕೊಟ್ಟ ಯೋಗಿ ಬಾಬು ಅವರು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ,
ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.