25 C
Bengaluru
Friday, August 19, 2022
Home Tags Gn mohan

Tag: gn mohan

ಪಿ ಸಾಯಿನಾಥ್ ಜೊತೆ  ಮತ್ತೆ ಬರುತ್ತಿದ್ದೇನೆ..

0
ಬೆಂಗಳೂರು,ಆಗಸ್ಟ್, 16,2022(www.justkannada.in): ಪಿ ಸಾಯಿನಾಥ್ ಅವರು ಇದುವರೆಗೆ ಬರೆದದ್ದು ಒಂದೇ ಒಂದು ಪುಸ್ತಕ ಎಂದರೆ ಎಲ್ಲರೂ ಹುಬ್ಬೇರಿಸುತ್ತಾರೆ. ಅದು Everybody loves a good drought. ಆ ಒಂದು ಪುಸ್ತಕವೇ ಗ್ರಾಮೀಣ ಭಾರತಕ್ಕೆ...

‘ಹೇಗಿದ್ದೀರಿ ಸಿದ್ಧರಾಮನ ಹುಂಡಿ ಎಕ್ಸ್ ಪ್ರೆಸ್..?’

0
ಬೆಂಗಳೂರು,ಆಗಸ್ಟ್,3,2022(www.justkannada.in): ಹುಟ್ಟುಹಬ್ಬಕ್ಕೆ ಶುಭಾಶಯ ಸಲ್ಲಿಸುತ್ತಾ ಸಿದ್ದರಾಮಯ್ಯನವರ ಬಗ್ಗೆ ಈ ಹಿಂದೆ ಬರೆದ ಬರಹವೊಂದು ಇಲ್ಲಿದೆ. ಬಾಗಿಲು ತಟ್ಟಿದ ಸದ್ದಾಯಿತು ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಗಲ ಗಲ ಮಾತನಾಡುತ್ತಿದ್ದ ನಾನು ಒಂದೇ ಏಟಿಗೆ ಹಾರಿ ಬಾಗಿಲು ತೆಗೆದೆ...

ಜಿ.ಎನ್ ಮೋಹನ್ ಸ್ಪೆಷಲ್: ಇಬ್ಬರು ಸಾಕ್ಷಿಪ್ರಜ್ಞೆಗಳ ನಡುವೆ.

0
ಬೆಂಗಳೂರು,ಮೇ,26,2021(www.justkannada.in): ಇಬ್ಬರು ಸಾಕ್ಷಿಪ್ರಜ್ಞೆಗಳ ನಡುವೆ.. 'ನಾನು ಎಚ್ ಎಸ್ ದೊರೆಸ್ವಾಮಿ ಅವರನ್ನು ಭೇಟಿಯಾಗಬೇಕಲ್ಲಾ' ಎಂದು ಮುಂಬೈನಿಂದ ಕರೆ ಮಾಡಿದ್ದು ಪಿ ಸಾಯಿನಾಥ್. ನಾನು ವಿಜಯಮ್ಮನವರ ಕಡೆ ನೋಡಿದೆ. ಅವರು ಸಾಯಿನಾಥ್ ಬರುತ್ತಾರೆ ಎನ್ನುವುದನ್ನು ಸಂಭ್ರಮವಾಗಿಸಿಕೊಂಡು ದೊರೆಸ್ವಾಮಿ...

ಕೊರೋನಾ ಬಗ್ಗೆ ಅನಗತ್ಯ ಭೀತಿ : ಹಿರಿಯ ಪತ್ರಕರ್ತ, ಅಂಕಣಕಾರ  ನಾಗೇಶ್ ಹೆಗಡೆ…

0
ಬೆಂಗಳೂರು,ಡಿಸೆಂಬರ್,4,2020(www.justkannada.in): ಕೊರೋನಾ ಬಗ್ಗೆ ಅನಗತ್ಯ ಭೀತಿಯನ್ನು ಸೃಷ್ಟಿಸಲಾಗಿದೆ. ಕೊರೋನಾ ಅತಿ ದೊಡ್ಡ ಖಾಯಿಲೆ ಎನ್ನುವುದು ಶುದ್ಧ ಸುಳ್ಳು ಎಂದು ಹಿರಿಯ ಪತ್ರಕರ್ತ, ಅಂಕಣಕಾರ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟರು. ʼಅವಧಿʼ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಸಂವಾದದಲ್ಲಿ...

ಜಿ.ಎನ್ ಮೋಹನ್ ಸ್ಪೆಷಲ್: ‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…

0
'ಎದೆ ತುಂಬಿ ಹಾಡಿದ' ಎಸ್ ಪಿ ಸರ್... ----- 'ಇದು ಕೇಳೋ ಪ್ರಶ್ನೆನಾ..' ಅಂತ ಗದರಿದ ದನಿಯಲ್ಲೇ ಕೇಳಿದೆ. ಎಸ್ ಪಿ ಬಾಲಸುಬ್ರಮಣ್ಯಂ ಅವರ 'ಎದೆ ತುಂಬಿ ಹಾಡುವೆನು' ಕನ್ನಡದ ಎಲ್ಲರ ಮನ ಗೆದ್ದು ಆಗಿತ್ತು. ಕನ್ನಡದ...

ಜಿ.ಎನ್ ಮೋಹನ್ ಸ್ಪೆಷಲ್ : ಅವರು ಜನಸಾಮಾನ್ಯರ’ಎಡಿಟೋರಿಯಲ್’

0
ಅವರು ಜನಸಾಮಾನ್ಯರ 'ಎಡಿಟೋರಿಯಲ್' ---- 'ಅಂಕಲ್ ಮನೆಗೆ ಹೋಗು' ಅಂತ ಹಕ್ಕೊತ್ತಾಯ ಮಂಡಿಸಿದ್ದು ಬೆಳ್ತಂಗಡಿಯಿಂದ ಕರೆ ಮಾಡಿದ ರಾಜೇಶ್ವರಿ ಚೇತನ್. ನಾನು ಪ್ರಕಾಶನ ಕ್ಷೇತ್ರದ ಒಂದು ಮುಖ್ಯ ಸಮಾವೇಶಕ್ಕಾಗಿ ಗೋವಾಗೆ ಬಂದಿದ್ದವನು ಹಾಗೇ ಮಿರಾಮರ್ ನ ಬೀಚ್ ನಲ್ಲಿ ಅಡ್ಡಾಡುತ್ತಿದ್ದೆ. ಹಿಂದೆ...

ಜಿ.ಎನ್ ಮೋಹನ್ ಸ್ಪೆಷಲ್ : ಅವರು ಕಲ್ಲೆ ಶಿವೋತ್ತಮ ರಾಯರು..

0
ಅವರು ಕಲ್ಲೆ ಶಿವೋತ್ತಮ ರಾಯರು.. --------- ಆ ಮನೆಯಲ್ಲಿ ನನಗೆ ಸಿಕ್ಕಿದ್ದಕ್ಕೆ ಲೆಕ್ಕವಿಲ್ಲ.. ಸಿಂದಾಬಾದ್, ಟುವಾಟಾರ, ನದಿಯ ಮೇಲಿನ ಗಾಳಿ, ತಾಪಿ ನದಿ, ಮೂಲಕ ಮಹಾಶಯರು.. ಅದ್ಕಕಿಂತಲೂ ಹೆಚ್ಚಾಗಿ ವಾದ ವಿವಾದ, ಮಾತಿಗೆ ಮಾತು ಮಥಿಸಿ ಹುಟ್ಟಿದ...

ಜಿ.ಎನ್ ಮೋಹನ್ ಸ್ಪೆಷಲ್ : ಎಮೋಜಿ ಸೃಷ್ಟಿಸಿದವರಿಗೆ ಮನಸ್ಸಿನಲ್ಲಿಯೇ ಒಂದು ನಮಸ್ಕಾರ..

0
ಎಮೋಜಿ ಸೃಷ್ಟಿಸಿದವರಿಗೆ ಮನಸ್ಸಿನಲ್ಲಿಯೇ ಒಂದು ನಮಸ್ಕಾರ.. ----- ನನ್ನ ಪ್ರತೀ ಸ್ಟೇಟಸ್ ಗೆ ಬರುವ ಕಾಮೆಂಟ್ ಗಳನ್ನು ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಗಮನಿಸಿದ್ದರೆ ಒಂದು ವಿಷಯ ನಿಮ್ಮನ್ನು ಕಾಡಿರಲೇಬೇಕು. ಚಿತ್ರಶೇಖರ ಕಂಠಿ ಎನ್ನುವ ಮಿತ್ರರು ಯಾವುದೇ ಪ್ರತಿಕ್ರಿಯೆ...

ಜಿ.ಎನ್ ಮೋಹನ್ ಸ್ಪೆಷಲ್ : ಅದು ನೀರ ರುದ್ರ ನರ್ತನ

0
ಅದು ನೀರ ರುದ್ರ ನರ್ತನ ----- ‘ನೀನು ನಾಳೆ ಇಲ್ಲಿರಬೇಕು ನೋಡಪ್ಪ’ ಅಂತ ದಾವಣಗೆರೆಯಿಂದ ಬಿ ಎನ್ ಮಲ್ಲೇಶ್ ಫೋನ್ ಮಾಡಿದಾಗ ನಾನು ಅವನಿಗೆ ಮೂರನೆಯ ಮಗು ಹುಟ್ಟಿರಬೇಕು ಎಂದುಕೊಂಡೆ. ಮಗುವಿನ ನಾಮಕರಣವೋ, ತೊಟ್ಟಿಲು ಶಾಸ್ತ್ರವೋ ಅಂದುಕೊಂಡು...

ಜಿ.ಎನ್ ಮೋಹನ್ ಸ್ಪೆಷಲ್ : ಚಂದ್ರಿಕಾ ಎಂಬ ‘ಚಿಟ್ಟಿ’

0
ಚಂದ್ರಿಕಾ ಎಂಬ ‘ಚಿಟ್ಟಿ’ ------ ಈಕೆ ನನಗೆ ಪರಿಚಯವಾದದ್ದು ಒಂದು ಕವಿತೆಯ ಮೂಲಕ.. ನನ್ನ ನೆನಪು ಇನ್ನೂ ಕೈಕೊಡುವ ಕಾಲಕ್ಕೆ ಬಂದಿಲ್ಲ ಎನ್ನುವುದಾದರೆ ಆ ಕವಿತೆಯ ಹೆಸರು- ‘ಸರಯೂ ನದಿಯ ದಂಡೆಯಲ್ಲಿ’. ನನ್ನ ‘ಅಣ್ತಮ್ಮ’ ಎಸ್ ವೈ ಗುರುಶಾಂತ್...
- Advertisement -

HOT NEWS

3,059 Followers
Follow