Tag: cash
ಮೈಸೂರಿನಲ್ಲಿ ಮನೆಗಳ್ಳತನ: ನಗದು, ಚಿನ್ನಾಭರಣ ದೋಚಿದ ಖದೀಮರು
ಮೈಸೂರು, ಸೆಪ್ಟೆಂಬರ್ 05, 2021 (www.justkannada.in): ಮೈಸೂರಿನಲ್ಲಿ ತಡರಾತ್ರಿ ಮನೆ ಕಳ್ಳತನ ನಡೆದಿದೆ. ಮನೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ಹಣವನ್ನು ಕಳ್ಳರು ದೋಚಿರುವ ಘಟನೆ ಮೈಸೂರಿನ ಚಾಮುಂಡೇಶ್ವರಿ ರೈಲ್ವೆ ಬಡಾವಣೆಯಲ್ಲಿ ನಡೆದಿದೆ.
ಜ್ಯೋತಿ...
ಕೋವಿಡ್ ಸಾಂಕ್ರಾಮಿಕ ಭಾರತೀಯರ ನಗದು ಬಳಸುವ ನಡವಳಿಕೆಯನ್ನು ಬದಲಿಸಿದೆಯೇ? ತಜ್ಞರು ಏನನ್ನುತ್ತಾರೆ ಗೊತ್ತೆ?
ನವದೆಹಲಿ, ಜೂನ್ 2, 2021 (www.justkannada.in): ಭಾರತ ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕದ ಎರಡನೆಯ ಅಲೆಯನ್ನು ಎದುರಿಸುತ್ತಿದೆ. ಕಳೆದ ವರ್ಷ ಮೊದಲನೆ ಅಲೆಯಿಂದಲೇ ನಾವೆಲ್ಲರೂ ಇನ್ನೂ ಸರಿಯಾಗಿ ಚೇತರಿಸಿಕೊಂಡೇ ಇರಲಿಲ್ಲ. ಅಷ್ಟರಲ್ಲಿ ಈಗಾಗಲೇ ಎರಡನೆ...
“ಇಬ್ಬರು ಕುಖ್ಯಾತ ಖದೀಮರ ಬಂಧನ: ನಗದು ಮತ್ತು ಬೈಕ್, ಮೊಬೈಲ್ ವಶಕ್ಕೆ
ಮೈಸೂರು,ಮಾರ್ಚ್,19,2021(www.justkannada.in) : ಎಂಟು ರಾಬರಿ, 4 ಎಕ್ಸ್ ಟಾರ್ಷನ್, ಕಳ್ಳತನ ಸೇರಿ 13 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ಖದೀಮರನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಾದ ಜಮೀಲ್ ಖಾನ್(28), ಶಂಕರ್(42) ಬಂಧನ
ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಎಕ್ಸ್...
ನಾಲ್ವರು ದರೋಡೆಕೋರರು ಅಂದರ್: ನಗದು, ಮೊಬೈಲ್, ದ್ವಿಚಕ್ರ ವಾಹನ ಪೊಲೀಸರ ವಶಕ್ಕೆ
ಮೈಸೂರು,ಮಾರ್ಚ್,11,2021 (www.justkannada.in) : ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ 4 ಜನ ದರೋಡೆಕೋರರನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 4ರ ರಾತ್ರಿ 10.30ರಂದು ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ...
ಇಬ್ಬರು ದರೋಡೆಕೋರರ ಬಂಧನ: ಮೊಬೈಲ್, ನಗದು ಮತ್ತು ಬೈಕ್ ಪೊಲೀಸರ ವಶಕ್ಕೆ…
ಮೈಸೂರು,ಫೆಬ್ರವರಿ,14,2021(www.justkannada.in): ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಇಬ್ಬರು ದರೋಡೆಕೋರರನ್ನ ಸರಸ್ವತಿಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸರಸ್ವತಿಪುರಂ ನಿವಾಸಿ ಭರತ್(24), ಕುವೆಂಪುನಗರ ನಿವಾಸಿ ಚಂದು(21) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ಬಳಿ...
ಹಾಡಹಗಲೇ ಸಿನಿಮೀಯ ರೀತಿ 25 ಕೆಜಿ ಚಿನ್ನ, ನಗದು ದೋಚಿದ ದರೋಡೆಕೋರರು….
ಹೊಸೂರು,ಜನವರಿ,22,2021(www.justkannada.in): ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಸುಮಾರು 25 ಕೆ.ಜಿ ಚಿನ್ನ ಮತ್ತು ನಗದನ್ನ ದೋಚಿ ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಹೊಸೂರು ಬಳಿಯ ಬಾಗಲೂರಿನಲ್ಲಿ ಈ ಘಟನೆ...
ಅನುಮಾಸ್ಪದವಾಗಿ ಓಡಾಡುತ್ತಿದ್ದ ಮೂವರ ಬಂಧನ: 65 ಲಕ್ಷ ನಗದು ಪೊಲೀಸರ ವಶಕ್ಕೆ…
ಬೆಂಗಳೂರು, ಸೆಪ್ಟಂಬರ್,3,2020(www.justkannada.in): ಕಾರಿನಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಬೆಂಗಳೂರಿನ ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಬಂಧಿಸಿ 65 ಲಕ್ಷ ನಗದನ್ನ ವಶಕ್ಕೆ ಪಡೆದಿದ್ದಾರೆ.
ದಸ್ತಗಿರ್, ಕಿರಣ್ ಕುಮಾರ್ ಮತ್ತು ಮಸ್ತಾನ್ ಬಂಧಿತರು. ಆಂಧ್ರ ಪ್ರದೇಶದ...
ಕಾರಿನ ಗಾಜು ಒಡೆದು ಒಂದು ಲಕ್ಷ ನಗದು ದೋಚಿದ ಕಳ್ಳರು…
ಮೈಸೂರು,ಫೆ,5,2020(www.justkannada.in): ಕಾರಿನ ಗಾಜು ಒಡೆದು ದರೋಡೆಕೋರರು ಒಂದು ಲಕ್ಷ ನಗದನ್ನ ಕಸಿದು ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಉದ್ಯಮಿ ಅಣ್ಣಪ್ಪ ಅವರ ಸಿಫ್ಟ್ ಕಾರಿನಿಂದ ಕಳ್ಳತನ ಮಾಡಿದ್ದಾರೆ. ಅಣ್ಣಪ್ಪ ಸಿಂಡಿಕೇಟ್ ಬ್ಯಾಂಕ್ನಿಂದ...
ಮೈಸೂರು: ದೇವಸ್ಥಾನಕ್ಕೆ ಕನ್ನಹಾಕಿ ನಗದು, ಚಿನ್ನಾಭರಣ ದೋಚಿದ ಖದೀಮರು…
ಮೈಸೂರು,ಜೂ,14,2019(www.justkannada.in): ಖದೀಮರು ದೇವಸ್ಥಾನ ಬಾಗಿಲು ಹೊಡೆದು ಹುಂಡಿಯಲ್ಲಿದ್ದ ನಗದು ಮತ್ತು ದೇಗುಲದಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಸಾಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಉದಯಗಿರಿ ಪೊಲೀಸ್ ಠಾಣೆಯ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ...
ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 1ಕೋಟಿ ಹಣ...
ದಕ್ಷಿಣ ಕನ್ನಡ,ಮೇ,17,2019(www.justkannada.in): ಕೆಎಸ್ ಆರ್ ಟಿಸಿ ಬಸ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂ ನಗದನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಬಂದರು ಬಳಿ ಹಣವನ್ನ ಜಪ್ತಿ...