ಎಲ್ಲಾ ಹಿಂದೂಗಳ ಮನೆಯಲ್ಲಿ ಖಡ್ಗಗಳನ್ನ ನೇತು ಹಾಕಿ- ಪ್ರಮೋದ್ ಮುತಾಲಿಕ್…

ಗದಗ,ಫೆಬ್ರವರಿ,20,2021(www.justkannada.in):  ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ.jk

ಗದಗದ ಶಿವಾಜಿ  ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಪ್ರಮೋದ್ ಮುತಾಲಿಕ್,  ಶಿವಾಜಿ ಮಹಾರಾಜರ  ಫೋಟೊ, ಪುಸ್ತಕ ಮನೆಯಲ್ಲಿಡಿ  ಎಲ್ಲಾ ಹಿಂದುಗಳ ಮನೆಯಲ್ಲಿ ಖಡ್ಗಗಳನ್ನ  ನೇತು ಹಾಕಿ . ಇಂದಲ್ಲಾ ನಾಳೆ ಬರುವ ಬೀದಿ ಕಾಳಗಕ್ಕೆ ಖಡ್ಗ ತೆಗೆಯಿರಿ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ.Swords - house - all Hindus-sriramasene- chief-Pramod Muthalik.

Key words: Swords – house – all Hindus-sriramasene- chief-Pramod Muthalik.