Saturday, October 10, 2026

BDA Apartments

ಬಿ.ನಾಗೇಂದ್ರ ರಾಜೀನಾಮೆ ವೇಳೆ BDA JK_Adv BDA Adv
Home Front Page ಡಿಕೆಶಿ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ: ಯಾರು ಸ್ಟಿಂಗ್ ಮಾಡ್ತಾರೆ ಪಟ್ಟಿಕೊಡಿ- ಸಂಸದ ಕಾರಜೋಳ

ಡಿಕೆಶಿ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ: ಯಾರು ಸ್ಟಿಂಗ್ ಮಾಡ್ತಾರೆ ಪಟ್ಟಿಕೊಡಿ- ಸಂಸದ ಕಾರಜೋಳ

ಚಿತ್ರದುರ್ಗ, ಅಕ್ಟೋಬರ್,10,2026 (www.justkannada.in):  ಸ್ಟಿಂಗ್ ಅಪರೇಷನ್ ಕುರಿತು ಸಚಿವರಿಗೆ ಎಚ್ಚರಿಕೆ ನೀಡಿದ ವಿಚಾರ ಸಂಬಂಧ ಸಿಎಂ ಡಿಕೆ ಶಿವಕುಮಾರ್ ವಿರುದ್ದ ಬಿಜೆಪಿಸಂಸದ  ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಸಂಸದ ಗೋವಿಂದ ಕಾರಜೋಳ,  ಸಿಎಂ ಡಿಕೆ ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ. ಯಾರು ಸ್ಟಿಂಗ್ ಮಾಡ್ತಾರೆ ಪಟ್ಟಿಕೊಡಿ. ಯಾರು ಯಾರ ವಿರುದ್ದ ಸ್ಟಿಂಗ್ ಮಾಡುತ್ತಾರೆ ಪಟ್ಟಿ ಬಿಡುಗಡೆ ಮಾಡಿ.  ಸ್ಟಿಂಗ್ ಅಪರೇಷನ್ ಗೆ ಸಿಕ್ಕಿ ಹಾಕಿಕೊಂಡವರ ಪಟ್ಟಿ ನೀಡಿ ಎಂದು ಆಗ್ರಹಿಸಿದರು.DK Shivakumar govind karjola

ಸ್ಟಿಂಗ್ ಅಪರೇಷನ್ ಪಿತಾಮಹನೇ ರಾಜ್ಯದ ಸಿಎಂ ಎಂದು ಜನ ಹೇಳುತ್ತಾರೆ ರಾಜ್ಯದಲ್ಲಿ ಬರಗಾಲದಿಂದ ಸಂಕಷ್ಟದ ವಾತಾವರಣ ನಿರ್ಮಾಣವಾಗಿದೆ.  ಜನರ ಗಮನವನ್ನ ಬೇರೆಡೆ ಸೆಳೆಯಲು ಈ ರೀತಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗೋವಿಂದ ಕಾರಜೋಳ ಆರೋಪಿಸಿದರು.DK Shivakumar jk02_new jk02 new

 

English Summary
Title

D.K. Shivakumar Sting Operation Controversy: BJP MP Govind Karjol Reacts

Short Description
A major political storm has hit Karnataka after Chief Minister D.K. Shivakumar warned his cabinet ministers to stay alert against alleged sting operations. Shivakumar claimed that the opposition has hired private agencies to secretly record ministers to entrap them, asserting that he has concrete evidence of the plot. Reacting sharply to these claims, BJP MP Govind Karjol slammed the Chief Minister for creating unnecessary panic. Karjol challenged Shivakumar to stop making vague allegations and publicly reveal the names of those involved, intensifying the political showdown between Congress and the BJP.
Keywords
DK Shivakumar, allegations, sting operations, MP Govinda Karjol