Tuesday, September 22, 2026

BDA Apartments

MYSORE: ರಾಜಾ ಕಾಲುವೆ ಮೇಲೆ ಅಕ್ರಮ ಕಟ್ಟಡ ತೆರುವು BDA JK_Adv BDA Adv
Home Front Page ರಾಜ್ಯದಲ್ಲಿಯೇ ಕೋವಿಡ್ ಲಸಿಕೆ ನೀಡುವಲ್ಲಿ ಮೈಸೂರು ಮುಂದು…!

ರಾಜ್ಯದಲ್ಲಿಯೇ ಕೋವಿಡ್ ಲಸಿಕೆ ನೀಡುವಲ್ಲಿ ಮೈಸೂರು ಮುಂದು…!

ಮೈಸೂರು,ಏಪ್ರಿಲ್,18,2021(www.justkannada.in) : ಕೊರೊನಾ ನಿಯಂತ್ರಣಕ್ಕೆ ಟೊಂಕಕಟ್ಟಿ ನಿಂತ ಮೈಸೂರು ಜಿಲ್ಲಾಡಳಿತವು ರಾಜ್ಯದಲ್ಲಿ ಯೇ ಕೋವಿಡ್ ಲಸಿಕೆ ನೀಡುವಲ್ಲಿ ಮೈಸೂರು ಮುಂದಿದೆ.

jkಮೈಸೂರು ಜಿಲ್ಲಾಡಳಿತ ನಿರೀಕ್ಷೆಗೂ ಮೀರಿ ಲಸಿಕೆ ನೀಡುವಲ್ಲಿ ಗುರಿ ಸಾಧಿಸುತ್ತಿದೆ. ನೆನ್ನೆ ಒಂದೇ ದಿನ 30,525 ಮಂದಿಗೆ ಲಸಿಕೆ ನೀಡಿದ್ದು, ಶೇಕಡಾ 122ರಷ್ಟು ಲಸಿಕೆ ನೀಡುವ ಮೂಲಕ ನಿಗದಿತ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗುರಿ ಸಾಧಿಸಿದೆ.

state-itself-Covid Vaccine-giving-Mysore-Firstಪ್ರತಿದಿನ 25,050 ಲಸಿಕೆ ನೀಡುವ ಗುರಿ ಹೊಂದಿದ್ದು, ಉಳಿದೆಲ್ಲಾ ಜಿಲ್ಲೆಗಳಿಗಿಂತಲೂ ಮುಂದಿದೆ.

key words : state-itself-Covid Vaccine-giving-Mysore-First