ಸರ್ಕಾರ ರಾಜ್ಯವನ್ನು ಇದೆಂತಹ ದುರ್ಗತಿಗೆ ತಳ್ಳಿದೆ : ರಾಜ್ಯ ಕಾಂಗ್ರೆಸ್ ಟೀಕೆ 

ಬೆಂಗಳೂರು,ಏಪ್ರಿಲ್,15,2021(www.justkannada.in) : ಸರ್ಕಾರ ರಾಜ್ಯವನ್ನು ಇದೆಂತಹ ದುರ್ಗತಿಗೆ ತಳ್ಳಿದೆ. ಸೋಂಕಿತ ಸರ್ಕಾರದ ದುರಾಡಳಿತದಲ್ಲಿ ಎಲ್ಲರೂ ಸಂಬಳವಿಲ್ಲ ಎಂದು ಗೋಳಾಡುವವರೇ ಆಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.state-government-Such-depraved-Pushed-State-Congress-criticism 

ಸ್ಮಶಾನಗಳಲ್ಲಿ ದುಡಿಯುವ ಕಾರ್ಮಿಕರಿಗೆ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ನಿಗದಿ ಮಾಡಿದ್ದ 10,500 ಸಾವಿರ ಸಂಬಳವನ್ನು ಕಳೆದ 10 ತಿಂಗಳಿಂದ ನೀಡಲಿಲ್ಲ, ಪ್ರೋತ್ಸಾಹಧನವೂ ಇಲ್ಲ ಎಂದು ಕಿಡಿಕಾರಿದೆ.state-government-Such-depraved-Pushed-State-Congress-criticism key words :  state-government-Such-depraved-Pushed-State-Congress-criticism