ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ : ರಾಜ್ಯಕ್ಕೆ ಇವರೇ ಟಾಪರ್…

ಬೆಂಗಳೂರು,ಆ,10,2020(www.justkannada.in):  ಬಹುನಿರೀಕ್ಷಿತ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಈ ಬಾರಿ 71.80 ರಷ್ಟು ಫಲಿತಾಂಶ ಬಂದಿದೆ. ಈ ಭಾರಿಯೂ ವಿದ್ಯಾರ್ಥಿನೀಯರೇ ಮೇಲುಗೈ ಸಾಧಿಸಿದ್ದಾರೆ.jk-logo-justkannada-logo

ಈ77.04 ರಷ್ಟು ಬಾಲಕೀಯರು ಉತ್ತೀರ್ಣರಾದರೇ  64.4 ರಷ್ಟು ಬಾಲಕರು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಈ ಬಾರಿ 6 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನ ಗಳಿಸಿದ್ದಾರೆ. ಅವರ ಪಟ್ಟಿ ಇಲ್ಲಿದೆ ನೋಡಿ..sslc-exam-result-topper-state

ಬೆಂಗಳೂರಿನ ನಿಖಿಲೇಶ್- 625 ಅಂಕ

ಬೆಂಗಳೂರಿನ ಚಿರಾಯು- 625 ಅಂಕ.

ಮಂಡ್ಯದ ಧೀರಜ್ ರೆಡ್ಡಿ- 625 ಅಂಕ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅನೂಷ- 625 ಅಂಕ

ಚಿಕ್ಕಮಗಳೂರಿನ ತನ್ಮಯಿ- 625 ಅಂಕ

ಶಿರಸಿಯ ಸನ್ನಿಧಿ ಮಹಬಲೇಶ್ವರ -625 ಅಂಕ.

Key words: SSLC –exam-Result-Topper – state.