Sunday, September 13, 2026

BDA Apartments

Home Front Page ಗ್ಯಾರಂಟಿ ಬಂದ್ ಗೆ ಹುನ್ನಾರ: ಗೃಹಲಕ್ಷ್ಮಿಯ 5 ಸಾವಿರ ಕೋಟಿ ರೂ. ಬಂದಿಲ್ಲ- ಶ್ರೀರಾಮುಲು

ಗ್ಯಾರಂಟಿ ಬಂದ್ ಗೆ ಹುನ್ನಾರ: ಗೃಹಲಕ್ಷ್ಮಿಯ 5 ಸಾವಿರ ಕೋಟಿ ರೂ. ಬಂದಿಲ್ಲ- ಶ್ರೀರಾಮುಲು

 ಬೆಂಗಳೂರು,ಜೂನ್,12,2026 (www.justkannada.in):  ಗ್ಯಾರಂಟಿ ಯೋಜನೆಗಳನ್ನ ಪರಿಷ್ಕರಣೆ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಶ್ರೀರಾಮುಲು, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಇದು ಗ್ಯಾರಂಟಿ ಯೋಜನೆಗಳನ್ನ ಬಂದ್ ಮಾಡುವ ಹುನ್ನಾರ. ಒಂದು ಕಡೆ ಏನು ಹೇಳಬೇಕು ಅಂತಾ ಡಿಕೆ ಶಿವಕುಮಾರ್ ಗೆ ಗೊತ್ತಾಗುತ್ತಿಲ್ಲ.  ಸಿದ್ದರಾಮಯ್ಯ ಆಡಳಿತ ಸರಿ ಇರಲಿಲ್ಲ ಎಂದು ಹೇಳಲು ಹೊರಟಿದ್ದಾರಾ?  ಸಿದ್ದರಾಮಯ್ಯನವರ ಯೋಜಿನೆಗಳನ್ನ ನಿಲ್ಲಿಸಲು ಹೊರಟಿದ್ದಾರೋ ಗೊತ್ತಿಲ್ಲ ಎಂದರು..ಗ್ಯಾರಂಟಿ ಬಂದ್ ಗೆ ಹುನ್ನಾರ BDA JK_Adv BDA Adv

ಎಲ್ಲರಿಗೂ ಉಚಿತ ಅಂತಾ ಅಧಿಕಾರಕ್ಕೆ ಬಂದು ಈಗ ಪರಿಷ್ಕರಣೆ ಮಾಡಲು ಮುಂದಾಗಿದ್ದಾರೆ.  ಗೃಹಲಕ್ಷ್ಮಿ ಯೋಜನೆಯ   5 ಸಾವಿರ ಕೋಟಿರ ರೂ. ಹಣ ಬಂದಿಲ್ಲ ಎಂದು ಶ್ರೀರಾಮುಲು ಚಾಟಿ ಬೀಸಿದರು.ಗೃಹಲಕ್ಷ್ಮಿಯ 5 ಸಾವಿರ ಕೋಟಿ ರೂ. ಬಂದಿಲ್ಲ jk02_new jk02 new

Key words: guarantee, bandh, Congress, Government, Sriramulu