Friday, September 18, 2026

BDA Apartments

ವಿಶ್ವಕಪ್ ಕ್ರಿಕೆಟ್: ಗೂಗಲ್’ನಿಂದ ವಿಶೇಷ ಡೂಡಲ್ BDA JK_Adv BDA Adv
Home Front Page ವಿಶ್ವಕಪ್ ಕ್ರಿಕೆಟ್: ಗೂಗಲ್’ನಿಂದ ವಿಶೇಷ ಡೂಡಲ್

ವಿಶ್ವಕಪ್ ಕ್ರಿಕೆಟ್: ಗೂಗಲ್’ನಿಂದ ವಿಶೇಷ ಡೂಡಲ್

ಇಂಗ್ಲೆಂಡ್: , ಮೇ 30, 2019 (www.justkannada.in): ಇಂಗ್ಲೆಂಡ್ ನಲ್ಲಿ ಇಂದು ವರ್ಣರಂಜಿತ ಚಾಲನೆ ದೊರೆಯಲಿದ್ದು, ಗೂಗಲ್ ತನ್ನ ಸರ್ಚ್ ಹೋಮ್ ಪೇಜ್ ನಲ್ಲಿ ವಿಶೇಷ ಡೂಡಲ್ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಮುನ್ನುಡಿ ಬರೆದಿದೆ.

ಗೂಗಲ್ ಹೋಮ್ ಪೇಜ್ ತೆರೆದಾಗ ಗೂಗಲ್ ಎಂದಿರುವಲ್ಲಿ ಒ ಅಕ್ಷರನ್ನು ಕ್ರಿಕೆಟ್ ಬಾಲ್ ರೂಪದಲ್ಲಿ ಮತ್ತು ಎಲ್ ಅಕ್ಷರವನ್ನು ವಿಕೆಟ್ ರೂಪದಲ್ಲಿ ಚಿತ್ರೀಸಲಾಗಿದೆ.
ಡೂಡಲ್ ಮೇಲೆ ಕ್ಲಿಕ್ ಮಾಡಿದರೆ ವಿಶ್ವಕಪ್ ಕ್ರಿಕೆಟ್ ಕುರಿತ ವಿಶೇಷ ಪುಟಕ್ಕೆ ಕರೆದೊಯ್ಯುತ್ತದೆ.

ಅಲ್ಲಿ ಇಂದಿನ ಪಂದ್ಯಗಳು, ಹಿಂದಿನ ಪಂದ್ಯಗಳ ಫಲಿತಾಂಶ, ವಿಶ್ವಕಪ್ ಕುರಿತ ಸುದ್ದಿ, ವಿಡಿಯೋ ದೊರೆಯುತ್ತವೆ. ‘ಕೆನ್ನಿಂಗ್ಟನ್‌ ಓವೆಲ್’ನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ಪ್ರಬಲ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.