Tuesday, September 22, 2026

BDA Apartments

ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಶೇನ್ ವ್ಯಾಟ್ಸನ್ ...
Home Front Page ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಶೇನ್ ವ್ಯಾಟ್ಸನ್ ಆಯ್ಕೆ

ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಶೇನ್ ವ್ಯಾಟ್ಸನ್ ಆಯ್ಕೆ

ಸಿಡ್ನಿ, ನವೆಂಬರ್ 13, 2019 (www.justkannada.in): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ‘ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್’ (ಎಸಿಎ) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

10 ಸದಸ್ಯರೊನ್ನೊಳಗೊಂಡ ಈ ಮಂಡಳಿಯಲ್ಲಿ ಮೂವರು ಹಾಲಿ ಮತ್ತು ಮಾಜಿ ಕ್ರಿಕೆಟಿಗರನ್ನು ಹೊಸದಾಗಿ ನೇಮಿಸಲಾಗಿದೆ.

ಆಸ್ಟ್ರೇಲಿಯಾ ತಂಡದ ಆಟಗಾರರಾದ ಪ್ಯಾಟ್ ಕಮಿನ್ಸ್ ಹಾಗೂ ಕ್ರಿಸ್ಟೆನ್ ಬೀಮ್ಸ್ ಮತ್ತು ಕ್ರಿಕೆಟ್ ವಿಶ್ಲೇಷಣಾಕಾರ ಮತ್ತು ಮಾಜಿ ಆಸ್ಟ್ರೇಲಿಯನ್ ಕ್ರಿಕೆಟಿಗ ಲಿಸಾ ಸ್ಟ್ಯಾಲೇಕರ್ ಒಳಗೊಂಡಿದ್ದಾರೆ.