ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳಿಗೆ ಗುಡ್ ರೆಸ್ಪಾನ್ಸ್ : ಒಂದೇ ದಿನ 59.700 ರೂ. ದಂಡ ಸಂಗ್ರಹ

ಮೈಸೂರು,ಏಪ್ರಿಲ್,02,2021(www.justkananda.in) : ಮೈಸೂರಲ್ಲಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Illegally,Sand,carrying,Truck,Seized,arrest,driverವಾಹನ ಸವಾರರಿಂದ ಜನಸ್ನೇಹಿ ಪೋಲೀಸರ ಕಾರ್ಯಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಬೆಳಿಗ್ಗೆ 10ರಿಂದ 7ಗಂಟೆವರೆಗೆ ಈ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಲಾಗಿದ್ದು, ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಣ ಪಣ ತೊಟ್ಟಿದ್ದಾರೆ.

Self-motivated-Inspection-centers-Good Response-day-59.700- Fine-Collection

ಒಟ್ಟು 78ಪ್ರಕರಣಗಳಿಗೆ ನೆನ್ನೆ ಒಂದೇ ದಿನ 10ಕೇಂದ್ರಗಳಲ್ಲಿ 59.700ರೂ ದಂಡವನ್ನು ವಾಹನ ಸವಾರರು ಪಾವತಿಸಿದ್ದಾರೆ. ಬಾಕಿ ಇರುವ ಹಳೆ ಪ್ರಕರಣ ಮಾಹಿತಿ ಪಡೆದು ದಂಡ ಪಾವತಿಗೆ ಸಾರ್ವಜನಿಕರು ಮುಂದಾಗಿದ್ದಾರೆ. ಮೈಸೂರು ನಗರ ಸಂಚಾರಿ ಪೊಲೀಸರು ಜನರಸ್ನೇಹಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

key words : Self-motivated-Inspection-centers-Good Response-day-59.700- Fine-Collection