ಮೈಸೂರು ಪಾಲಿಕೆ ಮೇಯರ್ ದಂಪತಿಗೆ ಕೊರೊನ

ಮೈಸೂರು,ಏಪ್ರಿಲ್,02,2021(www.justkannada.in) :  ಮೈಸೂರು ಪಾಲಿಕೆ ಮೇಯರ್ ರುಕ್ಮಿಣಿ, ಮಾದೇಗೌಡ ದಂಪತಿಗೆ ಕೊರೊನ ಸೋಂಕು ದೃಢಪಟ್ಟಿದೆ.

Illegally,Sand,carrying,Truck,Seized,arrest,driver

ಮೇಯರ್ ರುಕ್ಮಿಣಿ ಮಾದೇಗೌಡ ಮಾ.13ರಂದು ಕೊರೊನ ಲಸಿಕೆ ಪಡೆದಿದ್ದರು. ಹೀಗಿದ್ದರೂ, ಸೋಂಕಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ.Mysore-palike-Mayor-couple-Corona

ಇತ್ತೀಚಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಲಸಿಕೆ ಪಡೆದರೂ ಸೋಂಕು ತಗುಲಿರುವ ಬಗ್ಗೆ ಅಚ್ಚರಿಯಾಗಿದ್ದು, ಮೇಯರ್ ಸಂಪರ್ಕದಲ್ಲಿದ್ದವರಿಗೆ ಅಂತಂಕ ಶುರುವಾಗಿದೆ. ಮೇಯರ್ ಜೊತೆಗೆ ಪಾಲಿಕೆಯ ಮತ್ತೋರ್ವ ಎಂಜಿನಿಯರ್ ಗೂ ಕೊರೊನ ಸೋಂಕು ದೃಢಪಟ್ಟಿದೆ.

key words : Mysore-palike-Mayor-couple-Corona