Tag: palike
ಪಾಲಿಕೆಯಿಂದ ಅವೈಜ್ಞಾನಿಕವಾಗಿ ತೆರಿಗೆ ಹೆಚ್ಚಳ : ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಕಿಡಿ
ಮೈಸೂರು,ಏಪ್ರಿಲ್,18,2021(www.justkannada.in) : ಪಾಲಿಕೆಯ ತೆರಿಗೆ ಹೆಚ್ಚಳ ನಿರ್ಧಾರಕ್ಕೆ ನಮ್ಮ ವಿರೋಧವಿಲ್ಲ. ಶೇಕಡಾ 15ರಷ್ಟು ಹೆಚ್ಚುವರಿ ತೆರಿಗೆ ಕಟ್ಟಲು ನಮ್ಮ ವಿರೋಧವಿಲ್ಲ. ಆದರೆ, ಪಾಲಿಕೆ ಅವೈಜ್ಞಾನಿಕವಾಗಿ ತೆರಿಗೆ ಹೆಚ್ಚಳ ಮಾಡಿದೆ ಎಂದು ಕೆಪಿಸಿಸಿ ವಕ್ತಾರ...
“ವಾರ್ಡಿನ ಜನ ನೀರು ಕೊಡಿ, ಇಲ್ಲ ಸ್ವಲ್ಪ ವಿಷವನ್ನಾದರು ಕೊಡಿ ಎನ್ನುತ್ತಿದ್ದಾರೆ” : ಪಾಲಿಕೆ...
ಮೈಸೂರು,ಏಪ್ರಿಲ್,06,2021(www.justkannada.in) : ನನ್ನ ವಾರ್ಡಿನ ಜನ ನೀರು ಕೊಡಿ, ಇಲ್ಲ ಸ್ವಲ್ಪ ವಿಷವನ್ನಾದರು ಕೊಡಿ ಎಂದು ಕೇಳುತ್ತಿದ್ದಾರೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಅಧಿಕಾರಿ ಸರಿಯಾದ ವರ್ತನೆ ತೋರುತ್ತಿಲ್ಲ...
ಪಾಲಿಕೆ ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನ ಖಂಡಿಸಿ ವಿಜಯನಗರ ನಿವಾಸಿಗಳಿಂದ ಪ್ರತಿಭಟನೆ
ಮೈಸೂರು,ಏಪ್ರಿಲ್,02,2021(www.justkannada.in) : ಮೈಸೂರು ನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನ ಖಂಡಿಸಿ ವಿಜಯನಗರ 1 ಮತ್ತು 2 ನೇ ಹಂತದ ನಿವಾಸಿಗಳು ಪ್ರತಿಭಟನೆ ನಡೆಸಿದರು.
ವಿಜಯನಗರದ ಆರ್.ಕೆ.ಕಾರ್ನರ್ ಬಳಿ ಜಮಾವಣೆಗೊಂಡ ವಿಜಯನಗರ ನಿವಾಸಿಗಳು ಮೈಸೂರು...
ಮೈಸೂರು ಪಾಲಿಕೆ ಮೇಯರ್ ದಂಪತಿಗೆ ಕೊರೊನ
ಮೈಸೂರು,ಏಪ್ರಿಲ್,02,2021(www.justkannada.in) : ಮೈಸೂರು ಪಾಲಿಕೆ ಮೇಯರ್ ರುಕ್ಮಿಣಿ, ಮಾದೇಗೌಡ ದಂಪತಿಗೆ ಕೊರೊನ ಸೋಂಕು ದೃಢಪಟ್ಟಿದೆ.
ಮೇಯರ್ ರುಕ್ಮಿಣಿ ಮಾದೇಗೌಡ ಮಾ.13ರಂದು ಕೊರೊನ ಲಸಿಕೆ ಪಡೆದಿದ್ದರು. ಹೀಗಿದ್ದರೂ, ಸೋಂಕಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
ಇತ್ತೀಚಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಲಸಿಕೆ...
“ವಿದ್ಯಾರ್ಥಿಗಳ ಸಾಧನೆಯೇ ಪೋಷಕರಿಗೆ, ಗುರುಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಹೆಮ್ಮೆ” : ಪಾಲಿಕೆ ಸದಸ್ಯೆ...
ಮೈಸೂರು,ಏಪ್ರಿಲ್,01,2021(www.justkannada.in) : ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದರೆ, ಪೋಷಕರಿಗೆ, ಗುರುಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಹೆಮ್ಮೆಯಾಗುವುದು. ಪೋಷಕರು, ಗುರುಗಳಂತೆ ಶಾಲೆಯ ಆಡಳಿತ ಮಂಡಳಿಯ ನೆರವು ವಿದ್ಯಾರ್ಥಿಗಳ ಬೆಳವಣಿಗೆಗೆ ಅಗತ್ಯ ಎಂದು ಪಾಲಿಕೆ ಸದಸ್ಯ...
“ಯಾವ ಪಕ್ಷ, ಸಂಘಟನೆಯವರು ಫ್ಲೆಕ್ಸ್, ಬ್ಯಾನರ್ ಹಾಕೋದು ಬೇಡ” : ಪಾಲಿಕೆ ಆಯುಕ್ತ ಗುರುದತ್...
ಮೈಸೂರು,ಜನವರಿ,22,2021(www.justkannada.in) : ಯಾವ ಪಕ್ಷದವರು, ಯಾವ ಸಂಘಟನೆಯವರು ಫ್ಲೆಕ್ಸ್ , ಬ್ಯಾನರ್ ಹಾಕೋದು ಬೇಡ. ಈ ಕುರಿತು ಎಲ್ಲಾ ರಾಜಕೀಯ ಪಕ್ಷಗಳಿಗೂ ಅಫೀಲ್ ಮಾಡೀದ್ದೀವಿ. ಪಕ್ಷದ ಪದಾಧಿಕಾರಿಗಳನ್ನ ಕರೆಸಿ ಸೂಚನೆ ನೀಡ್ತೀವಿ ಎಂದು...
ಪಾಲಿಕೆಯ ಗೃಹೇತರ(ನಾನ್-ಡೊಮಸ್ಟಿಕ್), ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯ ನೀರಿನ ದರಗಳಲ್ಲಿ ಹೆಚ್ಚಳ, ಜನವರಿ 01ರಿಂದ...
ಮೈಸೂರು,ಡಿಸೆಂಬರ್,30,2020(www.justkannada.in) : ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುವ ಗೃಹೇತರ(ನಾನ್-ಡೊಮಸ್ಟಿಕ್), ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯ ನೀರಿನ ದರಗಳನ್ನು ಹೆಚ್ಚಿಸಿದ್ದು, ಜನವರಿ 01ರಿಂದ ಜಾರಿಗೆ ಬರಲಿದೆ.
ಗೃಹೇತರ ಬಳಕೆ(ನಾನ್-ಡೊಮಸ್ಟಿಕ್)
10ಸಾವಿರ ಲೀಟರ್...