ಧೋನಿ ಮಗಳ ಜತೆ ರಿಷಬ್ ಪಂತ್ ಕ್ಯೂಟ್ ವೀಡಿಯೋ ವೈರಲ್ !

ಬೆಂಗಳೂರು, ಜೂನ್ 17, 2019 (www.justkannada.in): ಧೋನಿ ಪುತ್ರಿ ಜೀವಾ ಹಾಗೂ ರಿಷಬ್ ಪಂತ್ ಕ್ಯೂಟ್ ವಿಡಿಯೋ ವೈರಲ್ ಆಗಿದೆ.

ಇಂಡಿಯಾ ಆಟಗಾರ ರಿಷಬ್ ಪಂತ್, ಮಹೇಂದ್ರ ಸಿಂಗ್ ಧೋನಿ ಮಗಳು ಜೀವಾ ಜೊತೆ ಮಸ್ತಿ ಮೂಡ್ ನಲ್ಲಿದ್ದ ವೀಡಿಯೋ ವೈರಲ್ ಆಗಿದೆ.

ಅಭಿಮಾನಿಗಳು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ರಿಷಬ್ ಮಕ್ಕಳ ಜೊತೆ ಆಟವಾಡ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಪಂತ್ ಬೇಬಿ ಸಿಟ್ಟರ್ ಆಗಿದ್ದರು.  ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಭರ್ಜರಿ ಆಟವಾಡಿದ್ದ ರಿಷಬ್ ಪಂತ್, ಬೇಬಿ ಸಿಟ್ಟರ್ ಎಂಬ ಹೆಸರು ಪಡೆದಿದ್ದರು.