Wednesday, August 19, 2026

BDA Apartments

Home Cinema ಸೌಂದರ್ಯ ಬಯೋಪಿಕ್’ನಲ್ಲಿ ನಟಿಸುವ ಆಸೆ ಇದೆ ಎಂದ ರಶ್ಮಿಕಾ

ಸೌಂದರ್ಯ ಬಯೋಪಿಕ್’ನಲ್ಲಿ ನಟಿಸುವ ಆಸೆ ಇದೆ ಎಂದ ರಶ್ಮಿಕಾ

ಬೆಂಗಳೂರು, ಜನವರಿ 07, 2019 (www.justkannada.in): ರಶ್ಮಿಕಾಗೆ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿಯ ಬಯೋಪಿಕ್ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.

ಹೌದು. ರಶ್ಮಿಕಾಗೆ ನಟಿ ಸೌಂದರ್ಯ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುವ ಆಸೆಯಂತೆ. ಇದನ್ನು ರಶ್ಮಿಕಾ ಅವರೇ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯಾರಾದರು ಯಾವುದೇ ಪ್ರಶ್ನೆಗಳನ್ನು ಕೇಳಬಹುದು ಎಂದು ಹೇಳಿದ್ದರು. ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು .

ಈಗಾಗಲೆ ಸಾಕಷ್ಟು ಸ್ಟಾರ್ ನಟಿಯರ ಬಯೋಪಿಕ್ ಬಂದಿವೆ. ಆದರೆ ಇನ್ನು ಸೌಂದರ್ಯ ಬಗ್ಗೆ ಬಯೋಪಿಕ್ ತಯಾರಾಗಿಲ್ಲ. ಆದರೆ ಸೌಂದರ್ಯ ಆಗಿ ಕಾಣಿಸಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದಾರೆ ಕೊಡಗಿನ ಬೆಡಗಿ.