Tag: Rashmika says she has a desire to act in actress soundarya biopic
ಸೌಂದರ್ಯ ಬಯೋಪಿಕ್’ನಲ್ಲಿ ನಟಿಸುವ ಆಸೆ ಇದೆ ಎಂದ ರಶ್ಮಿಕಾ
ಬೆಂಗಳೂರು, ಜನವರಿ 07, 2019 (www.justkannada.in): ರಶ್ಮಿಕಾಗೆ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿಯ ಬಯೋಪಿಕ್ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.
ಹೌದು. ರಶ್ಮಿಕಾಗೆ ನಟಿ ಸೌಂದರ್ಯ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುವ ಆಸೆಯಂತೆ. ಇದನ್ನು ರಶ್ಮಿಕಾ...