Tuesday, September 22, 2026

BDA Apartments

ರಶ್ಮಿಕಾ ಟ್ವಿಟ್ಟರ್’ನಲ್ಲಿ ಡಿ ಬಾಸ್ ಜತೆಗಿನ ಸೆಲ್ಫಿ ಪೋಸ್ಟ್ ಮಾಡಿದ್ದೇಕೆ? ...
Home Cinema ರಶ್ಮಿಕಾ ಟ್ವಿಟ್ಟರ್’ನಲ್ಲಿ ಡಿ ಬಾಸ್ ಜತೆಗಿನ ಸೆಲ್ಫಿ ಪೋಸ್ಟ್ ಮಾಡಿದ್ದೇಕೆ?

ರಶ್ಮಿಕಾ ಟ್ವಿಟ್ಟರ್’ನಲ್ಲಿ ಡಿ ಬಾಸ್ ಜತೆಗಿನ ಸೆಲ್ಫಿ ಪೋಸ್ಟ್ ಮಾಡಿದ್ದೇಕೆ?

ಬೆಂಗಳೂರು, ಮಾರ್ಚ್ 03, 2021 (www.justkannada.in):  ನಟಿ ರಶ್ಮಿಕಾ ಮಂದಣ್ಣ ದರ್ಶನ್​ ಜೊತೆ ಯಜಮಾನ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ತೆಗೆದುಕೊಂಡಿರುವ ಸೆಲ್ಫಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಷ್ಟಕ್ಕೂ ರಶ್ಮಿಕಾ ಈ ಚಿತ್ರ ಹಂಚಿಕೊಳ್ಳಲು ಕಾರಣ ರಶ್ಮಿಕಾ ಹಾಗೂ ದರ್ಶನ್​ ಅಭಿನಯದ ಯಜಮಾನ ಸಿನಿಮಾ ರಿಲೀಸ್ ಆಗಿ 2 ವರ್ಷ ಕಳೆದಿರುವುದು.

ಚಿತ್ರದ ಶೂಟಿಂಗ್ ​ವೇಳೆ ತೆಗೆದ ಎರಡು ಫೋಟೋಗಳನ್ನು ರಶ್ಮಿಕಾ ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಯಾವಾಗಲು ರಶ್ಮಿಕಾ ಕುರಿತು ಟ್ರೋಲ್ ಮಾಡುವ ನೆಟ್ಟಿಗರು ಇದೀಗ ಹೊಸ ಪೋಸ್ಟ್​ ನೋಡಿ ಖುಷಿಯಾಗಿದ್ದಾರೆ. ದರ್ಶನ್​ ಅಭಿಮಾ