ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ ; ಯುವತಿ ವಿಳಾಸ ಪತ್ತೆ

ಬೆಂಗಳೂರು,ಮಾರ್ಚ್,07,2021(www.justkannada.in) : ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ ವಿಡಿಯೋದಲ್ಲಿರುವ ಯುವತಿಯ ಮನೆ ವಿಳಾಸವನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.jkಸಿಡಿ ಬಿಡುಗಡೆಯ ಬಳಿಕ ಯುವತಿ ನಾಪತ್ತೆಯಾಗಿದ್ದು, ಫೆ.28ರಂದು ಯುವತಿಯ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಈ ಕುರಿತು ಪೊಲೀಸರು ಯುವತಿಯ ಫೋನ್ ಸಿಡಿಆರ್ ಮಾಹಿತಿ ಆಧರಿಸಿ ತನಿಖೆ ನಡೆಸಿದ್ದು, ಯುವತಿಯ ವಿಳಾಸ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

 Ramesh Zarakiholi-Sex CD-case-Young lady-Address-Detect

ಉತ್ತರ ಕರ್ನಾಟಕದ ಮನೆ ಎಂದು ತಿಳಿದು ಬಂದಿದೆ.  ವಾಸ್ತವವಾಗಿ ಆ ಯುವತಿ ಪಿಜಿಯಲ್ಲಿರಲಿಲ್ಲ. ಬೆಂಗಳೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.

key words : Ramesh Zarakiholi-Sex CD-case-Young lady-Address-
Detect