Sunday, August 23, 2026

BDA Apartments

Home Front Page “ರಾಜಕೀಯದಲ್ಲಿ ಇದು ತಲೆ ತಗ್ಗಿಸುವಂತಹ ವಿಚಾರ” : ಶಾಸಕ ರವೀಂದ್ರ ಶ್ರೀಕಂಠಯ್ಯ

“ರಾಜಕೀಯದಲ್ಲಿ ಇದು ತಲೆ ತಗ್ಗಿಸುವಂತಹ ವಿಚಾರ” : ಶಾಸಕ ರವೀಂದ್ರ ಶ್ರೀಕಂಠಯ್ಯ

ಬೆಂಗಳೂರು,ಮಾರ್ಚ್,07,2021(www.justkannada.in) : ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ ಸಂಬಂಧ ಎಲ್ಲೆಲ್ಲಿ, ಯಾರು, ಯಾರಿಗೆ ಕರೆಂಟ್ ಹೊಡೆಯುತ್ತಿದೆ ಗೊತ್ತಿಲ್ಲ. ರಾಜಕೀಯದಲ್ಲಿ ಇದು ತಲೆ ತಗ್ಗಿಸುವಂತಹ ವಿಚಾರ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಬೇಸರವ್ಯಕ್ತಪಡಿಸಿದ್ದಾರೆ.

jk

ಶ್ರೀರಂಗಪಟ್ಟಣದ ಮಹದೇವಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಬಂದಿರುವುದು ಸಮಾಜಸೇವೆ ಮಾಡುವುದಕ್ಕೆ.

politics-Head-Mitigating-Thought-MLA-Ravindra Srikanthaiah 

ದೇವರು ಕೊಟ್ಟ ಅವಕಾಶವನ್ನು ಸಮಾಜಸೇವೆ ಮಾಡುವುದಕ್ಕೆ ಬಳಸಬೇಕು. ಆದರೆ, ಅವರು ಏಕೆ ಇಂತಹ ತಪ್ಪು ಮಾಡುತ್ತಾರೆ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.

key words : politics-Head-Mitigating-Thought-MLA-Ravindra Srikanthaiah