Sunday, August 30, 2026

BDA Apartments

Home Cinema ತೆರೆಗೆ ಅಪ್ಪಳಿಸಲು ‘ಯುವರತ್ನ’ ಸಿದ್ಧ..

ತೆರೆಗೆ ಅಪ್ಪಳಿಸಲು ‘ಯುವರತ್ನ’ ಸಿದ್ಧ..

ಬೆಂಗಳೂರು,ಸೆಪ್ಟಂಬರ್,30,2020(www.justkannada.in): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಯುವರತ್ನ ತೆರೆಗೆ ಬರಲು ರೆಡಿಯಾಗಿದೆ.powerstar-punith-raj-kumar-yuvaratna-ready-release

ಯುವರತ್ನ ಚಿತ್ರ ತಂಡ ಕೋರೋನ ಬರುವ  ಮುನ್ನ ಶೇ 70 ರಷ್ಟು ಚಿತ್ರದ ಚಿತ್ರೀಕರಣವನ್ನು ಮಾಡಲಾಗಿದೆ, ಈಗ ಸರಕಾರ ಚಿತ್ರೀಕರಣಕ್ಕೆ ಅವಕಾಶ ನೀಡಿದ ಮೇಲೆ ಯುವರತ್ನ ಚಿತ್ರ ತಂಡ ಚಿತ್ರೀಕರಣ ಮಾಡುತ್ತಿದೆ. ಇನ್ನು ಬಾಕಿ ಉಳಿದ ಶೇ 30 ರಷ್ಟು ಚಿತ್ರೀಕರಣವನ್ನು 25 ರಿಂದ 30 ದಿನಗಳಲ್ಲಿ ಪೂರ್ಣ ಗೊಳಿಸಲಿದ್ದು ತೆರೆಗೆ ಬರಲು ಸಿದ್ಧತೆ ನಡೆಸಿದೆ.