Monday, September 21, 2026

BDA Apartments

ಜುಲೈ 16 ರಂದು ಸಿಎಂ ಬಿಎಸ್ ವೈ ಜತೆ ಪ್ರಧಾನಿ ಮೋದಿ ಸಭೆ BDA JK_Adv BDA Adv
Home Front Page  ಜುಲೈ 16 ರಂದು ಸಿಎಂ ಬಿಎಸ್ ವೈ ಜತೆ ಪ್ರಧಾನಿ ಮೋದಿ ಸಭೆ.

 ಜುಲೈ 16 ರಂದು ಸಿಎಂ ಬಿಎಸ್ ವೈ ಜತೆ ಪ್ರಧಾನಿ ಮೋದಿ ಸಭೆ.

ಬೆಂಗಳೂರು,ಜುಲೈ,13,2021(www.justkannada.in): ಜುಲೈ 16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಬಿಎಸ್ ಯಡಿಯೂರಪ್ಪ ಸೇರಿ ಹಲವು ರಾಜ್ಯಗಳ ಸಿಎಂಗಳ ಜತೆ ಸಭೆ ನಡೆಸಿ ಚರ್ಚಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.jk

ಜುಲೈ 16ರಂದು  ಬೆಳಿಗ್ಗೆ 11.30ಕ್ಕೆ ಕರ್ನಾಟಕ ಕೇರಳ ತಮಿಳುನಾಡು, ಮಹಾರಾಷ್ಟ್ರ,ಆಂದ್ರ,ಒರಿಸ್ಸಾ  ರಾಜ್ಯಗಳ ಸಿಎಂಗಳ ಜತೆ  ಪ್ರಧಾನಿ ಮೋದಿ ಸಭೆ ನಡೆಸಿ ಕೋವಿಡ್ ತಡೆಗಟ್ಟುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಆಯಾ ರಾಜ್ಯಗಳಲ್ಲಿನ ಕೋವಿಡ್-19 ಪರಿಸ್ಥಿತಿ, 3ನೇ ಅಲೆ ತಡೆ ಕುರಿತು ಮುಂಜಾಗ್ರತಾ ಕ್ರಮ, ಕೊರೋನಾ ನಿಯಂತ್ರಣಕ್ಕೆ  ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಿದ್ದಾರೆ.

Key words: PM Modi- meeting- CM –BS yeddyurappa- July 16