Tuesday, September 29, 2026

BDA Apartments

ಬಿಡದಿ ಟೌನ್ ಶಿಪ್ ಪ್ರಶ್ನಿಸಿ ಹೈಕೋರ್ಟ್ ಗೆ PIL BDA JK_Adv BDA Adv
Home Front Page ಬಿಡದಿ  ಟೌನ್ ಶಿಪ್ ಪ್ರಶ್ನಿಸಿ ಹೈಕೋರ್ಟ್ ಗೆ PIL

ಬಿಡದಿ  ಟೌನ್ ಶಿಪ್ ಪ್ರಶ್ನಿಸಿ ಹೈಕೋರ್ಟ್ ಗೆ PIL

ಬೆಂಗಳೂರು,ಜೂನ್,30,2026 (www.justkannada.in): ರಾಜ್ಯ ಸರ್ಕಾರ ನಿರ್ಮಿಸಲು ಹೊರಟಿರುವ ಬಿಡದಿ ಟೌನ್ ಶಿಪ್ ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಕೆಯಾಗಿದೆ.

ಮೈಸೂರಿನ ರಾಜೇಶ್ ಕೆ.ಬಿ ಎಂಬುವವರು ಬಿಡದಿ ಟೌನ್ ಶಿಪ್ ಪ್ರಶ್ನಿಸಿ  ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದಾರೆ.ಬಿಡದಿ ಟೌನ್ ಶಿಪ್ ಪ್ರಶ್ನಿಸಿ ಹೈಕೋರ್ಟ್ ಗೆ PIL bidadi

3 ಗ್ರಾಮಗಳ ಒಟ್ಟು 519 ಎಕೆರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ  ಕೃಷಿ ಭೂಮಿಗಳ ಸ್ವಾಧೀನದಿಂದ ಜನರ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ. ಹೀಗಾಗಿ ಬಿಡದಿ ಟೌನ್ ಶಿಪ್ ಭೂಸ್ವಾಧೀನ ರದ್ದುಪಡಿಸಿ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.justkannada jk02_new jk02 new

Key words: PIL, High Court, challenging, Bidadi Township