Tuesday, August 4, 2026

BDA Apartments

Home Front Page ಸೆಲ್ಫಿ ತೆಗೆಯಿರಿ: ಟೋಕಿಯೋ  ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ. 

ಸೆಲ್ಫಿ ತೆಗೆಯಿರಿ: ಟೋಕಿಯೋ  ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ. 

ಬೆಂಗಳೂರು,ಜುಲೈ,7,2021(www.justkannada.in): ಜಪಾನ್ ದೇಶದಲ್ಲಿ ಟೋಕಿಯೋ ಒಲಂಪಿಕ್ಸ್ 2020 ಕ್ರೀಡಾಕೂಟವು 2021ರ ಜುಲೈ 23 ರಿಂದ ಆಗಸ್ಟ್ 08ರ ವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಭಾರತ ದೇಶದಿಂದ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ.jk

ಈ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಮತ್ತು ಭಾರತದ 130 ಕೋಟಿ ನಾಗರೀಕರು  ಕ್ರೀಡಾಪಟುಗಳಿಗೆ   ಪ್ರೋತ್ಸಾಹಿಸಲು  ಭಾರತ ಸರ್ಕಾರವು  ಎಲ್ಲೆಡೆ   Selfie Point ಗಳನ್ನು  ಅಳವಡಿಸಲು ಸೂಚಿಸಿದೆ.  ಎಲ್ಲರೂ   Selfie Point ಗಳಲ್ಲಿ ಛಾಯಾಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಚುರ ಪಡಿಸುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದೆ.

Key words: photo – Selfie Points- Encourage -athletes -participating – Tokyo Olympics