Sunday, August 9, 2026

BDA Apartments

Home Front Page “ಪಿಎಫ್ಐ ನವರು ರಾಕ್ಷಸರು : ಪ್ರಮೋದ್ ಮುತಾಲಿಕ್ ಕಿಡಿ”

“ಪಿಎಫ್ಐ ನವರು ರಾಕ್ಷಸರು : ಪ್ರಮೋದ್ ಮುತಾಲಿಕ್ ಕಿಡಿ”

ಬೆಂಗಳೂರು,ಫೆಬ್ರವರಿ,19,2021(www.justkannada.in) : ಪಿಎಫ್ಐ ನವರು ರಾಕ್ಷಸರು. ಬಾಬರ್ ವಂಶಸ್ಥರಾದ ಅವರಿಗೆ ರಾಮನ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಪಿಎಫ್ಐ ಕಾರ್ಯದರ್ಶಿ ಅನೀಸ್ ಅಹಮ್ಮದ್ ಹೇಳಿಕೆ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

PFI's,Trolls,Pramod Muthalik 

ಅನೀಸ್ ಅಹಮ್ಮದ್ ಹೇಳಿಕೆ ಮೂರ್ಖತನದ ಹೇಳಿಕೆಯಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಟ್ರಸ್ಟ್ ರಚಿಸಿ, ಮಂದಿರ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.

key words : PFI’s-Trolls-Pramod Muthalik