ಶಿಕ್ಷೆಯಾದಲ್ಲಿ ರಾಮನಿಗಾಗಿ ಸಲ್ಲಿಸಿದ ಸೇವೆ ಸಾರ್ಥಕ : ಮಾಜಿ ಶಾಸಕ ಪವನ್ ಪಾಂಡೆ

ಬೆಂಗಳೂರು,ಸೆಪ್ಟೆಂಬರ್,30,2020(www.justkannada.in) : ರಾಮನ ಸೇವೆ ಮಾಡಿದ್ದಕ್ಕೆ ಸಾರ್ಥಕ. ಶಿಕ್ಷೆಯಾದಲ್ಲಿ ರಾಮನಿಗಾಗಿ ಸಲ್ಲಿಸಿದ ಸೇವೆಯು ಸಾರ್ಥಕವೆಂದು ಭಾವಿಸುತ್ತೇನೆ ಎಂದು ಶಿವಸೇನೆ ಮಾಜಿ ಶಾಸಕ ಪವನ್ ಪಾಂಡೆ ಹೇಳಿದ್ದಾರೆ.jk-logo-justkannada-logoಇಂದು ಬಾಬ್ರಿ ಮಸೀದಿ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಲಖನೌ ವಿಶೇಷ ಕೊರ್ಟ್ ಗೆ ಹಾಜರಾಗಿದ್ದಾರೆ. ರಾಮನ ಸೇವೆ ಸಲ್ಲಿಸೋಕೆ ಹುಟ್ಟಿದ್ದು, ಶಿಕ್ಷೆಯಾದರೆ ರಾಮನ ಸೇವೆ ಮಾಡಿದ್ದಕ್ಕೆ ಸಾರ್ಥಕವೆಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.Pawan-Pandey-Former-MLA Pawan Pandey

key words : Pawan-Pandey-Former-MLA Pawan Pandey