Tuesday, April 28, 2026
Home Blog Page 4702

ಉದಯ ಟಿವಿಗೆ ರಜತ ಮಹೋತ್ಸವದ ಸಂಭ್ರಮ

0
ಬೆಂಗಳೂರು, ಜೂನ್ 01, 2019 (www.justkannada.in): ಉದಯ ಟಿವಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಹೌದು. ಉದಯ ಟಿವಿ ಕರ್ನಾಟಕದ ಮನರಂಜನಾ ವಾಹಿನಿಗಳಲ್ಲಿ ಒಂದು. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲು ಪ್ರಯತ್ನಿಸುತ್ತಿರುವ ಈ ವಾಹಿನಿ ಇದೀಗ...

ನಟಿ ಅದಾ ಶರ್ಮಾ ಇನ್’ಸ್ಟಾಗ್ರಾಂ ಫೋಟೋಸ್ ನೋಡಿ ಫ್ಯಾನ್ಸ್ ಫಿದಾ !

0
ಬೆಂಗಳೂರು, ಜೂನ್ 01, 2019 (www.justkannada.in): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಅದಾ ಶರ್ಮಾ ಒಂದಷ್ಟು ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಯೆಸ್, ಇನ್ಸ್ಟಾಗ್ರಾಂನಲ್ಲಿ...

ಐ ಲವ್ ಯು ಸಿಂಬಲ್ ಮಾಡಿ ಸೆಲ್ಫೆ ತೆಗೆದು ಕಳುಹಿಸಿ ಬಹುಮಾನ ಗೆಲ್ಲಿ !

0
ಬೆಂಗಳೂರು, ಜೂನ್ 01, 2019 (www.justkannada.in): ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ "ಐ ಲವ್ ಯೂ'' ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ "ಐ ಲವ್ ಯೂ'' ಚಿತ್ರತಂಡ ಅಭಿಮಾನಿಗಳಿಗಾಗಿ...

ಹಣದಿಂದಲೇ ಎಲ್ಲಾ ನಡೆಯುತ್ತೆ ಎನ್ನುವ ದುರಂಹಕಾರ ಒಳ್ಳೆಯದಲ್ಲ- ಸಚಿವ ಸಾರಾ ಮಹೇಶ್ ವಿರುದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ವಾಗ್ದಾಳಿ…

0
ಕೆ.ಆರ್ ನಗರ,ಜೂ,1,2019(www.justkannada.in):  ಕೆ.ಆರ್ ನಗರ ಪುರಸಭೆಯಲ್ಲಿ ಜೆಡಿಎಸ್ ಸೋತ ಹಿನ್ನೆಲೆ ತಮ್ಮ ಸಮುದಾಯವನ್ನ ಕಡೆಗಣಿಸಲಾಗಿದೆ ಎಂದು ಆರೋಪಿಸಿ ತಮ್ಮ ಪಕ್ಷದ ನಾಯಕರೇ ಆದ ಸಚಿವ ಸಾ.ರಾ ಮಹೇಶ್ ವಿರುದ್ದ ಜೆಡಿಎಸ್ ರಾಜ್ಯಾಧ್ಯಕ್ಷ  ಹೆಚ್.ವಿಶ್ವನಾಥ್...

ಹೈಟೆನ್ಷನ್ ವಿದ್ಯುತ್ ತಂತಿಗೆ ಮತ್ತೊಬ್ಬ ಬಲಿ: 4 ತಿಂಗಳಲ್ಲಿ ವಿದ್ಯುತ್ ಅವಘಡಕ್ಕೆ ಸಾವನ್ನಪ್ಪಿದ ಸಂಖ್ಯೆ 7ಕ್ಕೆ ಏರಿಕೆ

0
ಬೆಂಗಳೂರು:ಜೂ-1:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿರುವ ಘಟನೆ ಮತ್ತಿಕೆರೆಯ ಮಂಜುನಾಥ ನಗರದಲ್ಲಿ ನಡೆದಿದೆ. ಈ ಮೂಲಕ ನಾಲ್ಕು ತಿಂಗಳಲ್ಲಿ ವಿದ್ಯುತ್ ಅವಘಡಕ್ಕೆ ಸಾವನ್ನಪ್ಪಿದ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಸತೀಶ್...

ಗ್ರಾಮ ವಾಸ್ತವ್ಯ ಹೂಡಿ ಜನರ ಸಮಸ್ಯೆ ಆಲಿಸಿದ ಸಚಿವ ಸಾ.ರಾ ಮಹೇಶ್…

0
ಮೈಸೂರು,ಜೂ,1,2019(www.justkannada.in): ಪ್ರವಾಸೋದ್ಯಮ ಮತ್ತು ರೇಷ್ಮೆ‌ ಸಚಿವರಾದ ಸಾ.ರಾ.ಮಹೇಶ್ ಅವರು ಕೆ.ಆರ್.ನಗರ ತಾಲ್ಲೂಕು ಶೀಗವಾಳು ಪಂಚಾಯತಿ ವ್ಯಾಪ್ತಿಯ ಬೆಟ್ಟಹಳ್ಳಿ ಗ್ರಾಮಕ್ಕೆ ಶುಕ್ರವಾರ ಭೇಟಿ ಗ್ರಾಮ ವಾಸ್ತವ್ಯ ಮಾಡಿದರು. ಗ್ರಾಮ ವಾಸ್ತವ್ಯಕ್ಕೂ ಮೊದಲು  ಕುಲುಮೆಹೊಸೂರು ಗ್ರಾಮದಲ್ಲಿ ಜನಸ್ಪಂದನ...

ದೇಶದಲ್ಲಿ ಹಿಂದೂಗಳಿಗೆ ಕಡಿಮೆ ಮತ್ತು ಮುಸ್ಲೀಂರಿಗೆ ಹೆಚ್ಚಿನ ಸವಲತ್ತು ಇದೆ-ಮೈಸೂರಿನಲ್ಲಿ ಪೇಜಾವರ ಶ್ರೀಗಳು ಹೇಳಿಕೆ….

0
ಮೈಸೂರು,ಜೂ,1,2019(www.justkannada.in): ದೇಶದಲ್ಲಿ ಮುಸ್ಲೀಂಮರಿಗೆ ಹೆಚ್ಚಿನ ಸವಲತ್ತು ಇದ್ದರೇ ಹಿಂದೂಗಳಿಗೆ ಕಡಿಮೆ  ಸವಲತ್ತು ಇವೆ. ಈ ರೀತಿ ಪರಿಸ್ಥಿತಿ ಹೋಗಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ಅವರು ಆಗ್ರಹಿಸಿದರು. ಮೈಸೂರಿನಲ್ಲಿ ಇಂದು...

ಎತ್ತಿನಗಾಡಿ ಕೆರೆಗೆ ಉರುಳಿ ಒಂದೇ ಕುಟುಂಬದ ನಾಲ್ವರು ಸಾವು…

0
ಹಾಸನ,ಜೂ,1,2019(www.justkannada.in):  ಎತ್ತಿನಹೊಳೆ ಕೆರೆಗೆ ಉರುಳಿ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಹೊಳೇನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ. ಹೊಳೇನರಸೀಪುರ ತಾಲ್ಲೂಕಿನ ಉದ್ದೂರು ಹೊಸಹಳ್ಳಿ ಕೆರೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ, ಒಂದೇ...

ಮಾಜಿ ಪ್ರೇಯಸಿಗೆ ಬ್ಲ್ಯಾಕ್ ಮೇಲ್: ಟೆಕ್ಕಿ ಬಂಧನ

0
ಬೆಂಗಳೂರು:ಜೂ-1:(www.justkannada.in) ಮಾಜಿ ಪ್ರೇಯಸಿಗೆ ಆಕೆಯ ಖಾಸಗಿ ಫೋಟೋಗಳನ್ನು ಈ ಮೇಲ್ ಗೆ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಟೆಕ್ಕಿಯೋರ್ವನನ್ನು ಬೆಂಗಳೂರಿನ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲ ನಿವಾಸಿ ಕೊಲ್ಕತ ಮೂಲದ 31 ವರ್ಷದ ಮಹಿಳೆ...

ಪೇಜಾವರ ಶ್ರೀಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದ ಸಚಿವ ಜಿ.ಟಿ ದೇವೇಗೌಡ…

0
ಮೈಸೂರು,ಜೂ,1,2019(www.justkannada.in):  ಮೈಸೂರಿಗೆ ಆಗಮಿಸಿರುವ ಉಡುಪಿ ಮಠದ ಪೇಜಾವರ ಶ್ರೀಗಳನ್ನ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಭೇಟಿಯಾಗಿ ಆಶೀರ್ವಾದ ಪಡೆದರು. ನರೇಂದ್ರ ಮೋದಿ ಅವರು 2ನೇ ಬಾರಿಗೆ ದೇಶದ ಪ್ರಧಾನಿಯಾಗಿ  ಗುರುವಾರ ಅಧಿಕಾರ ಸ್ವೀಕರಿಸಿದರು....