ಮಂಗಳಮುಖಿಯನ್ನು ಪ್ರೀತಿಸಿ ವಿವಾಹವಾಗಿ, 6 ತಿಂಗಳ ಬಳಿಕ ಪರಾರಿಯಾದ ಯುವಕ
ಬೆಂಗಳೂರು:ಜೂ-1:(www.justkannada.in) ಮಂಗಳಮುಖಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿ 6 ತಿಂಗಳ ಕಾಲ ಸಹಜೀವನ ನಡೆಸಿದ್ದ ವ್ಯಕ್ತಿಯೊಬ್ಬಇದೀಗ ಕೈಕೊಟ್ಟು ಪರಾರಿಯಗೈರುವ ಘಟನೆ ಬೆಂಗಳುರಿನಲ್ಲಿ ನಡೆದಿದೆ.
ಈ ಕುರಿತು ಪತಿಯ ವಿರುದ್ಧ ಸಂತ್ರಸ್ತ ತೃತೀಯ ಲಿಂಗಿ ಪೀಣ್ಯ ಪೊಲೀಸ್ ಠಾಣೆಯಲ್ಲಿ...
ಸಚಿವ ಸಂಪುಟದಲ್ಲಿ ನನಗೆ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ- ಶಾಸಕ ಬಿ.ಸಿ ಪಾಟೀಲ್
ಹಾವೇರಿ, ಜೂ,1,2019(www.justkannada.in): ಮುಂದಿನ ಸಚಿವ ಸಂಪುಟ ಪುನರಚನೆ ವೇಳೆ ನನಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಮಾಧ್ಯಮದ ಜತೆ ಇಂದು ಮಾತನಾಡಿದ ಶಾಸಕ...
ಸುಮಲತಾ ಅಂಬರೀಶ್ ಗೆದ್ದಿರುವುದು ನಮ್ಮ ಬೆಂಬಲದಿಂದ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…
ಶಿವಮೊಗ್ಗ,ಜೂ,1,2019(www.justkannada.in): ನಮ್ಮ ಬೆಂಬಲದಿಂದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಗೆದ್ದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ...
ಮೈಸೂರು ಮೆಡಿಕಲ್ ಕಾಲೇಜ್ ಹಾಸ್ಟೆಲ್ ಗಳ ಸ್ವಚ್ಛತೆ ನಿರ್ವಹಣೆ ಮಾಸಿಕ ವೆಚ್ಚ JUST 1 ರೂಪಾಯಿ ..!
ಮೈಸೂರು, ಜೂ.01, 2019 : (www.justkannada.in news ) : ಪ್ರತಿಷ್ಠಿತ ಮೈಸೂರು ಮೆಡಿಕಲ್ ಕಾಲೇಜಿನ ಆಡಳಿತ ವರ್ಗಕ್ಕೆ ಟೆಂಡರ್ ಮಂಜೂರು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ವಿಚಿತ್ರ ಸಮಸ್ಯೆಯೊಂದು ಎದುರಾಗಿದೆ.
ಕೆಲ ದಿನಗಳ ಹಿಂದೆ...
ಮೈತ್ರಿ ನಾಯಕರ ನಡುವೆ ಟಾಕ್ ಫೈಟ್: ‘ಕೈ’ ಮುಖಂಡ ಕೆ.ಎನ್ ರಾಜಣ್ಣ ಸವಾಲಿಗೆ ಟಾಂಗ್ ಕೊಟ್ಟ ಜೆಡಿಎಸ್ ಶಾಸಕ…
ತುಮಕೂರು,ಜೂ,1,2019(www.justkannada.in): ತುಮಕೂರಿನಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ನಾಯಕರ ನಡುವೆ ಟಾಕ್ ಫೈಟ್ ಮುಂದುವರೆದಿದ್ದು, ಮಾಜಿ ಶಾಸಕ ಕೆ.ಎನ್ ರಾಜಣ್ಣ ಹಾಕಿದ್ದ ಸವಾಲಿಗೆ ಜೆಡಿಎಸ್ ಶಾಸಕ ಗೌರಿ ಶಂಕರ್ ಟಾಂಗ್ ಕೊಟ್ಟಿದ್ದಾರೆ.
ಮಧುಗಿರಿಯಲ್ಲಿ ಬಂದು ಸ್ಪರ್ಧಿಸುವಂತೆ...
ಮೈಸೂರು ಮೆಡಿಕಲ್ ಕಾಲೇಜು : ಹಣ ದುರುಪಯೋಗದ ಆರೋಪ, ಡಾ. ಮಂಜುಳಾ ವಿರುದ್ಧ ಆಂತರಿಕ ವಿಚಾರಣೆ.
ಮೈಸೂರು, ಜೂ.01, 2019 : (www.justkannada.in news ) : ಪ್ರತಿಷ್ಠಿತ ಮೈಸೂರು ಮೆಡಿಕಲ್ ಕಾಲೇಜಿನ ಮಹಿಳಾ ಪ್ರಾಧ್ಯಾಪಕರೊಬ್ಬರ ವಿರುದ್ಧ ಹಣ ದುರುಪಯೋಗದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಆಂತರಿಕ ವಿಚಾರಣೆ ನಡೆಸಲಾಗತ್ತಿದೆ.
ಎಂ.ಎಂ.ಸಿ...
ಬರ ಪರಿಸ್ಥಿತಿ ನಿರ್ವಹಣೆ: ಯೋಜನೆಗಳ ಅನುಷ್ಠಾನ ಕುರಿತು ರಾಜ್ಯದ ಸಿಎಸ್ ಜತೆ ಚರ್ಚಿಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ…
ಬೆಂಗಳೂರು, ಜೂ,1,2019(www.justkannada.in): ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೆಎಸ್‍ಎಫ್‍ಸಿ ಸಭಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ, ಪರಿಶೀಲನೆ ಕುರಿತು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರೊಂದಿಗೆ ಚರ್ಚೆ ನಡೆಸಿದರು.
ರಾಜ್ಯದ ಬರ ಪರಿಸ್ಥಿತಿ...
ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ಗೆದ್ದ ವಿಂಡೀಸ್, ದಾಖಲೆ ಬರೆದ ಗೇಲ್
ಲಂಡನ್, ಜೂನ್ 01, 2019 (www.justkannada.in): ಪಾಕಿಸ್ತಾನದ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ 7 ವಿಕೆಟ್ ಅಂತರದ ಭರ್ಜರಿ ಜಯ ಗಳಿಸಿದೆ.
ಬ್ಯಾಟಿಂಗ್ ನಲ್ಲಿ ಮಿಂಚಿದ ಕ್ರಿಸ್ ಗೇಲ್ 33 ಎಸೆತಗಳಲ್ಲಿ...
ವಿಶ್ವಕಪ್ ಕ್ರಿಕೆಟ್: ಶ್ರೀಲಂಕಾ-ನ್ಯೂಜಿಲ್ಯಾಂಡ್ ಇಂದು ಮುಖಾಮುಖಿ
ಕಾರ್ಡಿಫ್: , ಜೂನ್ 01, 2019 (www.justkannada.in): ವಿಶ್ವಕಪ್ ಟೂರ್ನಿಯ ಮೂರನೇ ಪಂದ್ಯ ಇಂದು ನಡೆಯಲಿದ್ದು, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಮುಖಾಮುಖಿಯಾಗುತ್ತಿವೆ.
ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ ಪಡೆ ಯುವ ಹಾಗೂ ಅನುಭವಿ ಆಟಗಾರರನ್ನು...
ಅಭಿಷೇಕ್’ಗೆ ಶುಭ ಹಾರೈಸಿದ ಕಿಚ್ಚ ಸುದೀಪ್
ಬೆಂಗಳೂರು, ಜೂನ್ 01, 2019 (www.justkannada.in): ನಟ ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ಅಭಿಷೇಕ್ ಅಂಬರೀಶ್ ಗೆ ಶುಭಹಾರೈಸಿದ್ದಾರೆ.
ಅಭಿಷೇಕ್ ಗೆ ಅಭಿನಂದನೆಗಳು ಮೊದಲ ಸಿನಿಮಾಗೆ ಯಶಸ್ಸು ಸಿಗಲಿ, ಅಭಿ ಎರಡೆರಡು ಒತ್ತಡಗಳನ್ನು ಹೇಗೆ...



