ಬಿಕಾಂ ಬಿಡಲು ತೀರ್ಮಾನಿಸಿದ ಪ್ರಿಯಾ ವಾರಿಯರ್ !
ಬೆಂಗಳೂರು, ಜೂನ್ 15, 2019 (www.justkannada.in): ಪ್ರಿಯಾ ಪ್ರಕಾಶ್ ವಾರಿಯರ್ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ.
ಸಿನಿಮಾಗಳಲ್ಲಿ ಬ್ಯುಸಿ ಇರುವ ಪ್ರಿಯಾ ಕಾಲೇಜ್ ಗೆ ಹೋಗಬೇಕಾ ಅಥವಾ ಸಿನಿಮಾದಲ್ಲೆ ಮುಂದುವರೆಯ ಬೇಕಾ ಎನ್ನುವ ಗೊಂದಲದಲ್ಲಿ ಸಿಲುಕಿದ್ದಾರೆ.
ಸದ್ಯ ಬಿ ಕಾಂ...
ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆ ಅಭಿಯಾನ: ಪ್ರತಾಪ್ ಸಿಂಹಗೆ ಧನ್ಯವಾದ ಸಲ್ಲಿಸಿದ ರಶ್ಮಿಕಾ
ಬೆಂಗಳೂರು, ಜೂನ್ 15, 2019 (www.justkannada.in): ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ಸೋಷಿಯಲ್ ಮೀಡಿಯಾ ಅಭಿಯಾನಕ್ಕೆ ಸಂಸದ ಪ್ರತಾಪ್ ಸಿಂಹ ಸ್ಪಂದಿಸಿದ್ದಾರೆ.
ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂಬ ಬೇಡಿಕೆ ಮುಂದಿಟ್ಟು ಕೊಡಗು ಮೂಲದ ಸೆಲೆಬ್ರಿಟಿಗಳು,...
ಸರ್ಕಾರಿ ಭರವಸೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಶಾಸಕ ರಾಜೀನಾಮೆ…
ಬೆಂಗಳೂರು,ಜೂ,15,2019(www.justkannada.in): ಸರ್ಕಾರಿ ಭರವಸೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ ರಾಜೀನಾಮೆ ನೀಡಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಎ.ಟಿ ರಾಮಸ್ವಾಮಿ ಇಂದು ವಿಧಾನಸಭೆ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದಾರೆ....
ಚಕ್ರವರ್ತಿ ಸೂಲಿಬೆಲೆ ಅವರನ್ನ ನಿಂದಿಸಿದ ಕೇಸ್: ಮಾಜಿ ಸಚಿವ ರಮನಾಥ್ ರೈ ವಿರುದ್ದ ಪ್ರಕರಣ ದಾಖಲು..
ಮಂಗಳೂರು,ಜೂ,15,2019(www.justkannada.in): ಚಕ್ರವರ್ತಿ ಸೂಲಿಬೆಲೆ ಅವವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮನಾಥ್ ರೈ ವಿರುದ್ದ ಪ್ರಕರಣ ದಾಖಲಾಗಿದೆ.
ಅಸೈಗೊಳಿ ಬಳಿ ಚುನಾವಣೆಯ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುವ...
ಜಾಕಿಸ್ ಅಸೋಸಿಯೇಶನ್ ಆಫ್ ಇಂಡಿಯಾ ವಾರ್ಷಿಕ ಸಭೆ: ನೂತನ ಆಪ್ ಹಾಗೂ ವೆಬ್ ಸೈಟ್ ಲಾಂಚ್
ಬೆಂಗಳೂರು:ಜೂ-15:(www.justkannada.in) ಜಾಕಿಸ್ ಅಸೋಸಿಯೇಶನ್ ಆಫ್ ಇಂಡಿಯಾ ವಾರ್ಷಿಕ ಸಾಮಾನ್ಯ ಸಭೆ 2018- 2019, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 11ರಂದು ಡೆಯಿತು.
ಈ ವೇಳೆ ಜೆಐಐ ಅಧ್ಯಕ್ಷ ಪಿ.ಎಸ್.ಚೌಹನ್ ಮತ್ತು ಜೆಎಐ ಕನ್ಸಲ್ಟೆಂಟ್ ಕ್ರಿಸ್...
ರಾಜ್ಯಕ್ಕೆ ಮುಂಗಾರು, ಕರಾವಳಿಯಲ್ಲಿ ಮಳೆ ಜೋರು
ಬೆಂಗಳೂರು:ಜೂ-15: ಕೇರಳಕ್ಕೆ ಪ್ರವೇಶಿಸಿದ ಹಲವು ದಿನಗಳ ಬಳಿಕ ಶುಕ್ರವಾರ ರಾಜ್ಯಕ್ಕೆ ನೈಋುತ್ಯ ಮುಂಗಾರು ಪ್ರವೇಶಿಸಿದೆ. ವಾಯು ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದು, ಮುಂಗಾರು ಸ್ವಲ್ಪ ಚುರುಕಾಗಿದೆ.
ಜೂ.8ರಂದು ಮುಂಗಾರು ಕೇರಳವನ್ನು ಪ್ರವೇಶಿಸಿತ್ತು. ಇದೇ ವೇಳೆ ಅರಬ್ಬಿ...
ಟೆಂಡರ್ ದಾಖಲೆಗಳೇ ಸೇಲ್: ಕೆಡಿಎಲ್ಡಬ್ಲ್ಯುಎಸ್ನಲ್ಲಿ ಮತ್ತೊಂದು ಕರ್ಮಕಾಂಡ
ಬೆಂಗಳೂರು:ಜೂ-15:ಆರೋಗ್ಯ ಇಲಾಖೆ ಅಧೀನದಲ್ಲಿರುವ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆಂಡ್ ವೇರ್ಹೌಸಿಂಗ್ ಸೊಸೈಟಿಯ (ಕೆಡಿಎಲ್ಡಬ್ಲ್ಯುಎಸ್) ಮತ್ತೊಂದು ಅವ್ಯವಹಾರ ಬೆಳಕಿಗೆ ಬಂದಿದೆ. ಔಷಧ ಪೂರೈಕೆ ಟೆಂಡರ್ ದಾಖಲೆಗಳು ಅಂಗೀಕಾರ ಪ್ರಕ್ರಿಯೆ ನಡೆಯುವ ಮುನ್ನವೇ ಸೋರಿಕೆಯಾಗಿವೆ....
900 ಕೋಟಿ ರೂ. ಬೆನ್ನು ಹತ್ತಿದ ರೇವಣ್ಣ: ಅಧಿಕಾರಿಗಳ ಸಮಜಾಯಿಷಿಯಿಂದಲೂ ತೃಪ್ತರಾಗದ ಸಚಿವ
ಬೆಂಗಳೂರು:ಜೂ-15: ಲೋಕೋಪಯೋಗಿ ಇಲಾಖೆಯಲ್ಲಿ 900 ಕೋಟಿ ರೂ. ತಮ್ಮ ಕಣ್ಣುತಪ್ಪಿ ಹೆಚ್ಚು ಪಾವತಿ ಯಾಗಿದ್ದು ಹೇಗೆ? ಇಂಥದ್ದೊಂದು ಅನುಮಾನದ ಹುಳು ಸಚಿವ ಎಚ್.ಡಿ.ರೇವಣ್ಣ ತಲೆ ಹೊಕ್ಕಿದೆ. ಅಲ್ಲದೆ, ಏನೋ ಹೇರಾಪೇರಿ ನಡೆದಿದೆೆ ಎಂಬ...
ಹೆಚ್.ವಿಶ್ವನಾಥ್ ಮುಂದಿನ ನಡೆ ಕುರಿತು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಏನಂದ್ರು..?
ಬೆಂಗಳೂರು,ಜೂ,14,2019(www.justkannada.in): ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್ ಅವರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಹೆಚ್.ವಿಶ್ವನಾಥ್ ಬಿಜೆಪಿ ಸೇರುವ ಬಗ್ಗೆಯೂ ಸುದ್ದಿಗಳು ಹರಡಿವೆ. ಈ ಕುರಿತು ...
ಮಹಿಳಾ ಆಧಿಕಾರಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಅಟೆಂಡರ್
ಹಾಸನ,ಜೂ,14,2019(www.justkannada.in): ಲಾನ್ ಸ್ವಚ್ಛಗೊಳಿಸುವಂತೆ ಸೂಚಿಸಿದ ಮಹಿಳಾ ಅಧಿಕಾರಿಯ ಮೇಲೆ ಕಚೇರಿ ಅಟೆಂಡರ್ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಹಾಸನದ ಸಂತೆಪೇಟೆಯಲ್ಲಿರುವ ಸೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಡೆದಿದೆ.
ಎಇಇ ಸ್ವಾತಿ ದೀಕ್ಷಿತ್ ಅವರೇ ಹಲ್ಲೆಗೊಳಗಾದವರು....



