Wednesday, April 29, 2026
Home Blog Page 4672

ಕಾಂಗ್ರೆಸ್ ಜತೆ ಕೆಪಿಜೆಪಿ ಪಕ್ಷ ವಿಲೀನಗೊಳಿಸಿದ ಆರ್.ಶಂಕರ್..

0
ಬೆಂಗಳೂರು,ಜೂ,14,2019(www.justkannada.in): ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಣಿಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಪಕ್ಷದಿಂದ ಗೆಲುವು ಸಾಧಿಸಿರುವ ಆರ್ ಶಂಕರ್, ಇದೀಗ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಈ ನಡುವೆ  ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್...

ಸುದ್ದಿ ವಾಹಿನಿಯ ವರದಿಗಾರನ ಬೆಂಬಲಿಗರಿಂದ ವಿಮ್ಸ್ ಸಿಬ್ಬಂದಿ ಮೇಲೆ ಹಲ್ಲೆ : ಪೊಲೀಸರಿಗೆ ಲಭಿಸಿದ ವಿಡಿಯೋ..

0
  ಬಳ್ಳಾರಿ, ಜೂ.14, 2019 (www.justkannada.in news): ನಗರದ ಸಾಮಾಜಿಕ ಕಾರ್ಯಕರ್ತ ಹಾಗೂ ಸುದ್ದಿ ವಾಹಿನಿಯೊಂದರ ವರದಿಗಾರನ ಬೆಂಬಲಿಗರಿಂದ ರಾತ್ರಿ ವೇಳೆಯಲ್ಲಿ ಕರ್ತವ್ಯನಿರತ ವಿಮ್ಸ್ ಸಿಬ್ಬಂದಿ ಮೇಲೆ ಆಸ್ಪತ್ರೆಯಲ್ಲಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ವಿ.ಕೆ.ಯಾದವಾಡ್...

ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು  ಕೆ.ಎಸ್‌.ಆರ್‌.ಟಿ.ಸಿ ಚಾಲಕ ಕಮ್ ನಿರ್ವಾಹಕ ಆತ್ಮಹತ್ಯೆ ಯತ್ನ..

0
ಮೈಸೂರು,ಜೂ,14,2019(www.justkannada.in):  ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು ಕೆ.ಎಸ್‌.ಆರ್‌.ಟಿ.ಸಿ ಚಾಲಕ ಕಮ್ ನಿರ್ವಾಹಕ ಆತ್ಮಹತ್ಯೆ ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಬಸವರಾಜು ಆತ್ಮಹತ್ಯೆಗೆ ಯತ್ನಿಸಿದ ಕೆ.ಎಸ್‌ಆರ್‌ಟಿಸಿ ವೋಲ್ವೊ ಬಸ್ ಚಾಲಕ. ಬಸವರಾಜು ಅವರು ಬನ್ನಿಮಂಟಪ ಡಿಪೋದಲ್ಲಿ ಕರ್ತವ್ಯ...

ಜಿಲ್ಲಾಧಿಕಾರಿ ಶಿಖಾ ನಿಂದನೆ ಪ್ರಕರಣ : ವಿಶೇಷ ಸರ್ಕಾರಿ ಅಭಿಯೋಜಕರಾಗಿ ಜಿ.ವಿ ರಾಮಮೂರ್ತಿ ಹಾಗೂ ಆರ್. ಗಿರಿಜೇಶ್ ನೇಮಕ.

0
  ಮೈಸೂರು, ಜೂ.14, 2019 (www.justkannada.in news ) : ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಹಿರಿಯ ವಕೀಲರಾದ ಜಿ.ವಿ ರಾಮಮೂರ್ತಿ...

ರಾಜಧಾನಿಯಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ಬರಲಿದೆ ಪಿಂಕ್ ಬಸ್

0
ಬೆಂಗಳೂರು:ಜೂ-14:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಪಿಂಕ್ ಬಿಎಂಟಿಸಿ ಬಸ್ ಶೀಘ್ರದಲ್ಲಿ ಸಂಚರಿಸಲಿದೆ. ಈ ಹಿಂದೆ ಮಹಿಳೆಯರಿಗಾಗಿಯೇ ಪ್ರತ್ಯೇಕ ನಗರ ಸಾರಿಗೆ ಬಸ್ಸುಗಳಿದ್ದವು. ಇದೀಗ ಮಹಿಳೆಯರ ಸುರಕ್ಷತೆಗಾಗಿ ಮತ್ತೆ 47 ಬಸ್ಸುಗಳ ಖರೀದಿಗೆ...

ಸಚಿವರಾದ ಬೆನ್ನಲ್ಲೆ ‘ಕೈ’ ನಾಯಕರೊಬ್ಬರ ವಿರುದ್ದ ವಾಗ್ದಾಳಿ: ಯಾವ ಖಾತೆ ನೀಡಿದ್ರೂ ಸ್ವೀಕರಿಸಲು ಸಿದ್ಧ ಎಂದ್ರು ಆರ್. ಶಂಕರ್…

0
ಬೆಂಗಳೂರು,ಜು,14,2019(www.justkannada.in):  ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಪಕ್ಷೇತರ ಶಾಸಕ ಆರ್. ಶಂಕರ್ ಇದೀಗ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ ಕೋಳಿವಾಡ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ಬಿದ್ದ ಹೊಗುತ್ತೆ ಎಂಬ...

ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಬಿಎಸ್ ವೈ ನೇತೃತ್ವದಲ್ಲಿ ಬಿಜೆಪಿಯಿಂದ ಅಹೋರಾತ್ರಿ ಧರಣಿ…

0
ಬೆಂಗಳೂರು, ಜೂ.14,2019(www.justkannada.in): ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆ ಮಾಡುವುದಕ್ಕೆ ವಿರೋಧ ಮತ್ತು ಸಾಲಮನ್ನಾ  ಬರನಿರ್ವಹಣೆಗೆ ಆಗ್ರಹಿಸಿ ಇಂದಿನಿಂದ 2 ದಿನಗಳ ಕಾಲ ರಾಜ್ಯ ಬಿಜೆಪಿ ಅಹೋರಾತ್ರಿ ಧರಣಿ ಆರಂಭಿಸಿದೆ. ಜಿಂದಾಲ್ ಕಂಪನಿಗೆ ಭೂಮಿ...

ರಾಜ್ಯ ಸಮ್ಮಿಶ್ರ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಇಬ್ಬರು ಶಾಸಕರು…

0
ಬೆಂಗಳೂರು,ಜೂ,14,2019(www.justkannada.in) ರಾಜ್ಯ ಸಮ್ಮಿಶ್ರ ಸರ್ಕಾರದ ನೂತನ ಸಚಿವರಾಗಿ ಪಕ್ಷೇತರ ಶಾಸಕರಾದ ಶಂಕರ್ ಮತ್ತು ಹೆಚ್. ನಾಗೇಶ್ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಣಿಬೆನ್ನೂರು ಶಾಸಕ ಆರ್....

ಐಎಂಎ ಕಂಪನಿಯಿಂದ ಕೋಟ್ಯಾಂತರ ರೂ. ವಂಚನೆ ಕೇಸ್:  ಆಡಿಟರ್ ಪೊಲೀಸರ ವಶಕ್ಕೆ…

0
ಬೆಂಗಳೂರು,ಜೂ,14,2019(www.justkannada.in): ರಾಜ್ಯಾದ್ಯಂತ ಸುದ್ದಿಯಾಗಿರುವ ಐಎಂಎ ಕಂಪನಿ ವಂಚನೆ ಪ್ರಕರಣ ಸಂಬಂಧ ಕಂಪನಿಯ ಅಡಿಟರ್ ನನ್ನ ಎಸ್ ಐಟಿ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಐಎಂಎ ಜ್ಯುವೆಲ್ಲರಿ ಕಂಪನಿ ಮಾಲೀಕ ಮನ್ಸೂರ್ ಖಾನ್ ಸಾವಿರಾರು...

ಯಶ್ ಜತೆ ಸ್ಕ್ರೀನ್ ಶೇರ್ ಕುರಿತು  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದೇನು ಗೊತ್ತಾ..?

0
ಮೈಸೂರು,ಜೂ,14,2019(www.justkannada.in):  ಯಶ್ ಜೊತೆ ಒಂದೇ ಸಿನಿಮಾದಲ್ಲಿ ನಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಾಲ ಬಂದಾಗ ಅದು ಆಗುತ್ತೆ. ಇಬ್ಬರೂ ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ. ಭೇಟಿಯಾಗಿ...