Wednesday, April 29, 2026
Home Blog Page 4668

ಎಚ್ವಿ ರಾಜೀನಾಮೆ ಅಂಗೀಕಾರವಾಗಿಲ್ಲ ! ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರೇಸ್’ನಲ್ಲಿ ನಿಖಿಲ್ ಇಲ್ಲ ಎಂದ ಸಚಿವ ಜಿಟಿ ದೇವೇಗೌಡ

0
ಮೈಸೂರು, ಜೂನ್16, 2019 (www.justkannada.in): ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರು...

ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

0
  ಮೈಸೂರು, ಜೂ.16, 2019 : (www.justkannada.in news) : ದೇವರಾಜ ಮಾರುಕಟ್ಟೆಗೆ ಸಂಬಂಧಿಸಿದಂತೆ ಕೋರ್ಟ್ ನೀಡಿದ ಆದೇಶವನ್ನು ತಪ್ಪಾಗಿ ಅರ್ಥಸಿಕೊಂಡು ವರದಿ ಮಾಡಿದ್ದ ಮಾಧ್ಯಮಗಳಿಗೆ ನಿನ್ನೆಯಷ್ಟೆ ಯದುವೀರ್ ಮಂಗಳಾರತಿ ಮಾಡಿದ್ದರು. ಇಂದು ಮುಂಜಾನೆ...

ರಾಜಕಾಲುವೆಗೆ ತ್ಯಾಜ್ಯ ಎಸೆದವರ ವಿರುದ್ಧ ಎಫ್ಐಆರ್‌

0
ಬೆಂಗಳೂರು:ಜೂ-16: ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ಹದ್ದಿನ ಕಣ್ಣು ಇಡುವ ಉದ್ದೇಶದಿಂದ ಮಾರ್ಷ್‌ಲ್‌ಗ‌ಳನ್ನು ನೇಮಕ ಮಾಡಲು ಮುಂದಾಗಿರುವ ಬಿಬಿಎಂಪಿ, ರಾಜಕಾಲುವೆಗೆ ತ್ಯಾಜ್ಯ ಎಸೆಯುವವರ ಮೇಲೆ ಕಾನೂನಿನ “ಅಸ್ತ್ರ’ ಪ್ರಯೋಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ...

ಇಂದಿರಾ ಕ್ಯಾಂಟೀನ್ ಮಾದರಿ ನಿರಾಶ್ರಿತ ಕೇಂದ್ರ ನಿರ್ಮಾಣ: 3 ಸಾವಿರ ನಿರಾಶ್ರಿತರಿಗೆ ಸೌಲಭ್ಯ ಕಲ್ಪಿಸಲು ಚಿಂತನೆ

0
ಬೆಂಗಳೂರು:ಜೂ-16: ಇಂದಿರಾ ಕ್ಯಾಂಟೀನ್​ಗಳಿಗೆ ಬಳಸಲಾಗಿರುವ ಪ್ರಿ ಫ್ಯಾಬ್ರಿಕೇಟೆಡ್ ಸಾಮಗ್ರಿಗಳನ್ನು ಬಳಸಿ ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಪಾಲಿಕೆ, ನಗರದಲ್ಲಿ 3 ಸಾವಿರಕ್ಕೂ ಅಧಿಕ ನಿರಾಶ್ರಿತರಿದ್ದು, ಅವರಿಗೆ...

ಅಸಮರ್ಥರಿಗೆ ಕೊಕ್ ಕಾಂಗ್ರೆಸ್​ಗೆ ಹೊಸ ರೂಪ

0
ಬೆಂಗಳೂರು:ಜೂ-16: ಲೋಕಸಭಾ ಚುನಾವಣೆ ಹೀನಾಯ ಸೋಲಿನಿಂದ ಕೆಂಗೆಟ್ಟಿರುವ ರಾಜ್ಯ ಕಾಂಗ್ರೆಸ್​ಗೆ ಹೊಸ ರೂಪ ನೀಡಲು ರಾಜ್ಯ ಮುಖಂಡರು ನಿರ್ಧರಿಸಿದ್ದಾರೆ. ಪಕ್ಷದಲ್ಲಿ ಕಾರ್ಯಕರ್ತರಿಗಿಂತ ನಾಯಕರೇ ಹೆಚ್ಚಾಗಿದ್ದು, ತಳಮಟ್ಟದಲ್ಲಿ ಸಂಘಟನೆ ಕುಸಿದು ಹೋಗಿದೆ. ಬ್ಲಾಕ್ ಮಟ್ಟದಿಂದ ಹಿಡಿದು...

ಮಾಧ್ಯಮಗಳಿಗೆ ಮಂಗಳಾರತಿ ಮಾಡಿದ ರಾಜವಂಶಸ್ಥ ಯದುವೀರ್……!

0
  ಮೈಸೂರು, ಜೂ.15, 2019 : (www.justkannada.in news) ನಗರದ ಪಾರಂಪರಿಕ ಕಟ್ಟಡ, ದೇವರಾಜ ಮಾರುಕಟ್ಟೆ ಕೆಡಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು, ಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು ರಾಜವಂಶಸ್ಥ...

ಮೀ ಟೂ ಪ್ರಕರಣ: ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ತನುಶ್ರೀ

0
ಮುಂಬೈ:ಜೂ-15:(www.justkannada.in) ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಮೇಲೆ ನಟಿ ತನುಶ್ರೀ ದತ್ತಾ ಮೀಟೂ ಅಭಿಯಾನದಡಿ ಹಾಕಿದ್ದ ಲೈಂಗಿಕ ಕಿರುಕುಳದ ಪ್ರಕರಣಕ್ಕೆ ನಾನಾ ಪಾಟೇಕರ್ ಗೆ ಕ್ಲಿನ್ ಚಿಟ್ ನೀಡಿದ್ದ ಪೊಲೀಸರು ಕೇಸ್...

ರೈಲ್ವೆ ಇಲಾಖೆ ಪ್ರಕಟಣೆ : ಸಂಪೂರ್ಣ ಇಂಗ್ಲಿಷ್ ಮಯ, ಕನ್ನಡ ‘ ಮಾಯ ‘

0
  ಮೈಸೂರು, ಜೂ.15, 2019 : (www.justkannada.in news) : ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ರೈಲ್ವೆ ಇಲಾಖೆಯಲ್ಲಿ ಸ್ಥಳೀಯ ಭಾಷೆಗೆ ಸಂಬಂಧಿಸಿದಂತೆ ತಾರತಮ್ಯ ಮುಂದುವರೆದಿದೆ. ಕರ್ನಾಟಕದ ಮಟ್ಟಿಗಂತು ಇದು ತುಸು ಹೆಚ್ಚೆ ಎನಿಸಿದೆ. ಕೆಲ ದಿನಗಳ...

ವೀಕೆಂಡ್ ಟ್ರಿಪ್ ತೆರಳುತ್ತಿದ್ದ ವೇಳೆ ಅಪಘಾತ: ಬಸ್ ಡಿಕ್ಕಿಯಾಗಿ ಇಬ್ಬರು ಯುವಕರ ಸಾವು

0
ಚಾಮರಾಜನಗರ,ಜೂ,15,2019(www.justkannada.in):  ಬೈಕೊಂದಕ್ಕೆ ಬಸ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಂಡೀಪುರ ಗಡಿ ತೆಕ್ಕನಹಳ್ಳ ಬಳಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ಸೋಮು, ಪಂಜರಹಳ್ಳಯ ಗೋಕುಲ್ ಮೃತಪಟ್ಟಿರುವರು.‌ ಭಾನುವಾರವನ್ನು ಊಟಿಯಲ್ಲಿ ಕಳೆಯಬೇಕೆಂದು ಜಾಲಿ...