ಜೀವ ರಕ್ಷಕರ ಬದುಕೇ ಈಗ ಜೀವಭಯದಲ್ಲಿ!
ಬೆಂಗಳೂರು:ಜೂ-1: ಜೀವ ರಕ್ಷಕರೇ ಈಗ ಜೀವಭಯದಲ್ಲಿ ಬದುಕುವಂತಾಗಿದೆ. “ನಮಗೆ ನಿರ್ಭೀತಿಯಿಂದ ಕಾರ್ಯ ನಿರ್ವಹಿಸುವ ವಾತಾವರಣ ನಿರ್ಮಿಸಿ ಕೊಡಿ’ ಎಂದು ಕೇಳುವ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ವೈದ್ಯರ ಮೇಲಿನ ಹಲ್ಲೆ...
ನಿಷೇಧ ಚಿಂತನೆ: ಮಧ್ಯಮ ವರ್ಗಕ್ಕೆ ಬರೆ!
ಬೆಂಗಳೂರು:ಜೂ-1: “ಹೊಸ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಯೋಜನೆಗಳಿಗೆ ಮುಂದಿನ ಐದು ವರ್ಷಗಳ ನಿಷೇಧ’ ದ ಚಿಂತನೆ ಪರೋಕ್ಷವಾಗಿ ಮಧ್ಯಮ ವರ್ಗದ ಮೇಲೆ ಬರೆ ಎಳೆಯಲಿದ್ದು, ಫ್ಲ್ಯಾಟ್ ಅಥವಾ ಮನೆಗಳ ಬಾಡಿಗೆ ಗಗನಕ್ಕೇರುವ ಸಾಧ್ಯತೆ ಇದೆ.
ನಗರದಲ್ಲಿರುವ...
ಮುಂಗಾರು ಮಳೆ ಜೋರು: ಮಲೆನಾಡು, ಉತ್ತರ ಒಳನಾಡಲ್ಲಿ ವರ್ಷಧಾರೆ, ನದಿ-ಹಳ್ಳಗಳಲ್ಲಿ ಹೆಚ್ಚಿದ ಜಲಮಟ್ಟ
ಬೆಂಗಳೂರು:ಜುಲೈ-1: ಕೆಲದಿನಗಳಿಂದ ಮುಂಗಾರು ದುರ್ಬಲವಾಗಿದ್ದರೂ ವಾರಾಂತ್ಯದಲ್ಲಿ ಹಲವೆಡೆ ಮಳೆ ಅಬ್ಬರಿಸಿದ್ದು, ಮನೆ ಕುಸಿತ, ಸೇತುವೆಯಲ್ಲಿ ಬಿರುಕು, ರೈಲು ಹಳಿ ಮೇಲೆ ಮರಗಳು ಉರುಳಿ ಬಿದ್ದಿದ್ದೂ ಸೇರಿ ಹಲವು ಅವಘಡಗಳು ಸಂಭವಿಸಿವೆ.
ಬೆಳಗಾವಿ ಜಿಲ್ಲೆಯಾದ್ಯಂತ ಭಾನುವಾರ...
ಜಪಾನ್ ನಲ್ಲಿ ಪ್ರದರ್ಶನ ಕಾಣಲು ಸಜ್ಜಾಯ್ತು ರಿಷಬ್ ಶೆಟ್ಟಿಯ ಬೆಲ್ ಬಾಟಮ್
ಬೆಂಗಳೂರು:ಜೂ-30:(www.justkannada.in) ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ಅಭಿನಯದ ‘ಬೆಲ್ ಬಾಟಂ’ ಸಿನಿಮಾ ರಾಜ್ಯದಲ್ಲಿ ಯಶಸ್ವಿ 100 ದಿನಗಳನ್ನು ಪೂರೈಸಿದ್ದು ಹಳೆ ವಿಚಾರ ಈಗ ಇದೇ ಚಿತ್ರ ಜಪಾನ್ ನಲ್ಲಿ ಕೂಡ ಪ್ರದರ್ಶನಗೊಳ್ಳುತ್ತಿದೆ ಎಂಬುದು...
ಬಿಎಸ್ ವೈ ಅನುಮತಿ ಪಡೆದು ಅಮೇರಿಕಾಗೆ ಹೋಗಬೇಕಾ..?- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕಿಡಿ
ಬೆಂಗಳೂರು,ಜೂ,30,2019(www.justkannada.in): ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಅನುಮತಿ ಪಡೆದು ಅಮೇರಿಕಾ ಪ್ರವಾಸ ಕೈಗೊಳ್ಳಬೇಕಾ..? ಎಂದು ಬಿಜೆಪಿ ನಾಯಕರ ವಿರುದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕಿಡಿಕಾರಿದರು.
ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಮೇರಿಕಾ ಪ್ರವಾಸ...
ಸಿದ್ದರಾಮಯ್ಯ ಏನು ಆಗಲ್ಲ ಅಂತಾರೊ ಅದಾಗುತ್ತೆ-ಶಾಸಕ ಕೆ.ಎಸ್ ಈಶ್ವರಪ್ಪ ವ್ಯಂಗ್ಯ..
ಕೋಲಾರ,ಜೂ,30,2019(www.justkannada.in): ಸಿದ್ದರಾಮಯ್ಯ ಏನು ಆಗಲ್ಲ ಅಂತಾರೊ ಅದಾಗುತ್ತೆ, ಸಿದ್ದರಾಮಯ್ಯ ಏನು ಆಗತ್ತೆ ಅಂತಾರೊ ಅದು ಆಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.
ಕೋಲಾರದ ಟಿ ಚನ್ನಯ್ಯ...
ದಲಿತ ಯುವಕನ ಮೇಲೆ ಹಲ್ಲೆ ಬೆತ್ತಲೆ ಮೆರವಣಿಗೆ ಖಂಡಿಸಿ ಮೌನ ಪ್ರತಿಭಟನೆ…
ಮೈಸೂರು,ಜೂ, 30,2019(www.justkannada.in): ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬೆಕಟ್ಟೆಯಲ್ಲಿ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿರುವರುವುದನ್ನ ಖಂಡಿಸಿ ಮೈಸೂರಿನಲ್ಲಿ ಮೌನ ಪ್ರತಿಭಟನೆ ಮಾಡಲಾಯಿತು.
ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ಸಂಘದ ವತಿಯಿಂದ ಕುವೆಂಪು...
ಮೈಸೂರಿಗೆ ಆಗಮಿಸಿದ ರಿಯಲ್ ಸ್ಟಾರ್ ಉಪೇಂದ್ರರನ್ನ ನೋಡಲು ಮುಗಿಬಿದ್ದ ಅಭಿಮಾನಿಗಳು…
ಮೈಸೂರು,ಜೂ,30,2019(www.justkannada.in): ಐ ಲವ್ ಯು ಚಿತ್ರದ ಪ್ರಮೋಷನ್ ಗೆ ಮೈಸೂರಿಗೆ ಆಗಮಿಸಿದ ನಟ ರಿಯಲ್ ಸ್ಟಾರ್ ಉಪೇಂದ್ರ ಅವರನ್ನ ನೋಡಲು ಅಭಿಮಾನಿಗಳು ಮುಗಿಬಿದ್ದ ಘಟನೆ ನಡೆಯಿತು.
ಐ ಲವ್ ಯು ಚಿತ್ರದ ಪ್ರಮೋಷನ್ ಗೆ...
ಬಲಿಷ್ಟ ಅಂಗ್ಲ ಪಡೆ ಬಗ್ಗು ಬಡಿಯಲು ಕೊಹ್ಲಿ ಪಡೆ ಸಜ್ಜು: ಟಾಸ್ ಗೆದ್ದ ಇಂಗ್ಲೇಂಡ್ ಬ್ಯಾಟಿಂಗ್ ಆಯ್ಕೆ…
ಬೆಂಗಳೂರು,ಜೂ.30,2019(www.justkannada.in): ವಿಶ್ವಕಪ್ನ 2019ರಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಟೀಂ ಇಂಡಿಯಾ ಇಂದು ಬಲಿಷ್ಟ ಇಂಗ್ಲೇಂಡ್ ವಿರುದ್ದ ಕದನಕ್ಕಿಳಿದಿದ್ದು, ಟಾಸ್ ಗೆದ್ದ ಇಂಗ್ಲೇಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.
ಇಂದಿನ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳು ಮುಖಾಮುಖಿ ಆಗುತ್ತಿವೆ....
ಮನ್ ಕಿ ಬಾತ್: ನೀರಿನ ಸಂರಕ್ಷಣೆಗೆ ದೇಶದ ಜನತೆಗೆ ಕರೆ ನೀಡಿದ ಪ್ರಧಾನಿ ಮೋದಿ
ನವದೆಹಲಿ:ಜೂ-30:(www.justkannada.in) ನೀರಿನ ಸಂರಕ್ಷಣೆ ಮಹತ್ವವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ನೀರಿನ ಸಂರಕ್ಷಣೆಗೆ ಪಾರಂಪರಿಕ ನಿಯಮ ಬಳಸಿಕೊಳ್ಳುವ ಮೂಲಕ ನೀರಿನ ಸಂರಕ್ಷಣೆಗೆ ಜಲಾಂದೋಲನ ಆರಂಭಿಸಿ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಭರ್ಜರಿ...



