Tuesday, May 5, 2026
Home Blog Page 4635

ವಿಶ್ವಕಪ್ ಕ್ರಿಕೆಟ್: ಟೀಂ ಇಂಡಿಯಾ ವಿರುದ್ಧ ಪಾಕ್ ಅಭಿಮಾನಿಗಳ ಆಕ್ರೋಶ

0
ಲಂಡನ್, ಜುಲೈ 01, 2019 (www.justkannada.in): ವಿಶ್ವಕಪ್ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ವಿರುದ್ಧ ಸೋಲು ಕಂಡಿರುವುದಕ್ಕೆ ಪಾಕ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಯ 10 ಓವರ್ ನಲ್ಲಿ ಭಾರತದ ಆಟಗಾರರು ತೋರಿದ ನಿರಾಶಾದಾಯಕ ಪ್ರದರ್ಶನದ...

ಕ್ರಿಕೆಟಿಗ ಕರುಣ್ ನಾಯಕ್ ನಿಶ್ಚಿತಾರ್ಥ

0
ಬೆಂಗಳೂರು, ಜುಲೈ 01, 2019 (www.justkannada.in): ಕರ್ನಾಟಕದ ಕ್ರಿಕೆಟಿಗ ಕರುಣ್‌ ನಾಯರ್‌ ಬಹುಕಾಲದ ಗೆಳತಿ ಸನಯ ಟಂಕರಿವಾಲ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಮುದ್ರದ ತಟದ‌ಲ್ಲಿ ನಡೆದ ಈ ಚೆಂದದ ಸಮಾರಂಭದ ವೀಡಿಯೊ, ಚಿತ್ರವನ್ನು ಕರುಣ್‌ ನಾಯರ್‌...

ಶಾಸಕ ಆನಂದ್ ಸಿಂಗ್ ರಾಜೀನಾಮೆ ವಿಚಾರ: ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಪ್ರತಿಕ್ರಿಯಿಸಿದ್ದು ಹೀಗೆ…?

0
ಹಾವೇರಿ,ಜು,1,2019(www.justkannada.in):  ಶಾಸಕ ಆನಂದ್ ಸಿಂಗ್ ರಾಜೀನಾಮೆ ಅದು ಅವರ ವೈಯಕ್ತಿಕ ವಿಚಾರ. ೀ ಬಗ್ಗೆ ನಾನು ಮಾತನಾಡಲ್ಲ ಎಂದು  ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ತಿಳಿಸಿದ್ದಾರೆ. ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ಕುರಿತು...

ಜರ್ಮನ್ ಹುಡುಗನೊಂದಿಗೆ ಲವ್ವಲ್ಲಿ ಬಿದ್ದ ‘ಕಿರಿಕ್ ಬೆಡಗಿ’ ಸಂಯುಕ್ತಾ ?

0
ಬೆಂಗಳೂರು, ಜುಲೈ 01, 2019 (www.justkannada.in): ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆ ಲವ್ವಲ್ಲಿ ಬಿದ್ದಿರುವ ಅನುಮಾನ ಮೂಡಿದೆ. ಜರ್ಮನಿಯಲ್ಲಿ ಹುಡುಗನ ಜೊತೆ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಆತನ ಹೆಸರು ಕಿಸ್ಸಾವರ್. ವಿದೇಶಿ ಯುವಕ...

ನಂಬಿಕೆ, ಧರ್ಮದ ಮೇಲೆ ಹಸ್ತಕ್ಷೇಪ: ಚಿತ್ರರಂಗಕ್ಕೆ ಗುಡ್ ಬೈ ಹೇಳಲು ‘ದಂಗಲ್’ ನಟಿ ನಿರ್ಧಾರ

0
ಬೆಂಗಳೂರು, ಜುಲೈ 01, 2019 (www.justkannada.in): ನಟಿ ಝೈರಾ ವಾಸಿಂ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ನಿರ್ಧಾರ  ಮಾಡಿದ್ದಾರೆ. ಆಮೀರ್ ಖಾನ್ ಅಭಿನಯದ ಸೂಪರ್ ಹಿಟ್ 'ದಂಗಲ್' ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟ...

ಗಾಯಕಿಯಾದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ !

0
ಮುಂಬೈ, ಜುಲೈ 01, 2019 (www.justkannada.in): ನಟಿ ಪ್ರಿಯಾ ವಾರಿಯರ್‌ ಈಗ ಹಿನ್ನೆಲೆ ಗಾಯಕಿಯಾಗುತ್ತಿದ್ದಾರೆ! ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪ್ರಿಯಾ ಅವರು ಅಲ್ಲಿನ ವೇದಿಕೆಗಳಲ್ಲಿ ಹಾಡಿ ಮೆಚ್ಚುಗೆ ಗಳಿಸಿದ್ದರು. ಇದೀಗ ರಾಜೇಶ ವಿಜಯನ್‌- ನಿರಂಜ್‌...

ಮೆಗಾಸ್ಟಾರ್ ಚಿರಂಜೀವಿ ‘ ಸೈರಾ ನರಸಿಂಹ ರೆಡ್ಡಿ’ ಕರ್ನಾಟಕದ ಮಾರಾಟ ಹಕ್ಕು 32 ಕೋಟಿ ರೂ.ಗೆ ಮಾರಾಟ

0
ಬೆಂಗಳೂರು, ಜುಲೈ 01, 2019 (www.justkannada.in): ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 151 ನೇ ಸಿನಿಮ' ಸೈರಾ ನರಸಿಂಹ ರೆಡ್ಡಿ' ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಇನ್ನು ಕಿಚ್ಚ ಸುದೀಪ್ ಫ್ಯಾನ್ಸ್ ಕೂಡ ಸಾಕಷ್ಟು ಎಕ್ಸೈಟ್ ಆಗಿದ್ದಾರೆ....

ಚಾಲೆಂಜಿಂಗ್ ಸ್ಟಾರ್ 50ನೇ ಸಿನಿಮಾಗೆ ಸಹೋದರನ ನಿರ್ದೇಶನ !

0
ಬೆಂಗಳೂರು, ಜುಲೈ 01, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ಜೊತೆಗೂಡುತ್ತಿದ್ದಾರೆ. ದರ್ಶನ್ 50 ನೇ ಸಿನಿಮಾ ಶಿವನಂದಿ ಆಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಮೈಲುಗಲ್ಲಿನ ಸಿನಿಮಾವನ್ನು ದಿನಕರ್ ನಿರ್ದೇಶನ ಮಾಡುವ...

ರಾಜಕೀಯ ಬೇಜಾರಾದ್ರೆ ರಾಜೀನಾಮೆ ಕೊಡ್ತೀನಿ: ಆದ್ರೆ ಬಿಜೆಪಿಗೆ ಮಾತ್ರ ಸೇರಲ್ಲ- ಕಾಂಗ್ರೆಸ್ ಶಾಸಕ…

0
ಕೊಪ್ಪಳ,ಜು,1,2019(www.justkannada.in):  ನನಗೆ ರಾಜಕೀಯ ಬೇಜಾರಾದ್ರೆ ರಾಜೀನಾಮೆ ಕೊಡ್ತೀನಿ. ಆದ್ರೆ ಬಿಜೆಪಿಗೆ ಮಾತ್ರ ಸೇರಲ್ಲ ಎಂದು ಕುಷ್ಟಗಿ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಪುರ ಸ್ಪಷ್ಟನೆ ನೀಡಿದ್ದಾರೆ. ವಿಜಯನಗರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಸ್ಪೀಕರ್  ರಮೇಶ್...

ಯಾರೂ ಬಂದು ನನಗೆ ರಾಜೀನಾಮೆ ಕೊಟ್ಟಿಲ್ಲ- ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ..

0
ಬೆಂಗಳೂರು,ಜು,1,2019(www.justkannada.in): ವಿಜಯನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿರುವ ಹಿನ್ನೆಲೆ ಈ ಕುರಿತು ಸ್ಪಷ್ಟನೆ ನೀಡಿರುವ ಸ್ಪೀಕರ್ ರಮೇಶ್ ಕುಮಾರ್, ಶಾಸಕ ಆನಂದ್...