ಬಹುಮತವಿಲ್ಲದಿದ್ದರೂ ಬಿಎಸ್ ವೈ ಸಿಎಂ ಆಗಲು ಹೊರಟಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಬೆಳವಣಿಗೆ- ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ…
ಬೆಂಗಳೂರು,ಜು,26,2019(www.justkannada.in): ಬಹುಮತವಿಲ್ಲದಿದ್ದರೂ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಲು ಹೊರಟಿರುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಬೆಳವಣಿಗೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಎಸ್ ವೈ ಪ್ರಮಾಣವಚನಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟ್ವಿಟ್ ಮಾಡಿರುವ ಸಿದ್ದರಾಮಯ್ಯ, ಬಹುಮತ...
ಇಂದು ಲಸಿತ್ ಮಾಲಿಂಗಾ ಕೊನೆ ಏಕದಿನ ಪಂದ್ಯ
ಕೊಲೊಂಬೊ, ಜುಲೈ 26, 20118 (www.justkannada.in): ಶ್ರೀಲಂಕಾದ ವೇಗದ ಬೌಲರ್ ಲಸಿತ ಮಾಲಿಂಗ ಇಂದು ತಮ್ಮ ವೃತ್ತಿ ಜೀವನ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ.
ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಈ ಪಂದ್ಯ ಕೊಲಂಬೊದಲ್ಲಿ...
ಡಿಜಿ ಮತ್ತು ಐಜಿಪಿ ಹುದ್ದೆಗೆ ನೀಲಮಣಿ ಎನ್.ರಾಜು ನೇಮಕ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಅಗ್ನಿಶಾಮಕ ಹಾಗೂ ತುರ್ತು ಸೇವಾ...
ನವದೆಹಲಿ:ಜುಲೈ-26:(www.justkannada.in) ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ ಮತ್ತು ಐಜಿಪಿ) ಹುದ್ದೆಗೆ ನೀಲಮಣಿ ಎನ್.ರಾಜು ಅವರನ್ನು ನೇಮಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ, ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆ ಡಿಜಿಪಿ ಎಂ.ಎನ್.ರೆಡ್ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಯುಪಿಎಸ್ಸಿ...
FiFa Ranking: ಎರಡು ಸ್ಥಾನ ಕುಸಿದ ಟೀಂ ಇಂಡಿಯಾ
ಹೊಸದಿಲ್ಲಿ, ಜುಲೈ 26, 20118 (www.justkannada.in): ನೂತನ ಫಿಫಾ Rankingನಲ್ಲಿ ಭಾರತೀಯ ಫುಟ್ಬಾಲ್ ತಂಡ ಎರಡು ಸ್ಥಾನ ಕಳೆದುಕೊಂಡು 103ನೇ ಸ್ಥಾನಕ್ಕೆ ಕುಸಿದಿದೆ.
ಇತ್ತೀಚೆಗೆ ನಡೆದಿದ್ದ ಇಂಟರ್‌ಕಾಂಟಿನೆಂಟೆಲ್ ಕಪ್‌ನಲ್ಲಿ ಭಾರತ ಒಂದೂ ಪಂದ್ಯವನ್ನು ಜಯಿಸಿರಲಿಲ್ಲ....
ಸೇನಾ ಕೆಲಸ ಆರಂಭಿಸಿದ ಕ್ಯಾಪ್ಟನ್ ಕೂಲ್
ಚೆನ್ನೈ, ಜುಲೈ 26, 20118 (www.justkannada.in): ಕ್ರಿಕೆಟ್ ಬಿಟ್ಟು ಎರಡು ತಿಂಗಳು ಕಾಲ ಸೇನೆ ಸೇರುವ ನಿರ್ಧಾರ ಮಾಡಿದ್ದ ಕ್ರಿಕೆಟಿಗ ಧೋನಿ ನುಡಿದಂತೇ ಸೇನೆ ಸೇರಿಕೊಂಡಿದ್ದಾರೆ.
ಸೇನೆಯ ಪ್ಯಾರಾಚ್ಯೂಟ್ ರೆಜಿಮೆಂಟ್ ನಲ್ಲಿ ಧೋನಿ ತರಬೇತಿ...
‘ಕುರುಕ್ಷೇತ್ರ’ ಡೈಲಾಗ್’ಗಳಿಗೆ ಟಿಕ್’ಟಾಕ್ ಮಾಡಿ ಬಹುಮಾನ ಗೆಲ್ಲಿ !
ಬೆಂಗಳೂರು, ಜುಲೈ 26, 20118 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಕುರುಕ್ಷೇತ್ರ ಚಿತ್ರತಂಡ ಅಭಿಮಾನಿಗಳಿಗೆ ಬಂಪರ್ ಆಫರ್ ಒಂದನ್ನು ನೀಡಿದೆ.
ಕುರುಕ್ಷೇತ್ರ ಚಿತ್ರಕ್ಕೆ ಸಂಬಂಧಿಸಿದ ಟಿಕ್ ಟಾಕ್ ಮಾಡಿ ಕಳುಹಿಸಿ...
ಎರಡು ದಶಕಗಳ ಬಳಿಕ ಸೂಪರ್ ಸ್ಟಾರ್ ರಜನಿ ‘ಸೂಪರ್ ಕಾಪ್’!
ಚೆನ್ನೈ, ಜುಲೈ 26, 20118 (www.justkannada.in): ಸೂಪರ್ ಸ್ಟಾರ್ ರಜನಿ 'ದರ್ಬಾರ್' ಆರಂಭವಾಗಿದೆ. ಸೂಪರ್ ಸ್ಟಾರ್ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೂ ತೆರೆ ಬಿದ್ದಿದೆ.
ಹೌದು. ರಜನಿಕಾಂತ್ ಅಭಿನಯದ ದರ್ಬಾರ್ ಚಿತ್ರ ಕುರಿತ ಕುತೂಹಲಕ್ಕೆ...
ಬಿ.ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರಕ್ಕೆ ಕಾಂಗ್ರೆಸ್ ಆಕ್ಷೇಪಿಸಿ ಟ್ವಿಟ್…
ಬೆಂಗಳೂರು,ಜು,26,2019(www.justkannada.in): ರಾಜ್ಯದ ನೂತನ ಸಿಎಂ ಆಗಿ ಬಿಎಸ್ ಯಡಿಯೂರಪ್ಪ ಇಂದು ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದು ಇದಕ್ಕೆ ರಾಜ್ಯ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿ ಟ್ವಿಟ್ ಮಾಡಿದೆ.
ಬಿಎಸ್ ಯಡಿಯೂರಪ್ಪ ಪ್ರಮಾಣ ವಚನದ...
ಮತ್ತೊಮ್ಮೆ ಲಾಯರ್ ಗೆಟಪ್’ನಲ್ಲಿ ಥಿಯೇಟರ್ ಬಂದ ಕ್ರೇಜಿಸ್ಟಾರ್
ಬೆಂಗಳೂರು, ಜುಲೈ 26, 20118 (www.justkannada.in): ಕ್ರೇಜಿಸ್ಟಾರ್ ರವಿಚಂದ್ರನ್ ಬಹಳ ಗ್ಯಾಪ್ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಈ ವಾರ ಅವರ ಅಭಿನಯದ ದಶರಥ ರಾಜ್ಯಾದ್ಯಂತ ತೆರೆಮೇಲೆ ಬರುತ್ತಿದೆ. ಎಂ.ಎಸ್. ರಮೇಶ್ ಅವರ ನಿರ್ದೇಶನದಲ್ಲಿ...
ಡಿಂಪಲ್ ಕ್ವೀನ್ ಗೆ ಹೊಸ ಹೆಸರಿಟ್ಟ ರಮೇಶ್ ಅರವಿಂದ್ !
ಬೆಂಗಳೂರು, ಜುಲೈ 26, 20118 (www.justkannada.in): ರಮೇಶ್ ಅರವಿಂದ್ ರಚಿತಾ ರಾಮ್ ಗೆ ಹೊಸ ಹೆಸರಿಟ್ಟಿದ್ದಾರೆ!
ರಚಿತಾ ರಾಮ್ ಮತ್ತು ಪೂರ್ಣ ನಡುವಿನ ದೃಶ್ಯದ ಚಿತ್ರೀಕರಣದ ವೇಳೆ ಕೊಂಚ ನಗು ಮೂಡಿಸಲು ರಚಿತಾಗೆ ನಿಕ್...



