Sunday, May 10, 2026
Home Blog Page 4579

ಒಂದು ವಾರದೊಳಗೆ ಬಹುಮತ ಸಾಬೀತುಪಡಿಸುವಂತೆ ಬಿಎಸ್ ವೈಗೆ ರಾಜ್ಯಪಾಲರಿಂದ ಸೂಚನೆ…

0
ಬೆಂಗಳೂರು,ಜು,26,2019(www.justkannna.in); ಸರ್ಕಾರರಚನೆಗೆ ಹಕ್ಕು ಮಂಡಿಸಿ ಬಳಿಕ ಸಿಎಂ ಆಗಿ ಪ್ರಮಾಣ  ಸ್ವೀಕರಿಸಲು ಅನುಮತಿ ಕೋರಿದ ಬಿಎಸ್ ಯಡಿಯೂರಪ್ಪಗೆ ಒಂದು ವಾರದೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ವಜುಭಾಯಿ ವಾಲಾ ಸೂಚಿಸಿದ್ದಾರೆ. ಇಂದು ಬಿಎಸ್ ಯಡಿಯೂರಪ್ಪ ರಾಜ್ಯಪಾಲರನ್ನ...

ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡನೆ: ರಾಜ್ಯದ ನೂತನ ಸಿಎಂ ಆಗಿ ಸಂಜೆ ಬಿಎಸ್ ವೈ ಪ್ರಮಾಣ...

0
ಬೆಂಗಳೂರು,ಜು,26,2019(www.justkannada.in):  ರಾಜ್ಯದಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದು ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಳೆದ ಮೂರು ದಿನಗಳಿಂದ ಸರ್ಕಾರ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಗಾಗಿ...

ರಾಜ್ಯದ ನೂತನ ಸಿಎಂ ಆಗಿ ಇಂದೇ ಪ್ರಮಾಣವಚನ ಸ್ವೀಕರಿಸಲಿರುವ ಬಿಎಸ್ ಯಡಿಯೂರಪ್ಪ….

0
ಬೆಂಗಳೂರು,ಜು,26,2019(www.justkannada.in): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದೇ  ಬಿಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಎಸ್ ಯಡಿಯೂರಪ್ಪಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ...

404 ಡಿಪ್ಲೊಮಾ ವಿದ್ಯಾರ್ಥಿಗಳ ಅಕ್ರಮ ಸಾಬೀತು

0
ಬೆಂಗಳೂರು:ಜುಲೈ-26: ಪರೀಕ್ಷೆಯಲ್ಲಿ ನಕಲು ಮಾಡಿ, ಹೆಚ್ಚಿನ ಅಂಕ ಪಡೆದು, ಭವಿಷ್ಯ ರೂಪಿಸಿಕೊಳ್ಳಲು ಯೋಜನೆ ಸಿದ್ಧಪಡಿಸಿದ್ದ 404 ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಭವಿಷ್ಯಕ್ಕೆ ಕಂಟಕ ತಂದುಕೊಂಡಿರುವುದು ಬಯಲಾಗಿದೆ. ರಾಜ್ಯದ ವಿವಿಧ ಪಾಲಿಟೆಕ್ನಿಕ್‌ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿಗಳಿಗೆ...

ಎಚ್1ಎನ್1, ಡೆಂಘ ಜತೆ ಚಿಗಟ ಜ್ವರ ಸಂಕಷ್ಟ

0
ಬೆಂಗಳೂರು:ಜುಲೈ-26: ರಾಜ್ಯದಲ್ಲಿ ಡೆಂಘ, ಎಚ್1ಎನ್1, ಚಿಕೂನ್ ಗುನ್ಯಾ ಮರಣ ಮೃದಂಗ ಬಾರಿಸುತ್ತಿರುವ ನಡುವೆಯೇ ಆತಂಕಕಾರಿ ‘ಸ್ಕ್ರಬ್ ಟೈಫಸ್’ ಜ್ವರ ಸದ್ದಿಲ್ಲದೆ ವ್ಯಾಪಿಸುತ್ತಿದ್ದು, ಈವರೆಗೆ 240 ಪ್ರಕರಣಗಳು ವರದಿಯಾಗಿವೆ. 2018ರಲ್ಲಿ 217 ಜನ ಸ್ಕ್ರಬ್​ಟೈಫಸ್​ಗೆ ತುತ್ತಾಗಿದ್ದರು....

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಎಸ್​ಐಟಿ ನೋಟಿಸ್​ಗೆ ಹೆದರಿ ಸಿಐಡಿ ಡಿವೈಎಸ್ಪಿ ನಾಪತ್ತೆ!

0
ಬೆಂಗಳೂರು:ಜುಲೈ-26: ದೇಶದಲ್ಲೆಡೆ ಸದ್ದು ಮಾಡಿರುವ ಐಎಂಎ ಕಂಪನಿಯ ಕೋಟ್ಯಂತರ ರೂ. ವಂಚನೆ ಪ್ರಕರಣದ ತನಿಖೆ ನಡೆಸಿದ ಸಿಐಡಿ ಡಿವೈಎಸ್ಪಿ, ಎಸ್​ಐಟಿಗೆ ಹೆದರಿ ದಾಖಲೆ ನಾಶ ಮಾಡಿ ತಪು್ಪ ಮುಚ್ಚಿಕೊಳ್ಳಲು ಯತ್ನಿಸಿದ್ದಲ್ಲದೆ ವಿಚಾರಣೆಗೆ ಬರುವಂತೆ...

ನವದೆಹಲಿಗೆ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್…

0
ಬೆಂಗಳೂರು,ಜು,25,2019(www.justkannada.in): ಕಾಂಗ್ರೆಸ್ ನಾಯಕ  ಡಿ.ಕೆ ಶಿವಕುಮಾರ್ ನವದೆಹಲಿಗೆ ತೆರಳುತ್ತಿದ್ದು, ಕೋರ್ಟ್ ಕೆಲಸದ ಸಂಬಂಧ ನಾನು ದೆಹಲಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ದೆಹಲಿಗೆ ತೆರಳುವ ಮುನ್ನ ಕೆಐಎಎಲ್ ನಲ್ಲಿ  ಮಾಧ್ಯಮಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್...

 ಸರ್ಕಾರ ರಚನೆಗೆ ಇನ್ನು ಸಿಗದ ಗ್ರೀನ್ ಸಿಗ್ನಲ್: ರಾಜ್ಯ ಬಿಜೆಪಿ ನಿಯೋಗ ಭೇಟಿ ಸಮಯ ಮುಂದೂಡಿದ ಅಮಿತ್ ಶಾ….

0
ನವದೆಹಲಿ,ಜು,25,2019(www.justkannada.in): ಸಂಸತ್ ನಲ್ಲಿ ಬ್ಯುಸಿಯಾಗಿರುವ ಹಿನ್ನೆಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು  ರಾಜ್ಯ ಬಿಜೆಪಿ ನಿಯೋಗದ  ಭೇಟಿ ಸಮಯವನ್ನ ಮುಂದೂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನ ಹಿನ್ನೆಲೆ ಬಿಜೆಪಿ ಸರ್ಕಾರ...

ಮೈಸೂರಿನಲ್ಲಿ ಮಹಿಳೆಯ ಹತ್ಯೆ: ಗಂಡನಿಂದಲೇ ಕೊಲೆಯಾದ ಶಂಕೆ…

0
ಮೈಸೂರು,ಜು,25,2019(www.justkannada.in):  ಕೌಟುಂಬಿಕ ಕಲಹ ಹಿನ್ನೆಲೆ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಗಾಯತ್ರಿಪುರಂ ನಲ್ಲಿ ಈ  ಘಟನೆ ನಡೆದಿದೆ. ರೇಷ್ಮಾ (೨೫) ಕೊಲೆಯಾದ ಮಹಿಳೆ. ಗಂಡ ನದೀಮ್ ನಿಂದಲೆ...