Sunday, August 23, 2026

BDA Apartments

Home Cinema ಡಿಂಪಲ್ ಕ್ವೀನ್ ಗೆ ಹೊಸ ಹೆಸರಿಟ್ಟ ರಮೇಶ್ ಅರವಿಂದ್ !

ಡಿಂಪಲ್ ಕ್ವೀನ್ ಗೆ ಹೊಸ ಹೆಸರಿಟ್ಟ ರಮೇಶ್ ಅರವಿಂದ್ !

ಬೆಂಗಳೂರು, ಜುಲೈ 26, 20118 (www.justkannada.in): ರಮೇಶ್ ಅರವಿಂದ್ ರಚಿತಾ ರಾಮ್ ಗೆ ಹೊಸ ಹೆಸರಿಟ್ಟಿದ್ದಾರೆ!

ರಚಿತಾ ರಾಮ್ ಮತ್ತು ಪೂರ್ಣ ನಡುವಿನ ದೃಶ್ಯದ ಚಿತ್ರೀಕರಣದ ವೇಳೆ ಕೊಂಚ ನಗು ಮೂಡಿಸಲು ರಚಿತಾಗೆ ನಿಕ್ ನೇಮ್ ಒಂದನ್ನು ನೀಡಿದ್ದಾರೆ.

ರಚಿತಾ ರಾಮ್ ಅವರನ್ನು ‘ಮಿಸ್ ಬಬ್ಲೀ’ ಎಂದು ರಮೇಶ್ ಕರೆದಿದ್ದಾರೆ. ರಚಿತಾ ಕೂಡಾ ರಮೇಶ್ ಕೊಟ್ಟಿರುವ ಈ ಹೊಸ ಹೆಸರಿನಿಂದ ಖುಷಿಯಾಗಿದ್ದಾರೆ.