Sunday, June 14, 2026

BDA Apartments

Home Blog Page 4533

ಮೈತ್ರಿ ಸರ್ಕಾರ ಬೀಳಲು ಇಬ್ಬರು ಕಾರಣ: ನಾವು ಕಟ್ಟಿದ ಕಾಂಗ್ರೆಸ್ ಮನೆಯಲ್ಲಿ ಸಿದ್ಧರಾಮಯ್ಯ ವಾಸ: ಅನರ್ಹ ಶಾಸಕ ಎಂಟಿಬಿ...

0
ಕೋಲಾರ,ಆ,29,2019(www.justkannada.in): ನಾವು ಕಟ್ಟಿ ಬೆಳೆಸಿದ ಕಾಂಗ್ರೆಸ್ ಮನೆಯಲ್ಲಿ ಸಿದ್ದರಾಮಯ್ಯ ವಾಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ. ಕೋಲಾರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅನರ್ಹ...

ಜಯಂತಿಗಳನ್ನ ರದ್ದುಪಡಿಸುವುದಕ್ಕಿಂತ ವಿಭಿನ್ನವಾಗಿ ಆಚರಿಸಲು ಚಿಂತನೆ: ಸಚಿವ ಸಿ.ಟಿ ರವಿ ಹೇಳಿಕೆ

0
ಬೆಂಗಳೂರು,ಆ,29,2019(www.justkannada.in): ವಿವಿಧ ಜಯಂತಿಗಳನ್ನ ರದ್ದು ಪಡಿಸುವುದಕ್ಕಿಂತ ಆಚರಣೆಯನ್ನ ವಿಭಿನ್ನವಾಗಿ ಆಚರಿಸಲು ಚಿಂತನೆ ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿಳಿಸಿದರು. ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಟಿ ರವಿ,  ಜಾತಿಯ ಪ್ರತಿಷ್ಟೆಗೆ...

ಗೆಳೆಯನೊಂದಿಗೆ ಓಡಿಹೋದ ಅಪ್ರಾಪ್ತ ಯುವತಿ: ಮನನೊಂದ ತಾಯಿ ಆತ್ಮಹತ್ಯೆಗೆ ಶರಣು

0
ಬೆಂಗಳೂರು:ಆ-29:(www.justkannada.in) ಅಪ್ರಾಪ್ತ ವಯಸ್ಸಿನ ಮಗಳು ಬಾಯ್ ಪ್ರೆಂಡ್ ಜತೆ ಓಡಿಹೋದ ಕಾರಣ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ. ತನ್ನ ಮಗಳು ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ತಿಳಿದ ಮಹಿಳೆ...

 ಬೈಕ್ ಮೇಲೆ ಹರಿದ ಸ್ಕೂಲ್ ಬಸ್: ಸವಾರ ಸ್ಥಳದಲ್ಲೇ ಸಾವು: ಇಬ್ಬರಿಗೆ ಗಂಭೀರ ಗಾಯ…

0
ಬೆಂಗಳೂರು ಗ್ರಾಮಾಂತರ,ಆ,29,2019(www.justkannada.in): ಬೈಕ್ ಮೇಲೆ ಸ್ಕೂಲ್ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ  ಹೊಸಕೋಟೆ ತಾಲೂಕಿನ ಸಮ್ಮೇತನಹಳ್ಳಿ ಬಳಿ ಈ ಭೀಕರ ಅಪಘಾತ...

ತೆಲುಗಿನ ಸಾಹೋ‌ ಚಿತ್ರಕ್ಕಾಗಿ ಕನ್ನಡ ಚಿತ್ರಗಳ ಎತ್ತಂಗಡಿ: ಕನ್ನಡಪರ ಸಂಘಟನೆಗಳಿಂದ ಆಕ್ರೋಶ…

0
ಬೆಂಗಳೂರು,ಆ,29,2019(www.justkannada.in): ತೆಲುಗಿನ ಸಾಹೋ‌ ಚಿತ್ರಕ್ಕಾಗಿ ರಾಜ್ಯದ ಐನೂರು ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುತ್ತಿರುವ ಕನ್ನಡ ಚಿತ್ರಗಳನ್ನ ಎತ್ತಂಗಡಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಪ್ರಭಾಸ್ ನಟನೆಯ ಸಾಹೋ ಚಿತ್ರಕ್ಕಾಗಿ ರಾಜ್ಯದ ಐನೂರು ಚಿತ್ರಮಂದಿರಗಳಲ್ಲಿ  ಪ್ರದರ್ಶನವಾಗುತ್ತಿರುವ ಕನ್ನಡ ಚಿತ್ರಗಳನ್ನ...

ಪ್ಲುಟೊ ಒಂದು ಗ್ರಹವೆಂದು ಘೋಷಿಸಿ ಮತ್ತೆ ಚರ್ಚೆ ಹುಟ್ಟುಹಾಕಿದ ನಾಸಾ ಮುಖ್ಯಸ್ಥ

0
ನಾಸಾ:ಆ-29:(www.justkannada.in) ಸೌರಮಂಡಲದಲ್ಲಿ ಪ್ಲುಟೊ ಒಂದು ಗ್ರಹ ಎಂದು ನಾಸಾ ಮುಖ್ಯಸ್ಥ ಜಿಮ್ ಬ್ರಿಡೆನ್‌ಸ್ಟೈನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ವಿಜ್ಞಾನಿಗಳಲ್ಲಿ ಪ್ಲುಟೊ ಒಂದು ಗ್ರಹ ಹೌದೋ ಅಲ್ಲವೋ ಎಂಬ ಚರ್ಚೆಗೆ ಮತ್ತೆ...

ಮೈಸೂರು ಮಹಾನಗರ ಪಾಲಿಕೆಯಲ್ಲಿ ಸಚಿವರ ಸಭೆಗೂ ಮುನ್ನ ಇಬ್ಬರು ಮಹಿಳಾ ಸದಸ್ಯರಿಂದ ಪ್ರತಿಭಟನೆ…

0
ಮೈಸೂರು,ಆ,29,2019(www.justkannada.in): ಮೈಸೂರು ಮಹಾನಗರ ಪಾಲಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ. ವಿ ಸೋಮಣ್ಣ   ಸಭೆ ನಡೆಸುವ ಮುನ್ನ ಪಾಲಿಕೆಯ ಇಬ್ಬರು ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿದರು. ಕಾನೂನು ಉಲ್ಲಂಘಿಸಿ, ನಿಯಮ  ಬಾಹಿರವಾಗಿ ಎಸ್ಸಿ ಎಸ್ಟಿ ಸಮುದಾಯಕ್ಕೆ...

ಮಂಗಳೂರಿಗೆ ಆಗಮಿಸಿದ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿಲಾಮ…

0
ಮಂಗಳೂರು,ಆ,29,2019(www.justkannada.in): ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿಲಾಮ ಅವರು ಇಂದು ಮಂಗಳೂರಿಗೆ ಆಗಮಿಸಿದರು. ಗುರುವಾರ ಮಧ್ಯಾಹ್ನ  ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಮಂಗಳೂರು ಉಪವಿಭಾಗಾಧಿಕಾರಿ ರವಿ ಚಂದ್ರ ನಾಯ್ಕ್, ಉಪ ಪೊಲೀಸ್ ಆಯುಕ್ತರಾದ...

ಇಡಿ ವಿಚಾರಣೆಗೆ ಗ್ರೀನ್ ಸಿಗ್ನಲ್: ಮಾಜಿ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್…

0
ಬೆಂಗಳೂರು,ಆ,29,2019(www.justkananda.in0:  ನವದೆಹಲಿ ನಿವಾಸದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಮನ್ಸ್ ಪ್ರಶ್ನಿಸಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಇಡಿ ವಿಚಾರಣೆಗೆ  ಹೈಕೋರ್ಟ್ ಗ್ರೀನ್...

ಇಂತಹ ಶತ ದಡ್ಡನಿಗೆ ಏನ್ ಉತ್ತರ ಕೊಡಲಿ-ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಚಿವ ಕೆ,ಎಸ್ ಈಶ್ವರಪ್ಪ…

0
ಬೆಂಗಳೂರು,ಆ,29,2019(www.justkannada.in): ಈಶ್ವರಪ್ಪ ದಡ್ಡ ಅಂತಾರೆ. ಸಿದ್ದರಾಮಯ್ಯ ಶತ ದಡ್ಡ. ಆಗಲೇ ಪಕ್ಷ ದ್ರೋಹ ಕೆಲಸ ಮಾಡಿದ್ದಾರೆ. ಅದಕ್ಕೆ ಅವ್ರನ್ನ ಜೆಡಿಎಸ್ ಪಕ್ಷದಿಂದ ಕಿತ್ತು ಹಾಕಿದ್ರು. ಇಂತಹ ಶತ ದಡ್ಡನಿಗೆ ಏನ್ ಉತ್ತರ ಕೊಡಲಿ...