ಡಿಕೆಶಿ ಒಬ್ಬ ಭ್ರಷ್ಟಾಚಾರದ ಪ್ರತಿರೂಪ: ಇಂತವರನ್ನ ನಮ್ಮ ಸಮಾಜ ಎಚ್ಚೆತ್ತು ಬಹಿಷ್ಕರಿಸಬೇಕು- ಎಸ್. ಆರ್ ಹಿರೇಮಠ್ ಕಿಡಿ..
ಮೈಸೂರು,ಸೆ,12,2019(www.justkannada.in): ಮಾಜಿ ಸಚಿವ ಡಿಕೆ ಶಿವಕುಮಾರ್ ಒಬ್ಬ ಭ್ರಷ್ಟಾಚಾರದ ಪ್ರತಿರೂಪ. ಇಂತವರನ್ನ ನಮ್ಮ ಸಮಾಜ ಎಚ್ಚೆತ್ತು ಬಹಿಷ್ಕರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಎಸ್. ಆರ್ ಹಿರೇಮಠ್ ಒತ್ತಾಯಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಎಸ್.ಆರ್ ಹಿರೇಮಠ್,...
ಚಂದ್ರಯಾನ -2 ವಿಫಲಕ್ಕೆ ಪ್ರಧಾನಿ ಮೋದಿ ಅವರ ಕಾಲುಗುಣವೇ ಕಾರಣ ಎಂದು ಲೇವಡಿ ಮಾಡಿದ ಮಾಜಿ ಸಿಎಂ ಹೆಚ್.ಡಿ...
ಮೈಸೂರು,ಸೆ,12,2019(www.justkannada.in): ಚಂದ್ರಯಾನ ವಿಚಾರದಲ್ಲಿ ಪ್ರಧಾನ ಮಂತ್ರಿ ಪ್ರಚಾರ ಗಿಟ್ಟಿಸಲು ಬಂದ್ರು. ಆದರೆ ಪಾಪ ಅವರು ವಿಫಲವಾದ್ರು. ಅವರ ಕಾಲಗಳಿಗೆಯಿಂದ ವಿಜ್ಞಾನಿಗಳಿಗೂ ಅಪಶಕುನ ಆಗಿದೆ ಅನ್ಸುತ್ತೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಮೈಸೂರಿನಲ್ಲಿ...
ಅವರೇನು ದಸರಾ ಉಸ್ತುವಾರಿ ಸಚಿವರಾ.? ವಸತಿ ಸಚಿವರಾ..?- ವಿ.ಸೋಮಣ್ಣ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯ….
ಮೈಸೂರು,ಸೆ,12,2019(www.justkannada.in): ಪ್ರವಾಹದಿಂದಾಗಿ ಹುಣಸೂರಿನಲ್ಲಿ ಸಂಪೂರ್ಣವಾಗಿ ಅನೇಕ ಮನೆಗಳು ಬಿದ್ದು ಹೋಗಿವೆ. ಆದ್ರೆ ಸಚಿವ ಸೋಮಣ್ಣ ಅವರು ದಸರಾ ಉತ್ಸವಕ್ಕೆ ಮಾತ್ರ ಹೆಚ್ಚಿನ ಆದ್ಯತೆ ಕೊಡ್ತಿದ್ದಾರೆ. ಮೈಸೂರಿನಲ್ಲಿರುವ ಸಚಿವರು ದಸರಾ ಉಸ್ತುವಾರಿ ಸಚಿವರಾ.? ಅಥವಾ...
ವಿದ್ಯುತ್ ಸ್ಪರ್ಶದಿಂದ ಎರಡು ಹಸುಗಳು ಸಾವು: ರೈತ ಪ್ರಾಣಾಪಾಯದಿಂದ ಪಾರು…
ಮೈಸೂರು,ಸೆ,12,2019(www.justkannada.in): ವಿದ್ಯುತ್ ಸ್ಪರ್ಶಿಸಿ ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.
ಮೈಸೂರು ಹುಣಸೂರು ತಾಲ್ಲೂಕಿನ ಮನುಗನಹಳ್ಳಿಯಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಟ್ಟದೂರು ಗ್ರಾಮದ ಬಡರೈತ ಕೆಂಪಯ್ಯ ಎಂಬುವರಿಗೆ...
ಡಿ.ಕೆ ಶಿವಕುಮಾರ್ ಮೇಲೆ ಹೆಚ್.ಡಿ ಕುಮಾರಸ್ವಾಮಿಗೆ ಪ್ರೀತಿ ಇಲ್ಲ: ಹೀಗಾಗಿ ನಿನ್ನೆಯ ಪ್ರತಿಭಟನೆಗೆ ಬಂದಿರಲಿಲ್ಲ- ಜೆಡಿಎಸ್ ಶಾಸಕ ಹೇಳಿಕೆ…
ತುಮಕೂರು, ಸೆ 12,2019(www.justkannada.in): ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮೇಲೆ ಹೆಚ್.ಡಿ ಕುಮಾರಸ್ವಾಮಿಗೆ ಪ್ರೀತಿ ಇಲ್ಲ ಹೀಗಾಗಿ ನಿನ್ನೆ ನಡೆದ ಒಕ್ಕಲಿಗೆ ಸಮುದಾಯದ ಪ್ರತಿಭಟನೆಗೆ ಬಂದಿರಲಿಲ್ಲ ಎಂದು ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್...
ಜಿ.ಟಿ ದೇವೇಗೌಡರು ಎಲ್ಲಿಗೆ ಹೋಗಬೇಕೋ ಹೋಗಲಿ ಎಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು: ‘ಕೈ’ ಜತೆ ಮೈತ್ರಿ ಮುಂದುವರಿಕೆ...
ಬೆಂಗಳೂರು, ಸೆ.12,2019(www.justkannada.in): ಜೆಡಿಎಸ್ ಕಾರ್ಯಕ್ರಮಗಳಿಂದ ದೂರ ಉಳಿದಿರುವ ಮಾಜಿ ಸಚಿವ ಜಿ.ಟಿ ದೇವೇಗೌಡರ ವಿರುದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಗರಂ ಆಗಿದ್ದಾರೆ.
ಜಿ.ಟಿ ದೇವೇಗೌಡರು ಎಲ್ಲಿಗೆ ಹೋಗಬೇಕೋ ಹೋಗಲಿ. ಅವರನ್ನ...
ಸಂಸ್ಥಾಪನಾ ದಿನಾಚಾರಣೆಗೆ ವಿಶ್ರಾಂತ ಉಪಕುಲಪತಿ ಆಹ್ವಾನ ಖಂಡಿಸಿ ಎಬಿವಿಪಿ ಕಾರ್ಯಕರ್ತರಿಂದ ಪ್ರತಿಭಟನೆ…
ಮಂಗಳೂರು,ಸೆ,12,2019(www.justkannada.in): ಕೊಣಾಜೆ ಮಂಗಳೂರು ವಿ.ವಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ 40 ನೇ ಸಂಸ್ಥಾಪನಾ ದಿನಾಚರಣೆಗೆ ವಿಶ್ರಾಂತ ಉಪಕುಲಪತಿ ಪ್ರೊ.ಕೆ ಬೈರಪ್ಪ ಅವರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕೊಣಾಜೆ ಕಾರ್ಯಕ್ರಮ ನಡೆಯುವ ಮಂಗಳ ಸಭಾಂಗಣದ...
ಕಾಂಗ್ರೆಸ್ ನಿಂದ ಜಾತಿ ಹೆಸರಲ್ಲಿ ಸಮಾಜ ಒಡೆಯುವ ಕೆಲಸ-ಡಿಸಿಎಂ ಅಶ್ವಥ್ ನಾರಾಯಣ್ ಕಿಡಿ….
ಬೆಂಗಳೂರು,ಸೆ,12,2019(www.justkannada.in): ಜಾತಿ ಹೆಸರಲ್ಲಿ ಕಾಂಗ್ರೆಸ್ ಸಮಾಜವನ್ನ ಒಡೆಯುವ ಕೆಲಸ ಮಾಡುತ್ತಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಕಿಡಿಕಾರಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ನಿನ್ನೆ ನಡೆದ ಪ್ರತಿಭಟನೆಯಲ್ಲಿ ಡಿ.ಕೆ ಶಿವಕುಮಾರ್ ಹಿತೈಷಿಗಳು,...
ಲಾಂಗ್ ಹಿಡಿದು ರಸ್ತೆಯಲ್ಲಿ ಓಡಾಡಿ ಕೊಲೆ ಬೆದರಿಕೆ ಹಾಕಿದ ಗ್ರಾ.ಪಂ ಸದಸ್ಯನ ಸಹೋದರ…..
ಕೋಲಾರ,ಸೆ,12,2019(www.justkannada.in): ಗ್ರಾಮಪಂಚಾಯಿತಿ ಸದಸ್ಯನ ಸಹೋದರನೊಬ್ಬ ಲಾಂಗ್ ಹಿಡಿದು ರಸ್ತೆಯಲ್ಲಿ ಓಡಾಡಿ ವ್ಯಕ್ತಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ....
ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿಕೆ ನೇತೃತ್ವದಲ್ಲಿ ಚಿಂತನ ಮಂತನ ಸಭೆ: ಶಾಸಕ ಜಿ.ಟಿ ದೇವೇಗೌಡ ಗೈರು…
ಮೈಸೂರು,ಸೆ,12,2019(www.justkannada.in): ಸಮ್ಮಿಶ್ರ ಸರ್ಕಾರ ಪತನದ ಬಳಿಕ ಜೆಡಿಎಸ್ ಹಲವು ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಜಿ.ಟಿ ದೇವೇಗೌಡರು ಇದೀಗ ತವರು ಜಿಲ್ಲೆಮೈಸೂರಿನಲ್ಲೇ ನಡೆಯುತ್ತಿರುವ ಚಿಂತನ ಮಂತನ ಸಭೆಗೆ ಗೈರಾಗಿದ್ದಾರೆ.
ಮೈಸೂರಿನಲ್ಲಿ ಮಾಜಿ ಸಿಎಂ...



