Monday, May 11, 2026
Home Blog Page 4481

ಐದು ರಾಜ್ಯಗಳಿಗೆ ರಾಜ್ಯಪಾಲರ ನೇಮಕ..

0
ನವದೆಹಲಿ,ಸೆ,1,2019(www.justkannada.in):  ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ, ಸೇರಿ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು  ನೇಮಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್  ಅಂಕಿತ ಹಾಕಿದ್ದಾರೆ. ಕೇರಳಾ ರಾಜ್ಯಪಾಲರಾಗಿ ಆರಿಫ್ ಮೊಹಮ್ಮದ್ ಖಾನ್ ,ತೆಲಂಗಾಣ ರಾಜ್ಯಪಾಲರಾಗಿ ತಮಿಳಿ ಸೈ...

ಗೌರಿ ಗಣೇಶ ಹಬ್ಬ ಹಿನ್ನೆಲೆ: ಪೌರಕಾರ್ಮಿಕರಿಗೆ ಬಾಗೀನ ನೀಡಿ ಶುಭ ಹಾರೈಸಿದ ಮೈಸೂರು ಪಾಲಿಕೆ ಕಾರ್ಪೋರೇಟರ್….

0
ಮೈಸೂರು,ಸೆ,1,2019(www.justkannada.in): ಗೌರಿ ಗಣೇಶ ಹಬ್ಬದ ಹಿನ್ನೆಲೆ ಪೌರ ಕಾರ್ಮಿಕರಿಗೆ ಮೈಸೂರು ಮಹಾನಗರ ಪಾಲಿಕೆ  ಸದಸ್ಯರಾದ ಮಾ.ವಿ ರಾಮ್ ಪ್ರಸಾದ್  ಬಾಗೀನ ನೀಡಿ ಶುಭ ಹಾರೈಸಿದರು. ನಗರದ 55 ನೇ ವರ್ಡ್ ನ ಪಾಲಿಕೆ ಸದಸ್ಯ...

ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಭಾರಿ ಗಾತ್ರದ ಹೆಬ್ಬಾವು ಸೆರೆ…

0
ಚಾಮರಾಜನಗರ,ಸೆ,1,2019(www.justkannada.in): ರೈತನ ಜಮೀನಿನಲ್ಲಿ ಕಾಣಿಸಿಕೊಂಡ ಭಾರಿ ಗಾತ್ರದ ಹೆಬ್ಬಾವನ್ನ ಹಿಡಿದು ಕಾಡಿಗೆ ಬಿಡಲಾಗಿದೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೋಕಿನ ದಾಸನಹುಂಡಿ ಗ್ರಾಮದ ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಸೆರೆಯಾಗಿದೆ. ಹೆಬ್ಬಾವು ಸುಮಾರು 12 ಅಡಿ...

ಎಂಟಿಬಿ ನಾಗರಾಜ್ ಹೇಳಿಕೆಗೆ ತಿರುಗೇಟು: ರಾಜ್ಯದಲ್ಲಿ ಜನರಲ್ ಎಲೆಕ್ಷನ್ ಬಗ್ಗೆ ಭವಿಷ್ಯ ನುಡಿದ ಮಾಜಿ ಸಿಎಂ ಸಿದ್ದರಾಮಯ್ಯ…

0
ಮೈಸೂರು,ಸೆ,1,2019(www.justkannada.in):  ಡಿಸೆಂಬರ್ ನಲ್ಲಿ ರಾಜ್ಯದಲ್ಲಿ ಜನರಲ್ ಎಲೆಕ್ಷನ್ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಭವಿಷ್ಯ ನುಡಿದರು. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬೈ ಎಲೆಕ್ಷನ್ ಗೆ  ರೆಡಿ ಆಗಿದೀವಿ.....

ಚಾಮರಾಜನಗರ: ಹುಲಿ ದಾಳಿಗೆ ರೈತ ಬಲಿ…

0
ಚಾಮರಾಜನಗರ,ಸೆ,1,2019(www.justkannada.in): ಜಮೀನಿನಿಂದ ಎತ್ತು ಗಳೊಂದಿಗೆ ವಾಪಸ್ ಬರುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದ ಪರಿಣಾಮ ರೈತ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಎಲಚಟ್ಟಿ ಬಳಿ ಈ...

ಗೌರಿ ಗಣೇಶ ಹಬ್ಬ ಹಿನ್ನೆಲೆ: ಹೂವು ಹಣ್ಣುಗಳ ಬೆಲೆ ಏರಿಕೆ….

0
ಬೆಂಗಳೂರು,ಸೆ,1,2019(www.justkannada.in):  ಹಬ್ಬದ ಸೀಜನ್ ಬಂದು ಅಂದ್ರೆ ಹೂವು ಹಣ್ಣು ಬಟ್ಟೆಗಳ ಬೆಲೆ ಏರಿಕೆಯಾಗುವುದು ಸಹಜ ಅಂತೆಯೇ ಇಂದು ಮತ್ತು ನಾಳೆ ಗೌರಿ ಗಣೇಶ ಹಬ್ಬ ಹಿನ್ನೆಲೆ ವ್ಯಾಪಾರಿಗಳು ಏಕಾಏಕಿ ಹೂವು ಹಣ್ಣಿನ ಬೆಲೆ...

ಉತ್ಸವಕ್ಕೆ ಪಿಒಪಿ, ವಿಸರ್ಜನೆಗೆ ಮಣ್ಣಿನ ಗಣಪ

0
ಬೆಂಗಳೂರು:ಸೆ-1: ನಗರದಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸಾರ್ವಜನಿಕರು ವಿಭಿನ್ನವಾಗಿ ಆಲೋಚಿಸಿದ್ದಾರೆ. ಪಿಒಪಿ ಗಣೇಶ ಮೂರ್ತಿ ನಿಷೇಧದ ಬಳಿಕ ಮಣ್ಣಿನ ಗಣೇಶ ಟ್ರೆಂಡ್‌ ಹೆಚ್ಚಾಗಿದ್ದು, ವಿಸರ್ಜನೆ ವೇಳೆ ನಡೆಯುವ ಅದ್ದೂರಿ ಉತ್ಸವಕ್ಕೆ...

ಎಕ್ಸ್‌ಪ್ರೆಸ್‌ ರೈಲು ನಿಂತರೆ ತಗ್ಗಲಿದೆ ಟ್ರಾಫಿಕ್‌!

0
ಬೆಂಗಳೂರು:ಸೆ-1: ಬೆಂಗಳೂರು ವಿಭಾಗೀಯ ರೈಲ್ವೆ ಮನಸು ಮಾಡಿದರೆ, ಯಾವುದೇ ಖರ್ಚು-ವೆಚ್ಚ ಹಾಗೂ ಶ್ರಮ ಇಲ್ಲದೆ ತಕ್ಷಣದಿಂದಲೇ ನಿತ್ಯ ನಗರಕ್ಕೆ ನುಗ್ಗುವ ನೂರಾರು ವಾಹನಗಳ ದಟ್ಟಣೆಗೆ ಬ್ರೇಕ್‌ ಹಾಕಬಹುದು. ಆ ಮೂಲಕ ಪ್ರಯಾಣ ಸಮಯದ...

ಸಾಮಾಜಿಕ ಜಾಲತಾಣದಲ್ಲಿ ನೂತನ ಸಚಿವರು ಸಕ್ರಿಯ: ಬಿಎಸ್​ವೈ, ಸಿ.ಟಿ .ರವಿ ಹಿಂಬಾಲಕರ ಸಂಖ್ಯೆ ಹೆಚ್ಚಳ, ಡಿಜಿಟಲ್ ಆಡಳಿತಕ್ಕೆ ಆದ್ಯತೆ

0
ಬೆಂಗಳೂರು:ಸೆ-1: ಇದು ಸಾಮಾಜಿಕ ಜಾಲತಾಣಗಳ ಜಮಾನ. ಪ್ರತಿಭಟನೆ, ಮನವಿ ಸಲ್ಲಿಕೆಗಳಿಂದ ಆಗದ ಕೆಲಸಗಳನ್ನು ಕ್ಷಣಾರ್ಧದಲ್ಲೇ ಮಾಡಿಸುವಷ್ಟು ಪ್ರಭಾವಶಾಲಿ ಈ ಜಾಲತಾಣ. ಇದನ್ನು ಅರಿತ ರಾಜ್ಯ ಸರ್ಕಾರದ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ...