ಚಾಕು ಹಿಡಿದು ಸಂಸತ್ ಭವನ ಪ್ರವೇಶಿಸಲು ಯತ್ನಿಸಿದ ವ್ಯಕ್ತಿ ಬಂಧನ
ನವದೆಹಲಿ, ಸೆಪ್ಟೆಂಬರ್ 02, 2019 (www.justkannada.in): ಚಾಕು ಹಿಡಿದು ಸಂಸತ್ ಭವನ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿಯ ಲಕ್ಷ್ಮೀನಗರ ಪ್ರದೇಶದ ಸಾಗರ್ (26) ಬಂಧಿತ. ಈತ ಬೆಳಿಗ್ಗೆ ಸುಮಾರು 10.45ರ...
ವಾಯು ಸೇನೆ ಮುಖ್ಯಸ್ಥರೊಂದಿಗೆ ಮಿಗ್ ವಿಮಾನ ಚಲಾಯಿಸಿದ ಅಭಿನಂದನ್
ಪಠಾಣ್ ಕೋಟ್ (ಪಂಜಾಬ್), ಸೆಪ್ಟೆಂಬರ್ 02, 2019 (www.justkannada.in): ಭಾರತೀಯ ವಾಯು ಸೇನೆಯ ಮುಖ್ಯಸ್ಥ ಬಿ.ಎಸ್. ಧನೋವಾ ಮತ್ತು ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಇಂದು ಜೊತೆಯಾಗಿ ಮಿಗ್ ವಿಮಾನದಲ್ಲಿ ಸಂಚರಿಸಿದರು.
ಪಂಜಾಬ್ ನಲ್ಲಿರುವ ಪಠಾಣ್...
ಶಿಕ್ಷಕರ ವರ್ಗಾವಣೆ ತಾತ್ಕಾಲಿಕ ಸ್ಥಗಿತ: ಸಚಿವ ಸುರೇಶ್ ಕುಮಾರ್ ಘೋಷಣೆ
ಬೆಂಗಳೂರು, ಸೆಪ್ಟೆಂಬರ್ 02, 2019 (www.justkannada.in): ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಘೋಷಿಸಿದ್ದಾರೆ.
ಹಲವು ಬಾರಿ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆ ಮತ್ತೆ...
2007ರ ನಿಯಮದಂತೆ ಶಿಕ್ಷಕರ ವರ್ಗಾವಣೆ : ಕೋರ್ಟ್ ಗೆ ಸ್ಪಷ್ಟಪಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್
ಬೆಂಗಳೂರು, ಸೆ. 02 , 2019 : ( www.justkannada.in news ) ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಕೌನ್ಸೆಲಿಂಗ್ ವರ್ಗಾವಣೆಯನ್ನು 2007 ರ ವರ್ಗಾವಣೆ ನಿಯಮದಂತೆ ಮಾಡುವುದಾಗಿ...
ಮಾಜಿ ಸಚಿವ ಡಿಕೆ ಶಿವಕುಮಾರ್ ಭೇಟಿ ಮಾಡಿ ಧೈರ್ಯ ತುಂಬಿದ ಕಾಂಗ್ರೆಸ್ ಮುಖಂಡರು…
ನವದೆಹಲಿ,ಸೆ,1,2019(www.justkannada.in): ಇಡಿ ಸಮನ್ಸ್ ಹಿನ್ನೆಲೆ ವಿಚಾರಣೆಗಾಗಿ ನವದೆಹಲಿಯಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ ಧೈರ್ಯ ತುಂಬಿದರು.
ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಬಾಲಕೃಷ್ಣ ಸೇರಿ ಹಲವು...
ಮೈಸೂರು ಕಲಾವಿದನ ಕೈ ಚಳಕ: ‘ಗಣೇಶ’ನ ಜತೆ ಮೂಡಿ ಬಂದ ವಿವಿಧ ಕ್ಷೇತ್ರದ ಗಣ್ಯರು….
ಮೈಸೂರು,ಸೆ,1,2019(www.justkannada.in): ದೇಶದಲ್ಲಿ ವೈಭವ ಸಂಭ್ರಮದಿಂದ ಆಚರಿಸುವ ಹಬ್ಬ ಗೌರಿ ಗಣೇಶ ಹಬ್ಬ, ಭಾವೈಕ್ಯತೆ ಒಗ್ಗಟ್ಟಿನ ಸಂದೇಶ ಸಾರುವ ಈ ಹಬ್ಬದಲ್ಲಿ ಗಣೇಶನನ್ನ ಕೂರಿಸಿ ಪೂಜೆ ಸಲ್ಲಿಸುವುದು ನಂತರ ಗಣೇಶ ವಿಸರ್ಜನೆ ಮಾಡುವುದು ನಡೆದುಕೊಂಡು...
ಕೇಂದ್ರದ ವಿರುದ್ದ ವಾಗ್ದಾಳಿ: ರಾಜ್ಯಕ್ಕೆ 50 ಸಾವಿರ ಕೋಟಿ ನೆರೆ ಪರಿಹಾರ ನೀಡುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ…
ಮೈಸೂರು,ಸೆ,1,2019(www.justkannada.in): ನಿರಂತರ ಮಹಾ ಮಳೆಗೆ ರಾಜ್ಯದ ಬಹುಭಾಗ ಕೊಚ್ಚಿಹೋದ ಹಿನ್ನಲೆ ರಾಜ್ಯಕ್ಕೆ 50ಸಾವಿರ ಕೋಟಿ ನೆರೆ ಪರಿಹಾರ ನೀಡುವಂತೆ ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಮೈಸೂರಿನ ರೈಲ್ವೆ ನಿಲ್ದಾಣದ ಬಳಿ...
ಎಂ.ಎಲ್.ಎ ಎಲ್ಲಿ ಹೋಗ್ತಾರೆ ಅಲ್ಲೆಲ್ಲ ನೀವ್ ಹೋಗ್ಬೇಕು..ಗೊತ್ತಾಯ್ತ.?-ತಹಶೀಲ್ದಾರ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಲಾಸ್…
ಮೈಸೂರು,ಸೆ,1,2019(www.justkannada.in): ಎಂ. ಎಲ್. ಎ ಹೋದಕಡೆ ನೀವೆಲ್ಲ ಹೋಗ್ಬೇಕು... ಯಾಕ್ ಹೋಗ್ತಿಲ್ವವಂತೆ.. ಇದು ಮಾಜಿ ಸಿಎಂ ಸಿದ್ದರಾಮಯ್ಯ ತಹಶೀಲ್ದಾರ್ ಗೆ ತರಾಟೆ ತೆಗೆದುಕೊಂಡ ಪರಿ.
ಇಂದು ಮೈಸೂರು ಜಿಲ್ಲೆ ಟಿ. ನರಸೀಪುರ ತಹಶೀಲ್ದಾರ್ ಗೆ...
ಸಲಗ ಚಿತ್ರದ ಹೊಸ ಪೋಸ್ಟರ್ ಅನಾವರಣಗೊಳಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಬೆಂಗಳೂರು,ಸೆ,1,2019(www.justkannada.in): ನಟ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಲಗ ಚಿತ್ರದ ಹೊಸ ಪೋಸ್ಟರನ್ನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿದ್ದಾರೆ.
ಇಷ್ಟು ದಿನ 'ಸಲಗ' ಮೇಕಿಂಗ್ ಪೋಸ್ಟರ್ ಗಳಿಂದ...



