ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಬಂಧನದ ಭೀತಿ
ನವದೆಹಲಿ, ಸೆಪ್ಟೆಂಬರ್ 03, 2019 (www.justkannada.in): ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿಗೆ ಸಂಕಷ್ಟ ಎದುರಾಗಿದೆ.
ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ಶಮಿಗೆ ಕೋರ್ಟ್ ಬಂಧನದ ವಾರೆಂಟ್ ಜಾರಿ...
ಭಿಕ್ಷುಕಿಯಾಗಿದ್ದ ಗಾಯಕಿಗೆ ಈಗ ಆಫರ್ ಮೇಲೆ ಆಪರ್ !
ಮುಂಬೈ, ಸೆಪ್ಟೆಂಬರ್ 03, 2019 (www.justkannada.in): ಬಡ ಗಾಯಕಿ ರಾಣು ಮಂಡಾಲ್ಗೆ ಆಫರ್ಗಳ ಸುರಿ ಮಳೆ ಸುರಿಯುತ್ತಿದೆ.
ಇತ್ತೀಚೆಗೆ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯಾ ಅವರ 'ತೇರಿ ಮೇರಿ ತೇರಿ ಮೇರಿ ತೇರಿ...
ಕೇಂದ್ರದಿಂದ ವಿಪಕ್ಷ ನಾಯಕರನ್ನ ಸದೆ ಬಡಿಯುವ ಕೆಲಸ: ದುರುದ್ದೇಶದಿಂದ ಡಿಕೆ ಶಿವಕುಮಾರ್ ವಿರುದ್ದ ತನಿಖೆ -ಮಾಜಿ ಸಂಸದ ಧೃವ...
ಮೈಸೂರು,ಸೆ,3,2019(www.justkannada.in): ಕೇಂದ್ರ ಸರ್ಕಾರದಿಂದ ವಿಪಕ್ಷ ನಾಯಕರನ್ನ ಸದೆ ಬಡಿಯುವ ಕೆಲಸವಾಗುತ್ತಿದೆ. ದುರುದ್ದೇಶದಿಂದ ಡಿಕೆ ಶಿವಕುಮಾರ್ ವಿರುದ್ದದ ತನಿಖೆ ಸರಿಯಲ್ಲ ಎಂದು ಮಾಜಿ ಸಂಸದ ಧೃವ ನಾರಾಯಣ್ ಕಿಡಿ ಕಾರಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಧೃವ...
ಸಂದರ್ಶನದಲ್ಲಿ ಮನದ ನೋವು ಬಿಚ್ಚಿಟ್ಟ ಪೋರ್ನ್ ಸ್ಟಾರ್ ಮಿಯಾ ಖಲೀಫಾ
ಬೆಂಗಳೂರು, ಸೆಪ್ಟೆಂಬರ್ 03, 2019 (www.justkannada.in): ಸಂದರ್ಶನದಲ್ಲಿ ಮನದ ನೋವನ್ನು ಪೋರ್ನ್ ಸ್ಟಾರ್ ಮಿಯಾ ಖಲೀಫಾ ಬಿಚ್ಚಿಟ್ಟಿದ್ದಾರೆ.
ನಾನು ನಂಬರ್ 1 ಪೋರ್ನ್ ಸ್ಟಾರ್ ಆಗಿದ್ದೆ. ಆದರೆ ನನ್ನ ವೃತ್ತಿ ಜೀವನದಲ್ಲಿ ನಾನು ಗಳಿಸಿದ್ದು...
‘ಪೈಲ್ವಾನ್’ಗೆ ವಿಶ್ ಮಾಡಿದ ಬಾಲಿವುಡ್ ಭಾಯಿಜಾನ್: ವೀಡಿಯೋ ವೈರಲ್
ಬೆಂಗಳೂರು, ಸೆಪ್ಟೆಂಬರ್ 03, 2019 (www.justkannada.in): ನಟ ಕಿಚ್ಚ ಸುದೀಪ್ ಹುಟ್ಟು ಹಬ್ಬದ ಜತೆಗೆ ಪೈಲ್ವಾನ್ ಚಿತ್ರಕ್ಕೆ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ವಿಶ್ ಮಾಡಿದ್ದಾರೆ.
'ಪೈಲ್ವಾನ್'ನ ಬರ್ತ್ಡೇ ಸುಲ್ತಾನ್ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ....
ಚಾಲೆಂಜಿಂಗ್ ಸ್ಟಾರ್ ‘ರಾಬರ್ಟ್’ ವಿಳಂಬಕ್ಕೆ ಕಾರಣ ತಿಳಿಸಿದ ತರುಣ್ ಸುಧೀರ್
ಬೆಂಗಳೂರು, ಸೆಪ್ಟೆಂಬರ್ 03, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ 'ರಾಬರ್ಟ್' ಚಿತ್ರ ತಡವಾಗಲು ಕಾರಣವನ್ನು ನಿರ್ದೇಶಕ ತರುಣ್ ಸುಧೀರ್ ಬಹಿರಂಗ ಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ತರುಣ್, ಕುರುಕ್ಷೇತ್ರ ಭರ್ಜರಿ...
ರಜನಿ 2.0 ದಾಖಲೆ ಮುರಿದ ಪ್ರಭಾಸ್ ಸಾಹೋ !
ಹೈದರಾಬಾದ್, ಸೆಪ್ಟೆಂಬರ್ 03, 2019 (www.justkannada.in): ಪ್ರಭಾಸ್ ಅಭಿನಯದ ಸಾಹೋ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ 2.0 ದಾಖಲೆಯನ್ನೂ ಮುರಿದಿದೆ.
ರಜನೀಕಾಂತ್ ಅಭಿನಯದ 2.0 ಮೊದಲ ವೀಕೆಂಡ್ ನಲ್ಲಿ ಎಲ್ಲಾ ಭಾಷೆಗಳಲ್ಲಿ ಸೇರಿದಂತೆ 155...
ಡಿ.ಕೆ ಶಿವಕುಮಾರ್ ಅವರನ್ನ ನಡೆಸಿಕೊಳ್ಳತ್ತಿರುವ ರೀತಿ ಸರಿ ಇಲ್ಲ- ಕೇಂದ್ರದ ವಿರುದ್ದ ಮಾಜಿ ಡಿಸಿಎಂ ಪರಮೇಶ್ವರ್ ಕಿಡಿ…
ಬೆಂಗಳೂರು,ಸೆ,3,2019(www.justkannada.in): ಇಡಿಯಿಂದ ಮಾಜಿ ಸಚಿವ ಡಿಕೆಶಿವಕುಮಾರ್ ಅವರ ವಿಚಾರಣೆಗೆ ಸಂಬಂಧಿಸಿದಂತೆ ಕೇಂದ್ರದ ವಿರುದ್ದ ಕಿಡಿಕಾರಿರುವ ಮಾಜಿ ಡಿಸಿಎಂ ಪರಮೇಶ್ವರ್ ಡಿ ಕೆ ಶಿವಕುಮಾರ್ ಅವರನ್ನ ನಡೆಸಿಕೊಳ್ಳತ್ತಿರುವ ರೀತಿ ಸರಿ ಇಲ್ಲ ಎಂದು ಹರಿಹಾಯ್ದಿದ್ದಾರೆ.
ಟ್ವಿಟ್ಟರ್...
ಅರಮನೆಯಲ್ಲಿ ಇಂದು ಪಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ
ಮೈಸೂರು, ಸೆಪ್ಟೆಂಬರ್ 02, 2019(www.justkannada.in): ಅರಮನೆಯಲ್ಲಿ ಇಂದು ಪಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ಅರಮನೆಯ ಆನೆ ಬಾಗಿಲು ಬಳಿ ನಗರ ಪೊಲೀಸ್ ಆಯುಕ್ತರು ಕೆ. ಟಿ ಬಾಲಕೃಷ್ಣ ಪೂಜೆ ಸಲ್ಲಿಸಿದರು. ಚಾಮುಂಡೇಶ್ವರಿ ಭಾವಚಿತ್ರಕ್ಕೆ ಹಾಗೂ ಪಿರಂಗಿ...
ಜೆಡಿಎಸ್ ರಾಷ್ಟ್ರೀಯ ಪದಾಧಿಕಾರಿಗಳು, ಕಾರ್ಯಕಾರಿ ಪಟ್ಟಿಯಲ್ಲಿ ಮಾಜಿ ಸಚಿವ ಜಿಟಿ ದೇವೇಗೌಡಗೆ ಕೋಕ್ !
ಬೆಂಗಳೂರು, ಸೆಪ್ಟೆಂಬರ್ 02, 2019(www.justkannada.in): ಜೆಡಿಎಸ್'ನ ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಪಟ್ಟಿ ಪ್ರಕಟವಾಗಿದ್ದು, ಕಾರ್ಯಕಾರಿ ಸಮಿತಿಯಲ್ಲಿ ಮಾಜಿ ಸಚಿವ ಜಿ ಟಿ ದೇವೇಗೌಡರಿಗೆ ಸ್ಥಾನ ನೀಡಿಲ್ಲ.
ಜತೆಗೆ ಜಿ ಟಿ ದೇವೇಗೌಡ ಬೆಂಬಲಿಗ...



