Sunday, May 10, 2026
Home Blog Page 4468

ಮೈಸೂರಿನಲ್ಲಿ ಭಾರಿ ಮಳೆಗೆ ಕೆರೆಯಂತಾದ ರಸ್ತೆಗಳು, ಉಕ್ಕಿ ಹರಿದ ಮ್ಯಾನ್ ಹೋಲ್ ಗಳು….

0
ಮೈಸೂರು,ಸೆ,7,2019(www.justkannada.in):  ಮೈಸೂರಿನಲ್ಲಿ  ಕೆಲ ಕಾಲ ಭಾರಿ ಮಳೆಯಾಗಿದ್ದು ರಸ್ತೆಗಳು ಕೆರೆಯಂತಾಗಿ ಸಾರ್ವಜನಿಕರು ಹೈರಾಣಾದರು. ಕೆಲ ನಿಮಿಷಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ  ನೀರು ನುಗ್ಗಿದ್ದು, ವರುಣನ ಅಬ್ಬರದಿಂದ ಮ್ಯಾನ್ ಹೋಲ್ ಗಳು ಉಕ್ಕಿ...

ಹೆಚ್.ಡಿ ಕೋಟೆ ನೆರೆ ಪ್ರದೇಶಗಳಿಗೆ ಸಚಿವ ವಿ.ಸೋಮಣ್ಣ ಭೇಟಿ, ಪರಿಶೀಲನೆ: ಜನರಿಂದ ಅಹವಾಲು ಸ್ವೀಕಾರ…

0
ಮೈಸೂರು,ಸೆ,7,2019(www.justkannada.in):  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಇಂದು ಹೆಚ್.ಡಿ.ಕೋಟೆಯ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಹದ ನೆರೆ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ವಿ,ಸೋಮಣ್ಣ  ರಸ್ತೆ, ಸೇತುವೆಗಳ ಪರಿಶೀಲನೆ...

ಮಟ್ಕಾ, ಜೂಜಾಟ ಅಡ್ಡೆ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ: ಮೂವರು ಆರೋಪಿಗಳು ಅಂದರ್

0
ಮೈಸೂರು,ಸೆ,7,2019(www.justkannada.in): ಮಟ್ಕಾ ಜೂಜಾಟ ಅಡ್ಡೆ ಮೇಲೆ ದಾಳಿ ನಡೆಸಿದ ಮೈಸೂರು ನಗರದ ಸಿ.ಸಿ.ಬಿ ಪೊಲೀಸರು ಮೂರು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಟ್ಕಾ ಜೂಜಾಟ ದಂಧೆಯಲ್ಲಿ ತೊಡಗಿದ್ದ ಗೌಸಿಯಾನಗರದ ಮುಜೀಬ್ (60), ಶಾಂತಿನಗರದ ಮಕ್ಬೂಲ್...

ಬೆಸ್ಟ್ ಡೆಕೊರೇಟೆಡ್ ಏರಪೋರ್ಟ್ ಪ್ರಶಸ್ತಿ: ಸಾಂಸ್ಕೃತಿಕ ನಗರಿ ಮೈಸೂರಿನ ಅಂದಕ್ಕೆ ಮತ್ತೊಂದು ಗರಿ ಸೇರ್ಪಡೆ

0
ಮೈಸೂರು,ಸೆ,7,2019(www.justkannada.in): ಸಾಂಸ್ಕೃತಿಕ ನಗರಿ ಸ್ವಚ್ಛ ಮೈಸೂರಿನ ಅಂದಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ.  ಮೈಸೂರು ವಿಮಾನ ನಿಲ್ದಾಣಕ್ಕೆ ಬೆಸ್ಟ್ ಡೆಕೊರೇಟೆಡ್ ಏರಪೋರ್ಟ್ ಪ್ರಶಸ್ತಿ ಸಿಕ್ಕಿದೆ. ಈ ಬಾರಿಯ  ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮೈಸೂರು ಏರ್ ಪೋರ್ಟ್...

ನನ್ನನ್ನ ನಂಬಿದ್ದ 20 ಶಾಸಕರಿಗಾಗಿ ಹೊರ ಬಂದೆ: ಇನ್ನು 10 ಮಂದಿ ನನ್ನ ಸಂಪರ್ಕದಲ್ಲಿದ್ದಾರೆ- ರಮೇಶ್ ಜಾರಕಿಹೊಳಿ ಹೊಸ...

0
ಬೆಳಗಾವಿ,ಸೆ,7,2019(www.justkannada.in):  ನನ್ನನ್ನ ನಂಬಿದ್ದ 20 ಶಾಸಕರಿಗಾಗಿ ನಾನು ಹೊರ ಬಂದೆ.  ಇನ್ನು 10 ಮಂದಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಇಂದು ಗೋಕಾಕ್ ಪಟ್ಟಣದ...

ಹೆಚ್.ಡಿ ರೇವಣ್ಣಗೆ ಟಾಂಗ್:  ಕೇಂದ್ರದಿಂದ ನೆರೆಪರಿಹಾರ ವಿಳಂಬವಾಗಲು ಕಾರಣ ತಿಳಿಸಿದ ಸಚಿವ ಮಾಧುಸ್ವಾಮಿ…

0
ಹಾಸನ,ಸೆ,7,2019(www.justkannada.in):  ಪ್ರವಾಹ ಮಳೆಯಿಂದಾಗಿ  ಆಗಿರುವ ನಷ್ಟ ಎನ್ ಡಿಆರ್ ಎಫ್ ನಿಯಾಮಾವಳಿ ಅಡಿ ಬರಲ್ಲ. ಎನ್ ಡಿ ಆರ್ ಎಫ್ ನಿಯಮಾವಳಿ ಪ್ರಕಾರ ನಮಗೆ ಕಾಲು ಭಾಗ ಅರ್ಹತೆ ಇಲ್ಲ. ಈ ಕಾರಣದಿಂದ...

17 ಅನರ್ಹ ಶಾಸಕರ ತ್ಯಾಗ ಬಲಿದಾನದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ- ಶಾಸಕ ಎಂ.ಪಿ ರೇಣುಕಾಚಾರ್ಯ…

0
ದಾವಣಗೆರೆ,ಸೆ,7,2019(www.justkannada.in0:  17 ಅನರ್ಹ ಶಾಸಕರ ತ್ಯಾಗ ಬಲಿದಾನಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.  ಹೊನ್ನಾಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ಈ...

ಆರೋಗ್ಯ ಕವಚ 108ರಲ್ಲಿ ಹೆಣ್ಣು ಮಗುವಿಗೆ ಜನ್ಮ  ಮಹಿಳೆ…

0
ರಾಯಚೂರು,ಸೆ,7,2019(www.justkannada.in): ಆರೋಗ್ಯ ಕವಚ 108 ರಲ್ಲಿಯೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೋನ್ವಾರ ಗ್ರಾಮದ ದೇವಮ್ಮ ಎಂಬುವವರು ಆಂಬ್ಯಲೆನ್ಸ್ ನಲ್ಲಿಯೇ ಮಗುವಿಗೆ...

ಚಾಮುಂಡಿ ಬೆಟ್ಟದಲ್ಲಿ 2ನೇ ದಿನಕ್ಕೆ ಕಾಲಿಟ್ಟ ರಸ್ತೆ ಬದಿ ವ್ಯಾಪಾರಿಗಳ ಬಂದ್:  ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಮನವಿ...

0
ಮೈಸೂರು,ಸೆ,7,2019(www.justkannada.in): ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಮಲ್ಟೀಲೇವಲ್ ಪಾರ್ಕಿಂಗ್ ಉದ್ಘಾಟನೆ ಹಿನ್ನಲೆ ಚಾಮುಂಡಿ ಬೆಟ್ಟದ ರಸ್ತೆ ಬದಿ ಅಂಗಡಿ ಗಳನ್ನು ತೆರವು ಮಾಡುವಂತೆ ಜಿಲ್ಲಾಡಳಿತ ಅದೇಶ ನೀಡಿರುವುದನ್ನ ವಿರೋಧಿಸಿ ವ್ಯಾಪಾರಿಗಳು ನಡೆಸುತ್ತಿರುವ ಪ್ರತಿಭಟನೆ 2ನೇ...

ಯುಎಸ್‌ ಓಪನ್‌: ಪ್ರಶಸ್ತಿಗಾಗಿ ಇಂದು ಸೆರೆನಾ- ಕೆನಡಾದ ಬಿಯಾಂಕಾ ಆಯಂಡ್ರಿಸ್ಕಾ ಸೆಣೆಸಾಟ

0
ನ್ಯೂಯಾರ್ಕ್‌, ಸೆಪ್ಟೆಂಬರ್ 07, 2019 (www.justkannada.in): 23 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡತಿ ಸೆರೆನಾ ವಿಲಿಯಮ್ಸ್‌ ಸತತ 2ನೇ ಯುಎಸ್‌ ಓಪನ್‌ ಫೈನಲ್‌ ಪ್ರವೇಶಿಸಿದ್ದಾರೆ. ಇದೇ ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ತಲುಪಿರುವ ಕೆನಡಾದ ಬಿಯಾಂಕಾ...