ಬೆಸ್ಟ್ ಡೆಕೊರೇಟೆಡ್ ಏರಪೋರ್ಟ್ ಪ್ರಶಸ್ತಿ: ಸಾಂಸ್ಕೃತಿಕ ನಗರಿ ಮೈಸೂರಿನ ಅಂದಕ್ಕೆ ಮತ್ತೊಂದು ಗರಿ ಸೇರ್ಪಡೆ

ಮೈಸೂರು,ಸೆ,7,2019(www.justkannada.in): ಸಾಂಸ್ಕೃತಿಕ ನಗರಿ ಸ್ವಚ್ಛ ಮೈಸೂರಿನ ಅಂದಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ.  ಮೈಸೂರು ವಿಮಾನ ನಿಲ್ದಾಣಕ್ಕೆ ಬೆಸ್ಟ್ ಡೆಕೊರೇಟೆಡ್ ಏರಪೋರ್ಟ್ ಪ್ರಶಸ್ತಿ ಸಿಕ್ಕಿದೆ.

ಈ ಬಾರಿಯ  ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮೈಸೂರು ಏರ್ ಪೋರ್ಟ್ ಅನ್ನ ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಹೀಗಾಗಿ ಇದಕ್ಕೆ ಭಾರದ ಕ್ಯಾಟಗರಿ 3 ಎ ವಿಮಾನ ನಿಲ್ದಾಣಗಳ ಪೈಕಿ ಮೂರನೇ ಸ್ಥಾನ ಪಡೆದಿದೆ.  ಆಲ್ ಇಂಡಿಯಾ ಕಾಂಪಿಟೇಷನ್ ನಲ್ಲಿ ಮೈಸೂರು ಏರ್ ಪೋರ್ಟ್ ಮೂರನೇ ಬಹುಮಾನ ಪಡೆದಿದ್ದು ಮೈಸೂರಿಗೆ ಹೆಮ್ಮೆಯ ವಿಷಯವಾಗಿದೆ.

key words: Best –Decorated- Airport- Award-Cultural city – Mysore