Sunday, May 10, 2026
Home Blog Page 4462

ಡ್ರಿಂಕ್ ಅಂಡ್ ಡ್ರೈವ್: ಕಾರು ಚಾಲಕನಿಗೆ ಬಿತ್ತು ಹತ್ತು ಸಾವಿರ ರೂ. ದಂಡ…

0
ಮೈಸೂರು,ಸೆ,10,2019(www.justkannada.in): ಡ್ರಿಂಕ್ ಅಂಡ್ ಡ್ರೈವ್ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕಾರು ಚಾಲಕನಿಗೆ ನ್ಯಾಯಾಲಯದಲ್ಲಿ  ಹತ್ತು ಸಾವಿರ ದಂಡ ವಿಧಿಸಲಾಗಿದೆ. ಬೀಚನಹಳ್ಳಿ ಮೂಲದ ಚಾಲಕ ಕಳೆದ‌ ಎರಡು ದಿನಗಳ ಹಿಂದಷ್ಟೆ ಹ್ಯಾಂಡ್ ಪೋಸ್ಟ್...

ಮಹದಾಯಿ ನದಿ ನೀರುಹಂಚಿಕೆ ಕುರಿತು ಚರ್ಚೆಗೆ ಗೋವಾ ಸಿಎಂ ಬಳಿ ಸಮಯ ಕೇಳಿದ್ದೇವೆ-ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ..

0
ಬೆಂಗಳೂರು,ಸೆ,10,2019(www.justkannada.in): ಮಹದಾಯಿ ನದಿ ನೀರುಹಂಚಿಕೆ ಕುರಿತು ಚರ್ಚೆಗೆ ಗೋವಾ ಸಿಎಂ ಬಳಿ ಸಮಯ ಕೇಳಿದ್ದೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಮಹದಾಯಿ ವಿಚಾರ...

ಈ ಬಾರಿಯ ಮೈಸೂರು ದಸರಾದಿಂದ ಹೊಸ ಆನೆ ಈಶ್ವರ ಔಟ್: ವಾಪಸ್ ಕಾಡಿಗೆ ಕಳುಹಿಸಲು ನಿರ್ಧಾರ…

0
ಮೈಸೂರು,ಸೆ,10,2019(www.justkannada.in): ನಗರದ ವಾತಾವರಣಕ್ಕೆ ಹೊಂದಿಕೊಳ್ಳದ ಹಿನ್ನೆಲೆ ದಸರಾ ಗಜಪಡೆಯ ಮೊದಲ ತಂಡದ ಸದಸ್ಯ ಹೊಸ ಆನೆ ಈಶ್ವರನನ್ನ ಮತ್ತೆ ವಾಪಸ್ ಕಾಡಿಗೆ ಕಳುಹಿಸಲು ನಿರ್ಧರಿಸಲಾಗಿದೆ. ತಾಲೀಮು ನಡೆಸುತ್ತಿದ್ದ ವೇಳೆ  ಎರಡು ಮೂರು ಬಾರಿ ಈಶ್ವರ...

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಪರೋಕ್ಷ ಟಾಂಗ್: ಸಿದ್ದರಾಮಯ್ಯರನ್ನ ಕಾಂಗ್ರೆಸ್ ಕೈ ಬಿಟ್ರೂ ನಾವು ಕೈ ಬಿಡಲ್ಲ...

0
ಮೈಸೂರು,ಸೆ,10,2019(www.justkannada.in):  ಭ್ರಷ್ಟಾಚಾರ ಮಾಡದಿದ್ರೆ ಭಯವೇಕೆ..? ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡೋದು ತಪ್ಪಾ..? ಎಂದು ಸಚಿವ ಸಿ.ಟಿ ರವಿ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಪರೋಕ್ಷ ಟಾಂಗ್...

ಪೊಲೀಸ್ ಠಾಣೆಗೆ ದಿಢೀರ್ ಭೇಟಿ: ಸ್ವಚ್ಛತೆ ಕಾಪಾಡದಿದ್ದಕ್ಕೆ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್...

0
ಬೆಂಗಳೂರು,ಸೆ,10,2019(www.justkannada.in):  ನಗರದ ಬನಶಂಕರಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ವಚ್ಛತೆ ಕಾಪಾಡದಿದ್ದಕ್ಕೆ ಅಲ್ಲಿನ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡರು. ಮದುವೆ ಊಟಕ್ಕೆ ಹೋದವರು ದಿಢೀರ್ ನೆ...

ಪರಿಹಾರ ಕೇಂದ್ರದಲ್ಲಿ ಜ್ವರದಿಂದ ಮೃತಪಟ್ಟ ಬಾಲಕ: ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ…

0
ಬೆಳಗಾವಿ,ಸೆ,10,2019(www.justkannada.in): ಪರಿಹಾರಕೇಂದ್ರದಲ್ಲಿ ಬಾಲಕನೋರ್ವ ಜ್ವರದಿಂದ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಸುರೇಬಾನ್ ಪರಿಹಾರ ಕೇಂದ್ರದಲ್ಲಿ ನಡೆದಿದೆ. ಬಾಲಕ ಜ್ವರದಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು ಮೃತಬಾಲಕನ ಕುಟುಂಬಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ 5 ಲಕ್ಷ ಪರಿಹಾರ ಘೋಷಣೆ...

ಟೆಸ್ಟ್ ಕ್ರಿಕೆಟ್: ಬಾಂಗ್ಲಾ ವಿರುದ್ಧ ಅಫ್ಘಾನಿಸ್ಥಾನಕ್ಕೆ ಭರ್ಜರಿ ಜಯ

0
ಚಿತ್ತಗಾಂಗ್‌, 10, 2019 (www.justkannada.in): ಆತಿಥೇಯ ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ಥಾನ ತಂಡ ಭರ್ಜರಿ ಜಯ ದಾಖಲಿಸಿದೆ. ಬಾಂಗ್ಲಾದೇಶವನ್ನು 224 ರನ್ನುಗಳ ಭರ್ಜರಿ ಅಂತರದಿಂದ ಬಗ್ಗುಬಡಿದ ಅಫ್ಘಾನಿಸ್ಥಾನ ತನ್ನ ಟೆಸ್ಟ್‌ ಇತಿಹಾಸದ ಅಮೋಘ ಹಾಗೂ ಸ್ಮರಣೀಯ...

ಟೆನ್ನಿಸ್: ಟಾಪ್ 5 ಸ್ಥಾನ ಅಲಂಕರಿಸಿದ ಬಿಯಾಂಕಾ ಆಯಂಡ್ರಿಸ್ಕಾ

0
ನ್ಯೂಯಾರ್ಕ್‌, 10, 2019 (www.justkannada.in): ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಗೆದ್ದ ಕೆನಡಿಯನ್‌ ಆಟಗಾರ್ತಿ ಬಿಯಾಂಕಾ ಆಯಂಡ್ರಿಸ್ಕಾ ಈಗ ಮೊದಲ ಸಲ ಟಾಪ್‌-5 ಸ್ಥಾನ  ಅಲಂಕರಿಸಿದ್ದಾರೆ. ಒಂದು ವರ್ಷದ ಹಿಂದೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 200ನೇ ಸ್ಥಾನಲ್ಲಿದ್ದ...

ಕ್ರಿಕೆಟ್: ಪಾಕಿಸ್ತಾನಕ್ಕೆ ತೆರಳಲು ಶ್ರೀಲಂಕಾ ಆಟಗಾರರು ಹಿಂದೇಟು

0
ಕೊಲೊಂಬೊ, 10, 2019 (www.justkannada.in): ಶ್ರೀಲಂಕಾ ಕ್ರಿಕೆಟಿಗರು ಪಾಕ್‌ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಪಾಕಿಸ್ತಾನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನ ಕೃತ್ಯಗಳ ಹಿನ್ನೆಲೆಯಲ್ಲಿ ಭದ್ರತೆಯ ವಿಷಯವಾಗಿ ಆತಂಕಗೊಂಡಿರುವ ಆಟಗಾರರು ಪಾಕ್ ತೆರಳಲು ನಿರಾಕರಿಸಿದ್ದಾರೆ. ಶ್ರೀಲಂಕಾ ತಂಡ ಇದೇ...

ಬಂಧನದ ಭೀತಿಯಿಂದ ಪಾರಾದ ಮೊಹಮ್ಮದ್​ ಶಮಿ

0
ಕೋಲ್ಕತ್ತಾ, 10, 2019 (www.justkannada.in): ಟೀಂ ಇಂಡಿಯಾದ ವೇಗಿ​​ ಮೊಹಮ್ಮದ್​ ಶಮಿ ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಇತ್ತೀಚೆಗೆ ಕೋಲ್ಕತ್ತಾದ ಆಲಿಪೋರಾ​ ಕೋರ್ಟ್, 15 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ನೀಡಿತ್ತು. ಒಂದು ವೇಳೆ...