ಹೈಬಿಪಿ ಹಿನ್ನೆಲೆ: ಆರ್ ಎಂಎಲ್ ಆಸ್ಪತ್ರೆಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಶಿಫ್ಟ್ …
ನವದೆಹಲಿ,ಸೆ,14,2019(www.justkannada.in): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ರಕ್ತದೊತ್ತಡ ಹೆಚ್ಚಾಗಿದ್ದು ಈ ಹಿನ್ನೆಲೆ ಅವರನ್ನ ಆರ್ ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ...
ಮೈಸೂರು: ಡ್ರೈವಿಂಗ್ ಸ್ಕೂಲ್ ಹೊಗೆ ಪರೀಕ್ಷಾ ಕೇಂದ್ರದಲ್ಲಿ ಕೇಂದ್ರದ ಮೊಹರು ಮುದ್ರಿಸದೆ ಕಾಟಾಚಾರಕ್ಕೆ ವಾಹನ ತಪಾಸಣೆ…
ಮೈಸೂರು,ಸೆ,14,2019(www.justkannada.in): ಮೈಸೂರಿನ ಮಾಡರ್ನ್ ಡ್ರೈವಿಂಗ್ ಸ್ಕೂಲ್ ಹೊಗೆ ಪರೀಕ್ಷಾ ಕೇಂದ್ರದಲ್ಲಿ ಕಾಟಾಚಾರಕ್ಕೆ ವಾಹನಗಳ ತಪಾಸಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಅನ್ವಯ ವಾಹನ ಸವಾರ/ಚಾಲಕರು ಮಾಲಿನ್ಯ ತಪಾಸಣಾ...
ಇ -ತ್ಯಾಜ್ಯ ದಿಂದ ಮುಕ್ತವಾಗಿ ಹಸಿರುನಗರವಾಗುವತ್ತ ಸಾಂಸ್ಕೃತಿಕ ನಗರಿ ಮೈಸೂರು…
ಮೈಸೂರು,ಸೆ,14,2019(www.justkannada.in): ಸ್ವಚ್ಛತೆಗೆ ಹೆಸರಾಗಿರುವ ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಇ -ತ್ಯಾಜ್ಯ ದಿಂದ ಮುಕ್ತವಾಗಿ ಹಸಿರುನಗರವಾಗುವತ್ತ ಹೆಜ್ಜೆ ಹಾಕುತ್ತಿದೆ. ಹೌದು, ಮೈಸೂರು ಮಹಾನಗರ ಪಾಲಿಕೆ ಈಗಾಗಲೇ ಸಾರ್ವಜನಿಕರಿಂದ ಮನೆಯಲ್ಲಿನ ಘನ ತ್ಯಾಜ್ಯವಸ್ತುಗಳನ್ನ ಸಂಗ್ರಹಿಸುತ್ತಿದ್ದು,...
ಪ್ರಧಾನಿ ಮೋದಿ ಅವರ ಜನ್ಮದಿನದಂದು ಮೈಸೂರಿನಲ್ಲಿ ಡಿ.ಎಲ್ ಡ್ರೈವ್….
ಮೈಸೂರು,ಸೆ,14,2019(www.justkannada.in): ಪ್ರಧಾನಿ ಮೋದಿ ಅವರ ಜನ್ಮ ದಿನದ ಅಂಗವಾಗಿ ಮೈಸೂರಿನಲ್ಲಿ ಡಿ. ಎಲ್ ಡ್ರೈವ್ ಕಾರ್ಯಕ್ರಮ ನಡೆಯಲಿದ್ದು ಅಂದು ಅರ್ಹರಿಗೆ ಡಿ. ಎಲ್ ವಿತರಣೆ ಮಾಡಲಾಗುತ್ತದೆ ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು.
ಶಾಸಕ...
ಮೈಸೂರು ರಂಗಾಯಣ ಸೇರಿ ನಾಲ್ಕು ರಂಗಾಯಣದ ನಿರ್ದೇಶಕರುಗಳನ್ನ ಸೇವೆಯಿಂದ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ…
ಮೈಸೂರು,ಸೆ,14,2019(www.justkannada.in): ಮೈಸೂರು ರಂಗಾಯಣ ಸೇರಿ ನಾಲ್ಕು ರಂಗಾಯಣದ ನಿರ್ದೇಶಕರುಗಳನ್ನ ಸೇವೆಯಿಂದ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಕಳೆದ ಸಮ್ಮಿಶ್ರ ಸರ್ಕಾರದ ವೇಳೆ ಮೈಸೂರು ರಂಗಾಯಣದ ನಿರ್ದೇಶಕಿಯಾಗಿ ಭಾಗೀರಥಿ ಬಾಯಿ ಕದಂ ಅವರು ನೇಮಕವಾಗಿದ್ದರು. ಮೈಸೂರಿನ ...
ಮನೆಯಲ್ಲೇ ಮಾಡಿ ಸವಿಯಿರಿ ಬಾಸುಂದಿ !
ಬೇಕಾದ ಪದಾರ್ಥಗಳು
ಹಾಲು – 2 ಲೀಟರ್
ಕೇಸರಿ ದಳ – 6
ಗೋಡಂಬಿ – 10
ಬಾದಾಮಿ – 10
ಪಿಸ್ತಾ – 10
ಏಲಕ್ಕಿ – 4
ಜಾಯಿಕಾಯಿ ಪುಡಿ – ಒಂದು ಚಿಟಿಕೆ
ಮಾಡುವುದು ಹೇಗೆ?
ಹಾಲು ಕಾಯಿಸಿ ಚೆನ್ನಾಗಿ ಕುದಿಸಿ....
ದಕ್ಷಿಣ ಆಫ್ರಿಕಾ-ಟೀಂ ಇಂಡಿಯಾ ಟಿ-20 ಪಂದ್ಯಕ್ಕೆ ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಕೆಟ್ ಮಾರಾಟ
ಬೆಂಗಳೂರು, ಸೆಪ್ಟೆಂಬರ್ 14, 2019 (www.justkannada.in): ಸೆ. 22 ರಂದು ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಟೀಂ ಇಂಡಿಯಾ ನಡುವೆ ಮೂರನೇ ಟಿ-20 ಪಂದ್ಯ ನಡೆಯಲಿದೆ.
ಇನ್ನು ಮೊದಲ ಟೆಸ್ಟ್ ಅಕ್ಟೋಬರ್ 2 ರಿಂದ...
ಗುಡ್ ನ್ಯೂಸ್: ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲೂ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ..
ನವದೆಹಲಿ,ಸೆ,14,2019(www.justkannada.in): ಕನ್ನಡದಲ್ಲೂ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದ್ದಕ್ಕೆ ಫಲ ಸಿಕ್ಕಿದೆ. ಹೌದು ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ...
ಯುವ ಆಟಗಾರ ಶುಭಮನ್ ಗಿಲ್’ಗೆ ಕೆ.ಎಲ್.ರಾಹುಲ್ ಕಳಪೆ ಫಾರ್ಮ್ ಲಾಭ !
ನವದೆಹಲಿ, ಸೆಪ್ಟೆಂಬರ್ 14, 2019 (www.justkannada.in): ಸೌತ್ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಗೆ ಕನ್ನಡಿಗ ಕೆ.ಎಲ್.ರಾಹುಗೆ ಕೊಕ್ ನೀಡಲಾಗಿದೆ.
ರಾಹುಲ್ ಬದಲಿಗೆ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ.
ಯುವ ಆಟಗಾರ...



