ಪೊಲೀಸರ ವೇತನ ಪರಿಷ್ಕರಣೆ ಮಾಡಿ ಅಧಿಸೂಚನೆ ಪ್ರಕಟಿಸಿದ್ದೇವೆ- ಗೃಹ ಸಚಿವ ಬಸವರಾಜ ಬೊಮ್ಮಾಯಿ…
ಬೆಂಗಳೂರು,ಸೆ,14,2019(www.justkannada.in): ಪೊಲೀಸರ ವೇತನ ಪರಿಷ್ಕರಣೆ ವಿಚಾರ ಸಂಬಂಧ, ವೇತನ ಪರಿಷ್ಕರಣೆ ಮಾಡಿ ಅಧಿಸೂಚನೆ ಪ್ರಕಟಿಸಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ,...
ಮೈಸೂರು ದಸರಾ ಮಹೋತ್ಸಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಕೆಟ್ಟಿರುವ ವಿದ್ಯುತ್ ಬಲ್ಬ್ ಗಳ ಬದಲಾವಣೆ…
ಮೈಸೂರು,ಸೆ,14,2019(www.justkannada.in): ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇತ್ತ ಅರಮನೆಯಲ್ಲೂ ಸಿದ್ದತಾ ಕಾರ್ಯ ಬರದಿಂದ ಸಾಗಿದೆ.
ಮೈಸೂರು ಅರಮನೆ ವಿಶ್ವದಲ್ಲೇ ಖ್ಯಾತಿ ಗಳಿಸಿದ್ದು...
ಕಾರಿನ ಮೇಲೆ ಹಲ್ಲಿ ಬಿದ್ದಿದ್ದಕ್ಕೆ ಗಾಬರಿಗೊಂಡು ಮರಕ್ಕೆ ಡಿಕ್ಕಿ: ಕಾರು ಚಾಲಕ ಎಸ್ಕೇಪ್…
ಮೈಸೂರು,ಸೆ,14,2019(www.justkannada.in): ಕಾರಿನ ಮೇಲೆ ಮರದ ಮೇಲಿಂದ ಹಲ್ಲಿ ಬಿದ್ದಿದ್ದಕ್ಕೆ ಗಾಬರಿಗೊಂಡ ಕಾರು ಚಾಲಕ ಕಾರನ್ನ ಮರಕ್ಕೆ ಡಿಕ್ಕಿ ಹೊಡೆಸಿ ನಂತರ ಕಾರನ್ನ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ಮೈಸೂರಿನ...
ನಾಡಹಬ್ಬ ದಸರಾಗೆ ಸಿಎಂ ಬಿಎಸ್ ವೈ ಅಧಿಕೃತ ಅಹ್ವಾನ: ಶಾಸಕ ರಾಮದಾಸ್ ಗೈರಿಗೆ ಕಾರಣ ಕೊಟ್ಟ ಸಚಿವ ವಿ....
ಬೆಂಗಳೂರು,ಸೆ,14,2019(www.justkannada.in): ಮೈಸೂರು ದಸರಾ ಸ್ವಾಗತ ಸಮಿತಿಯಿಂದ ಸಿಎಂ ಯಡಿಯೂರಪ್ಪ ಅವರಿಗೆ ನಾಡಹಬ್ಬ ದಸರಾಗೆ ಅಧಿಕೃತ ಆಹ್ವಾನ ಕೊಟ್ಟಿದ್ದೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಭಾಗವಹಿಸುವಂತೆ...
ಬಿಜೆಪಿ ಶಾಸಕರ ಜತೆ ಸಭೆ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ: ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ ಗೈರು…
ಬೆಂಗಳೂರು,ಸೆ,14,2019(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ಇಂದು ಬೆಳಗಾವಿ ಜಿಲ್ಲಾ ಬಿಜೆಪಿ ಶಾಸಕರ ಜೊತೆ ಸಭೆ ನಡೆಸಿ ಹಲವು ವಿಚಾರ ಚರ್ಚಿಸಿದರು.
ಸಿಎಂ ಬಿಎಸ್ ಯಡಿಯೂರಪ್ಪ ಸಭೆಗೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಪಿ.ರಾಜೀವ್ ಸೇರಿದಂತೆ...
ಶ್ರವಣಬೆಳಗೊಳ ಜೈನ ಮಠದ ಆವರಣದಲ್ಲಿ ಚಿರತೆ ಪ್ರತ್ಯಕ್ಷ…
ಹಾಸನ,ಸೆ,14,2019(www.justkannada.in): ಜೈನ ಕಾಶಿ ಶ್ರವಣಬೆಳಗೊಳ ಜೈನ ಮಠದ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದ ಜೈನಮಠದ ಕಚೇರಿ ಹಾಗೂ ಡೈನಿಂಗ್ ಹಾಲ್ ಬಳಿಯೇ ಚಿರತೆ ಓಡಾಡಿದೆ....
ಕನ್ನಡ ಭಾಷೆಯಂತೆ ಹಿಂದಿ ಕಲಿಕೆಗೂ ಅವಕಾಶ ನೀಡಿ – ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಲಹೆ….
ಚಾಮರಾಜನಗರ,ಸೆ,14,2019(www.justkannada.in): ಮಾತೃಭಾಷೆ ಕನ್ನಡಕ್ಕೆ ನೀಡಿರುವ ಪ್ರಾಮುಖ್ಯತೆಯಂತೆ ಹಿಂದಿ ಭಾಷೆ ಕಲಿಕೆಗೂ ಹೆಚ್ಚು ಪ್ರಾಮುಖ್ಯತೆ ನೀಡಿ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ...
ಬೆಳಗಾವಿಯಲ್ಲಿ ಈ ಬಾರಿ ಚಳಿಗಾಲದ ಅಧಿವೇಶನ ನಡೆಯೋದು ಡೌಟ್…
ಬೆಳಗಾವಿ,ಸೆ,14,2019(www.justkannada.in): ಧಾರಾಕಾರ ಮಳೆ ಕೃಷ್ಣ ನದಿ ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ನೆರೆ ಹಾವಳಿ ಸಂಭವಿಸಿ ಮನೆ ಆಸ್ತಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಈ ನಡುವೆ ನೆರೆ ಎಫೆಕ್ಟ್ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೂ ತಟ್ಟಿದೆ.
ಹೌದು, ಬೆಳಗಾವಿಯಲ್ಲಿ...
ವಿ.ಸೋಮಣ್ಣ ನನಗಿಂತ ಅನುಭವವುಳ್ಳ ರಾಜಕಾರಣಿ-ಶಾಸಕ ಎಸ್.ಎ ರಾಮದಾಸ್ ಹೇಳಿಕೆ…
ಮೈಸೂರು,ಸೆ,14,2019(www.justkannada.in): ಜಿಲ್ಲಾ ಉಸ್ತುವಾರಿ ಸಚಿವರು ಅನುಭವವುಳ್ಳವರು. ಸೋಮಣ್ಣ ನನಗಿಂತ ಸೀನಿಯರ್ ರಾಜಕಾರಣಿ, ನನಗಿಂತ ಅನುಭವವುಳ್ಳ ರಾಜಕಾರಣಿ ಎಂದು ಶಾಸಕ ಎಸ್,ಎ ರಾಮದಾಸ್ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಎಸ್,ಎ ರಾಮದಾಸ್, ವಿಶ್ವವಿಖ್ಯಾತ...



