ಉಪಚುನಾವಣೆ : 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತೆ- ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಬಿಎಸ್ ಯಡಿಯೂರಪ್ಪ…
ಬೆಳಗಾವಿ,ಅ,16,2019(www.justkannada.in): ರಾಜ್ಯದಲ್ಲಿ ನಡೆಯುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, 15 ಕ್ಷೇತ್ರಗಳ ಉಪಚುನಾವಣೆ ಮಹತ್ವದ್ದಾಗಿದೆ. ...
ಖಡಕ್ ಪೊಲೀಸ್ ಅಧಿಕಾರಿಯಾಗಲಿದ್ದಾರೆ ಕ್ರಿಕೆಟಿಗ ಇರ್ಫಾನ್ ಪಠಾಣ್
ಬೆಂಗಳೂರು, ಅಕ್ಟೋಬರ್ 16, 2019 (www.justkannada.in): ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕ್ರಿಕೆಟ್ ಕ್ರೀಸ್ನಿಂದ ಇದೀಗ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.
ಹೌದು. ಪಠಾಣ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಅಂದಹಾಗೆ ಇರ್ಫಾನ್...
ಟ್ವಟ್ಟರ್ ಫಾಲೋವರ್ಸ್: ‘ಕಿಂಗ್’ ಶಾರುಖ್ !
ಬೆಂಗಳೂರು, ಅಕ್ಟೋಬರ್ 16, 2019 (www.justkannada.in): ಶಾರುಖ್ ಖಾನ್ಗೆ ಟ್ವಿಟರ್ನಲ್ಲಿರುವ ಫಾಲೋವರ್ಗಳ ಸಂಖ್ಯೆ 39 ದಶಲಕ್ಷ ದಾಟಿದೆ!
ಹೌದು. ಕಿಂಗ್ ಖಾನ್ ದಾಖಲೆ ಫಾಲೋವರ್ಸ್ ಖುಷಿ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಇದೇ ಖುಷಿಯಲ್ಲಿ ತಮ್ಮ...
ರಾಧಿಕಾ ಪಂಡಿತ್’ಗೆ ಸೀಮಂತ ಸಂಭ್ರಮ !
ಬೆಂಗಳೂರು, ಅಕ್ಟೋಬರ್ 15, 2019 (www.justkannada.in): ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಮೊದಲ ಮಗು ಐರಾ ಯಶ್ ಗೆ ಈ 10 ತಿಂಗಳು. ಶೀಘ್ರದಲ್ಲೇ ರಾಧಿಕಾ ಮತ್ತೊಂದು ಮಗುವಿಗೆ ಜನ್ಮ ನೀಡಲಿದ್ದಾರೆ.
ಈ ನಡುವೆ...
ಕನ್ನಡ ಪರ ಹೋರಾಟಗಾರರಿಗೆ ‘ಮಂಕುತಿಮ್ಮನ ಕಗ್ಗ’ ಕೊಡುಗೆಯಾಗಿ ನೀಡಿದ ಕಿಚ್ಚ
ಬೆಂಗಳೂರು, ಅಕ್ಟೋಬರ್ 15, 2019 (www.justkannada.in): ಸುದೀಪ್ 'ಮಂಕುತಿಮ್ಮನ ಕಗ್ಗ' ಮತ್ತು 'ಪ್ರೀತಿಯಿಂದ ಕಿಚ್ಚ ಸುದೀಪ್' ಎಂದು ಪ್ರಿಂಟ್ ಆಗಿರುವ ಲೇಖನಿಯನ್ನು ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ.
ಸುದೀಪ್ ಅವರ ಈ ಸಂಸ್ಕಾರ-ಅಭಿರುಚಿಗೆ ಕಂಡು...
ಅದ್ದೂರಿಯಾಗಿ ದತ್ತು ಪುತ್ರಿ ಬರ್ತ್ ಡೇ ಆಚರಿಸಿದ ಸನ್ನಿ ಲಿಯೋನ್
ಬೆಂಗಳೂರು, ಅಕ್ಟೋಬರ್ 15, 2019 (www.justkannada.in): ಸನ್ನಿ ಲಿಯೋನ್ ತಮ್ಮ ಪತಿ ಡೇನಿಯಲ್ ಜೊತೆ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಸನ್ನಿ ಲಿಯೋನ್ ದತ್ತು ಪುತ್ರಿ ಮಗಳು ನಿಶಾ ನಾಲ್ಕನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು,...
ಮಹಿಳೆಯರಿಗಾಗಿ ‘ರಂಗನಾಯಕಿ’ ಸ್ಪೆಷಲ್ ಶೋ !
ಬೆಂಗಳೂರು, ಅಕ್ಟೋಬರ್ 15, 2019 (www.justkannada.in): 'ಗೋವಾ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್-2019'ಕ್ಕೆ ಪನೋರಮಾ ವಿಭಾಗದಲ್ಲಿ ಕನ್ನಡದಿಂದ 'ರಂಗನಾಯಕಿ' ಚಿತ್ರ ಸ್ಥಾನ ಪಡೆದುಕೊಂಡಿದೆ.
ಇದೇ ತಿಂಗಳ 24 ರಂದು ಚಿತ್ರವು ಫಿಲ್ಮ್ ಫೆಸ್ಟಿವಲ್ ನಲ್ಲಿ...
ಕರ್ನಾಟಕದಲ್ಲಿ ‘ ಹಿಂದಿ ಹೇರಿಕೆ ‘ ಆರೋಪದ ಬೆನ್ನಲ್ಲೇ ‘ ಫೋನ್ ಪೇ ‘ ಯಲ್ಲಿ ಕನ್ನಡ ಮಾಯ…!
ಬೆಂಗಳೂರು, ಅ.15, 2019 : (www.justkannada.in news) ' ಫೋನ್ ಪೇ ' ಆ್ಯಪ್ನಲ್ಲಿ ಕನ್ನಡ ತೆಗೆದುಹಾಕಲಾಗಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸರಣಿ ಟ್ವೀಟ್ ಮೂಲಕ ಪ್ರತಿಭಟನೆ ದಾಖಲಿಸುತ್ತಿದ್ದಾರೆ. ಆದರೂ...
ಮೈಸೂರು ವಿಭಜನೆ ಬಗ್ಗೆ ಮಾತನಾಡಲು ಅವರು ಯಾರು..?- ಹೆಚ್.ವಿಶ್ವನಾಥ್ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ…
ಮೈಸೂರು,ಅ,15,2019(www.justkannada.in): ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವ ಕುರಿತು ಪ್ರಸ್ತಾಪಿಸಿರುವ ಅನರ್ಹ ಶಾಸಕ ಹೆಚ್.ವಿಶ್ವನಾಥ್ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಮೈಸೂರು ವಿಭಜನೆ ಬಗ್ಗೆ ಮಾತನಾಡಲು ಅವರು ಯಾರು..? ಈ...
ಡಿ.5 ರಂದು ಉಪಚುನಾವಣೆ ಹಿನ್ನೆಲೆ: ಹೈಕಮಾಂಡ್ ಜತೆ ಚರ್ಚಿಸಿಲು ನವದೆಹಲಿ ತೆರಳಲಿರುವ ಮಾಜಿ ಸಿಎಂ ಸಿದ್ಧರಾಮಯ್ಯ…
ಬೆಂಗಳೂರು, ಅ,15,2019(www.justkannada.in): ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಆಯ್ಕೆ ಸೇರಿ ಹಲವು ವಿಚಾರಗಳ ಕುರಿತು ಹೈಕಮಾಂಡ್ ನೊಂದಿಗೆ ಚರ್ಚಿಸಲು ಮಾಜಿ ಸಿಎಂ ಸಿದ್ಧರಾಮಯ್ಯ ನವದೆಹಲಿಗೆ ತೆರಳಲಿದ್ದಾರೆ ಎಂಬ ಮಾಹಿತಿ...



